ಟೀಚ್ ಫಾರ್ ಚೇಂಜ್ಗೆ ಪೆಗಾ ಬೆಂಬಲ
ಸರ್ಕಾರಿ ಶಾಲಾ ಮಕ್ಕಳಲ್ಲಿ ಡಿಜಿಟಲ್ ಸಾಕ್ಷರತೆ ಮತ್ತು ಭಾಷಾ ಕೌಶಲ್ಯ ಕಲಿಸುವುದರ ಪ್ರಾಮುಖ್ಯತೆ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ವಿದೇಶದ ಪೆಗಾ ಸಿಸ್ಟಮ್ಸ್ ಸಾಫ್ಟ್ವೇರ್ ಸಂಸ್ಥೆಯು ಟೀಚ್ ಫಾರ್ ಚೇಂಜ್ ಎಂಬ ಎನ್ಜಿಒ ಸಂಸ್ಥೆಯೊಂದಿಗೆ ಕೈಜೋಡಿಸಿದೆ.Last Updated 10 ಡಿಸೆಂಬರ್ 2018, 19:46 IST