ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tehran attack

ADVERTISEMENT

ಇರಾನ್ ವಶದಲ್ಲಿ 17 ಭಾರತೀಯರಿರುವ ಇಸ್ರೇಲ್ ಹಡಗು: ಬಿಡುಗಡೆಗೆ ಯತ್ನ– ಕೇಂದ್ರ

17 ಭಾರತೀಯ ಸಿಬ್ಬಂದಿ ಇರುವ ಇಸ್ರೇಲ್‌ ಮೂಲದ ಸರಕು ಸಾಗಣೆ ಹಡಗನ್ನು ಇರಾನ್ ಸೇನೆ ವಶಪಡಿಸಿಕೊಂಡಿದ್ದರಿಂದ ಉಭಯ ರಾಷ್ಟ್ರಗಳ ನಡುವೆ ಉದ್ವಿಘ್ನತೆ ಹೆಚ್ಚಾಗಿದೆ. ಭಾರತೀಯರ ಸುರಕ್ಷಿತ ಬಿಡುಗಡೆಗೆ ಇರಾನ್‌ನೊಂದಿಗೆ ಸಂಪರ್ಕದಲ್ಲಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
Last Updated 13 ಏಪ್ರಿಲ್ 2024, 14:49 IST
ಇರಾನ್ ವಶದಲ್ಲಿ 17 ಭಾರತೀಯರಿರುವ ಇಸ್ರೇಲ್ ಹಡಗು: ಬಿಡುಗಡೆಗೆ ಯತ್ನ– ಕೇಂದ್ರ

ಪಾಕಿಸ್ತಾನ ಮೇಲೆ ಇರಾನ್ ದಾಳಿ: ರಾಯಭಾರಿ ವಜಾ; ಪಾಕ್‌ ರಾಯಭಾರಿ ಹಿಂದಕ್ಕೆ

ಪಾಕಿಸ್ತಾನದ ಮೇಲೆ ಕ್ಷಿಪಣಿ ದಾಳಿ ನಡೆಸಿದ ಇರಾನ್‌ ವಿರುದ್ಧದ ಪ್ರತೀಕಾರದ ಕ್ರಮವಾಗಿ, ಟೆಹ್ರಾನ್‌ನಲ್ಲಿರುವ ತನ್ನ ರಾಯಭಾರಿಯನ್ನು ಪಾಕಿಸ್ತಾನ ಹಿಂದಕ್ಕೆ ಕರೆಯಿಸಿಕೊಂಡಿದೆ. ಜತೆಗೆ ಪಾಕಿಸ್ತಾನದಲ್ಲಿರುವ ಇರಾನ್ ರಾಯಭಾರಿಯನ್ನು ವಜಾಗೊಳಿಸಿದೆ.
Last Updated 17 ಜನವರಿ 2024, 14:14 IST
ಪಾಕಿಸ್ತಾನ ಮೇಲೆ ಇರಾನ್ ದಾಳಿ: ರಾಯಭಾರಿ ವಜಾ; ಪಾಕ್‌ ರಾಯಭಾರಿ ಹಿಂದಕ್ಕೆ

ಪ್ರತಿದಾಳಿಗೆ ಮುಂದಾದರೆ ಇರಾನ್‌ನ 52 ಸ್ಥಳಗಳ ಮೇಲೆ ದಾಳಿ: ಟ್ರಂಪ್‌ ಎಚ್ಚರಿಕೆ

ನಮ್ಮ ಮೇಲೆದಾಳಿ ಮಾಡಿದರೆ ಇರಾನ್​ನ 52 ಸ್ಥಳಗಳ ಮೇಲೆ ದೊಡ್ಡ ಪ್ರಮಾಣದಲ್ಲಿಪ್ರತಿ ದಾಳಿ ನಡೆಸಲಾಗುವುದುಎಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್​ ಟ್ರಂಪ್​ ಎಚ್ಚರಿಕೆ ನೀಡಿದ್ದಾರೆ.
Last Updated 5 ಜನವರಿ 2020, 3:20 IST
ಪ್ರತಿದಾಳಿಗೆ ಮುಂದಾದರೆ ಇರಾನ್‌ನ 52 ಸ್ಥಳಗಳ ಮೇಲೆ ದಾಳಿ: ಟ್ರಂಪ್‌ ಎಚ್ಚರಿಕೆ
ADVERTISEMENT
ADVERTISEMENT
ADVERTISEMENT
ADVERTISEMENT