ಮಂಗಳವಾರ, 19 ಆಗಸ್ಟ್ 2025
×
ADVERTISEMENT

Tamannaah Bhatia

ADVERTISEMENT

PHOTOS | ಬೋಲ್ಡ್‌ ಅವತಾರದಲ್ಲಿ ನಟಿ ತಮನ್ನಾ ಭಾಟಿಯಾ

Mysore Sandal Soap: ಮೈಸೂರು ಸ್ಯಾಂಡಲ್ ಸೋಪ್‌ಗೆ ಪ್ರಚಾರ ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದಕ್ಕೆ ಕರ್ನಾಟಕದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು.
Last Updated 4 ಆಗಸ್ಟ್ 2025, 14:52 IST
PHOTOS | ಬೋಲ್ಡ್‌ ಅವತಾರದಲ್ಲಿ ನಟಿ ತಮನ್ನಾ ಭಾಟಿಯಾ
err

ಬಾಹುಬಲಿ ಚಿತ್ರದ ಎರಡೂ ಭಾಗಗಳನ್ನೊಳಗೊಂಡ ‘ಬಾಹುಬಲಿ: ದಿ ಎಪಿಕ್’ ಅ.31ಕ್ಕೆ ತೆರೆಗೆ

Prabhas Baahubali Poster: ಭಾರತೀಯ ಸಿನಿಮಾ ಕ್ಷೇತ್ರವನ್ನು ಹೊಸ ದಿಕ್ಕಿಗೆ ಕೊಂಡೊಯ್ದ ಬಾಹುಬಲಿ ಸಿನಿಮಾ ತೆರೆಕಂಡು 10 ವರ್ಷಗಳು ಕಳೆದಿವೆ.
Last Updated 10 ಜುಲೈ 2025, 10:33 IST
ಬಾಹುಬಲಿ ಚಿತ್ರದ ಎರಡೂ ಭಾಗಗಳನ್ನೊಳಗೊಂಡ ‘ಬಾಹುಬಲಿ: ದಿ ಎಪಿಕ್’ ಅ.31ಕ್ಕೆ ತೆರೆಗೆ

PHOTOS | ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ

Tamannaah Bhatia Photos: ಮಿಲ್ಕಿ ಬ್ಯೂಟಿ ತಮನ್ನಾ ತಮ್ಮ ಇತ್ತೀಚಿನ ಫೋಟೋಶೂಟ್‌ನಲ್ಲಿ ಬೋಲ್ಡ್ ಲುಕ್‌ನಲ್ಲಿ ಮೆರೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಟ್ರೆಂಡಾಗುತ್ತಿದ್ದಾರೆ.
Last Updated 9 ಜುಲೈ 2025, 16:16 IST
PHOTOS | ಬೋಲ್ಡ್‌ ಲುಕ್‌ನಲ್ಲಿ ಕಾಣಿಸಿಕೊಂಡ ‘ಮಿಲ್ಕಿ ಬ್ಯೂಟಿ’ ತಮನ್ನಾ ಭಾಟಿಯಾ
err

ತಮನ್ನಾ ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಆಕ್ಷೇಪ: ಹಸುವಿನ ಮೈ ತೊಳೆದು ಪ್ರತಿಭಟನೆ

ಮೈಸೂರು ಸ್ಯಾಂಡಲ್ ಸಾಬೂನಿನ ಪ್ರಚಾರ ರಾಯಭಾರಿಯನ್ನಾಗಿ ನಟಿ ತಮನ್ನಾ ಬಾಟಿಯಾ ಅವರನ್ನು ನೇಮಕ ಮಾಡಿಕೊಂಡಿರುವ ಕೆಎಸ್‌ಡಿಎಲ್‌ ಕ್ರಮವನ್ನು ಖಂಡಿಸಿ ರಕ್ಷಣಾ ವೇದಿಕೆ ಕಾರ್ಯಕರ್ತರು ತಾಲ್ಲೂಕಿನ ಬೊಮ್ಮೂರು ಅಗ್ರಹಾರದಲ್ಲಿ ಹಸುಗಳಿಗೆ ಮೈಸೂರು ಸ್ಯಾಂಡಲ್‌ ಸೋಪ್‌ನಿಂದ ಸ್ನಾನ ಮಾಡಿಸಿ ಪ್ರತಿಭಟನೆ ನಡೆಸಿದರು.
Last Updated 29 ಮೇ 2025, 14:36 IST
ತಮನ್ನಾ ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ಆಕ್ಷೇಪ: ಹಸುವಿನ ಮೈ ತೊಳೆದು ಪ್ರತಿಭಟನೆ

ಬ್ರ್ಯಾಂಡ್‌ ವಿಸ್ತರಣೆಗಾಗಿ ಪ್ಯಾನ್‌ ಇಂಡಿಯಾ ನಟಿ ಆಯ್ಕೆ: ಸಚಿವ ಶರಣಪ್ರಕಾಶ

Tamannaah Bhatia: ‘ಇಡೀ ದೇಶದಲ್ಲಿ ಮೈಸೂರ್‌ ಸ್ಯಾಂಡಲ್‌ ಬ್ರ್ಯಾಂಡ್‌ ಪ್ರಚುರಪಡಿಸುವ ಉದ್ದೇಶದಿಂದ ಪ್ಯಾನ್‌ ಇಂಡಿಯಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡಲಾಗಿದೆ’ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಶರಣಪ್ರಕಾಶ ಪಾಟೀಲ ಹೇಳಿದರು.
Last Updated 23 ಮೇ 2025, 12:58 IST
ಬ್ರ್ಯಾಂಡ್‌ ವಿಸ್ತರಣೆಗಾಗಿ ಪ್ಯಾನ್‌ ಇಂಡಿಯಾ ನಟಿ ಆಯ್ಕೆ: ಸಚಿವ ಶರಣಪ್ರಕಾಶ

ಕನ್ನಡತನ ಗೊತ್ತಿಲ್ಲದ ನಟಿಗೆ 'ಶ್ರೀಗಂಧದ' ಸೋಪಿನ ರಾಯಭಾರಿ ಮಾಡಿದ್ದೇಕೆ?: ಯದುವೀರ್

Mysuru Sandal Soap: ಮೈಸೂರು ಸಂಸ್ಥೆಯ ಗಂಧದ ಕಂಪನಿಗೆ ಪರಭಾಷಾ ನಟಿ ನೇಮಕದ ಬಗ್ಗೆ ಸಂಸದ ಯದುವೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 23 ಮೇ 2025, 10:00 IST
ಕನ್ನಡತನ ಗೊತ್ತಿಲ್ಲದ ನಟಿಗೆ 'ಶ್ರೀಗಂಧದ' ಸೋಪಿನ ರಾಯಭಾರಿ ಮಾಡಿದ್ದೇಕೆ?: ಯದುವೀರ್

ಮೈಸೂರು ಸ್ಯಾಂಡಲ್‌ಸೋಪ್‌ಗೆ ತಮನ್ನಾ ಪ್ರಚಾರ ರಾಯಭಾರಿ:MB ಪಾಟೀಲ ಕೊಟ್ಟ ಕಾರಣ ಏನು?

ನಟಿ ತಮನ್ನಾ ಭಾಟಿಯಾ ಅವರನ್ನು ನೇಮಕ ಮಾಡಿರುವುದನ್ನು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ ಅವರು ಸಮರ್ಥಿಸಿಕೊಂಡಿದ್ದಾರೆ. ಅಷ್ಟೇ ಅಲ್ಲದೇ ಅವರು ಅದಕ್ಕೆ ಕಾರಣಗಳನ್ನೂ ನೀಡಿದ್ದಾರೆ.
Last Updated 23 ಮೇ 2025, 5:02 IST
ಮೈಸೂರು ಸ್ಯಾಂಡಲ್‌ಸೋಪ್‌ಗೆ ತಮನ್ನಾ ಪ್ರಚಾರ ರಾಯಭಾರಿ:MB ಪಾಟೀಲ ಕೊಟ್ಟ ಕಾರಣ ಏನು?
ADVERTISEMENT

ರಾಯಭಾರಿಯಾಗಿ ತಮನ್ನಾ: ಅವಿವೇಕದ, ಅಸಂಬದ್ಧತೆಯ, ಅನೈತಿಕತನದ ತೀರ್ಮಾನ ಎಂದ ಕರವೇ

ಮೈಸೂರು ಸ್ಯಾಂಡಲ್ ಸೋಪ್ಸ್‌ ಪ್ರಚಾರ ರಾಯಭಾರಿಯಾಗಿ ತಮನ್ನಾ ಭಾಟಿಯಾ
Last Updated 23 ಮೇ 2025, 2:55 IST
ರಾಯಭಾರಿಯಾಗಿ ತಮನ್ನಾ: ಅವಿವೇಕದ, ಅಸಂಬದ್ಧತೆಯ, ಅನೈತಿಕತನದ ತೀರ್ಮಾನ ಎಂದ ಕರವೇ

ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ: ಆಕ್ರೋಶ

Tamannaah Bhatia: ಮೈಸೂರ್ ಸ್ಯಾಂಡಲ್‌ ಸೋಪ್‌ ರಾಯಭಾರಿಯನ್ನಾಗಿ ಕನ್ನಡ ನಟಿಯರಲ್ಲಿ ಒಬ್ಬರನ್ನು ಆಯ್ಕೆ ಮಾಡದೇ ಇರುವುದಕ್ಕೆ ಸಾಮಾಜಿಕ ಮಾಧ್ಯಮಗಳಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
Last Updated 22 ಮೇ 2025, 15:54 IST
ಮೈಸೂರು ಸ್ಯಾಂಡಲ್‌ ಸೋಪ್‌ಗೆ ತಮನ್ನಾ ರಾಯಭಾರಿ: ಆಕ್ರೋಶ

ಮೈಸೂರು ಸ್ಯಾಂಡಲ್ ಸೋಪ್‌: ‘ಮಿಲ್ಕಿ ಬ್ಯೂಟಿ' ತಮನ್ನಾ ರಾಯಭಾರಿ; ₹6 ಕೋಟಿ ಸಂಭಾವನೆ

Brand Ambassador Appointment: ತಮನ್ನಾ ಭಾಟಿಯಾಗೆ 2 ವರ್ಷಗಳ ಅವಧಿಗೆ ಮೈಸೂರು ಸ್ಯಾಂಡಲ್ ಸೋಪ್‌ ರಾಯಭಾರಿಯಾಗಿ ನೇಮಕ ಮಾಡಿ ₹6.2 ಕೋಟಿ ಸಂಭಾವನೆ ನೀಡಲಾಗಿದೆ.
Last Updated 22 ಮೇ 2025, 10:39 IST
ಮೈಸೂರು ಸ್ಯಾಂಡಲ್ ಸೋಪ್‌: ‘ಮಿಲ್ಕಿ ಬ್ಯೂಟಿ' ತಮನ್ನಾ ರಾಯಭಾರಿ; ₹6 ಕೋಟಿ ಸಂಭಾವನೆ
ADVERTISEMENT
ADVERTISEMENT
ADVERTISEMENT