ತರೀಕೆರೆ | ಸಾಗುವಳಿ ಮಾಡದಿದ್ದರೂ ಭೂಮಂಜೂರಾತಿ: ಮತ್ತೊಂದು ಅಕ್ರಮ ಬಯಲಿಗೆ
ಸಾಗುವಳಿಯನ್ನೇ ಮಾಡದವರಿಗೆ ಸಾಗುವಳಿ ಚೀಟಿ ನೀಡಿದ್ದ ಮತ್ತೊಂದು ಅಕ್ರಮ ಭೂಮಂಜೂರಾತಿ ಪ್ರಕರಣ ತರೀಕೆರೆ ತಾಲ್ಲೂಕಿನಲ್ಲಿ ಬಯಲಿಗೆ ಬಂದಿದೆ. ತರೀಕೆರೆ ಉಪವಿಭಾಗಾಧಿಕಾರಿ ಸ್ವಯಂ ಪ್ರೇರಿತ ವಿಚಾರಣೆ ಆರಂಭಿಸಿದ್ದು, ಸಾಗುವಳಿಗೆ ತಡೆ ನೀಡಿದ್ದಾರೆ.Last Updated 4 ನವೆಂಬರ್ 2024, 6:47 IST