ಶುಕ್ರವಾರ, 4 ಜುಲೈ 2025
×
ADVERTISEMENT

Tej Pratap Yadav

ADVERTISEMENT

ಕಾಶಿ ವಿಶ್ವನಾಥ ದೇಗುಲದ ನಿಷೇಧಿತ ವಲಯ ಪ್ರವೇಶ: ತನಿಖೆಗೆ ಆದೇಶ

ವಿಡಿಯೊ ವೈರಲ್‌
Last Updated 14 ಜೂನ್ 2025, 15:33 IST
ಕಾಶಿ ವಿಶ್ವನಾಥ ದೇಗುಲದ ನಿಷೇಧಿತ ವಲಯ ಪ್ರವೇಶ: ತನಿಖೆಗೆ ಆದೇಶ

ಲಾಲು ಕುಟುಂಬದಲ್ಲಿ ಮತ್ತೊಂದು ಬಿರುಗಾಳಿ: ಹಿರಿಯ ಮಗ ತೇಜ್ RJDಯಿಂದ ಉಚ್ಚಾಟನೆ

ತೇಜ್ ಪ್ರತಾಪ್ ಯಾದವ್ ಅವರು ಮತ್ತೊಂದು ಮದುವೆಯಾಗಿದ್ದಾರೆ ಎನ್ನುವ ಸುದ್ದಿ ಮೊನ್ನೆಯಿಂದ ಬಿಹಾರ ರಾಜಕೀಯ ಹಾಗೂ ಲಾಲು ಕುಟುಂಬದಲ್ಲಿ ಬಿರುಗಾಳಿ ಎಬ್ಬಿಸಿದೆ.
Last Updated 25 ಮೇ 2025, 10:59 IST
ಲಾಲು ಕುಟುಂಬದಲ್ಲಿ ಮತ್ತೊಂದು ಬಿರುಗಾಳಿ: ಹಿರಿಯ ಮಗ ತೇಜ್ RJDಯಿಂದ ಉಚ್ಚಾಟನೆ

ಉದ್ಯೋಗಕ್ಕಾಗಿ ಭೂಮಿ ಹಗರಣ: ವಿಚಾರಣೆಗೆ ಹಾಜರಾದ ರಾಬ್ಡಿ ದೇವಿ, ತೇಜ್‌ ಪ್ರತಾಪ್‌

ಉದ್ಯೋಗಕ್ಕಾಗಿ ಭೂಮಿ ಹಗರಣದ ತನಿಖೆಗೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಮತ್ತು ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌ ಯಾದವ್‌ ಇಂದು (ಮಂಗಳವಾರ) ಜಾರಿ ನಿರ್ದೇಶನಾಲಯ (ಇ.ಡಿ) ಮುಂದೆ ಹಾಜರಾದರು.
Last Updated 18 ಮಾರ್ಚ್ 2025, 9:44 IST
ಉದ್ಯೋಗಕ್ಕಾಗಿ ಭೂಮಿ ಹಗರಣ: ವಿಚಾರಣೆಗೆ ಹಾಜರಾದ ರಾಬ್ಡಿ ದೇವಿ, ತೇಜ್‌ ಪ್ರತಾಪ್‌

ವಿಡಿಯೊ: ಪೊಲೀಸ್‌ ಸಿಬ್ಬಂದಿಗೆ ನೃತ್ಯ ಮಾಡಲು ಹೇಳಿದ ಲಾಲು ಪುತ್ರ ತೇಜ್‌ ಪ್ರತಾಪ್?

ಹೋಳಿ ಹಬ್ಬದ ಕಾರ್ಯಕ್ರಮದ ವೇಳೆ ರಾಷ್ಟ್ರೀಯ ಜನತಾ ದಳ(ಆರ್‌ಜೆಡಿ) ನಾಯಕ ತೇಜ್‌ ಪ್ರತಾಪ್‌ ಯಾದವ್ ಅವರು ಪೊಲೀಸ್ ಸಿಬ್ಬಂದಿ ಒಬ್ಬರಿಗೆ ನೃತ್ಯ ಮಾಡುವಂತೆ ಹೇಳಿದ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Last Updated 15 ಮಾರ್ಚ್ 2025, 11:00 IST
ವಿಡಿಯೊ: ಪೊಲೀಸ್‌ ಸಿಬ್ಬಂದಿಗೆ ನೃತ್ಯ ಮಾಡಲು ಹೇಳಿದ ಲಾಲು ಪುತ್ರ ತೇಜ್‌ ಪ್ರತಾಪ್?

ನಾನು ಶಿರಡಿ ಸಾಯಿ ಬಾಬಾರ ಪವಾಡವನ್ನು ಕಣ್ಣಾರೆ ಕಂಡೆ: ಲಾಲೂ ಪುತ್ರ ತೇಜ ಪ್ರತಾಪ್

ಆರ್‌ಜೆಡಿ ಪರಮೋಚ್ಚ ನಾಯಕ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರರಾಗಿರುವ ತೇಜ್ ಪ್ರತಾಪ್ ಅವರಿಗೆ ದೇವರ ಮೇಲೆ ಎಷ್ಟು ಭಕ್ತಿಯಿದೆ ಎಂದರೆ ಪಾಟ್ನಾ ಮನೆಯಲ್ಲಿ ಮೂರು ದೇವಸ್ಥಾನಗಳನ್ನು ಕಟ್ಟಿಸಿದ್ದಾರೆ. ಪೂಜಾರಿಗಳನ್ನು ನೇಮಿಸಿದ್ದಾರೆ. ಅದರಲ್ಲಿ ಶಿರಡಿ ಸಾಯಿಬಾಬಾ ಮಂದಿರವೂ ಒಂದು. ಶಿರಡಿ ಸಾಯಿಬಾಬಾ ಅವರ ಭಕ್ತರಾಗಿರುವ ತೇಜ್ ಪ್ರತಾಪ್, ಸಾಯಿಬಾಬಾರ ಪವಾಡವನ್ನು ನಾನು ಅನುಭವಿಸಿದೆ ಎಂದು ಹೇಳಿಕೊಂಡಿದ್ದಾರೆ.
Last Updated 13 ಅಕ್ಟೋಬರ್ 2022, 11:33 IST
ನಾನು ಶಿರಡಿ ಸಾಯಿ ಬಾಬಾರ ಪವಾಡವನ್ನು ಕಣ್ಣಾರೆ ಕಂಡೆ: ಲಾಲೂ ಪುತ್ರ ತೇಜ ಪ್ರತಾಪ್

ಆರ್‌ಜೆಡಿಗೆ ರಾಜೀನಾಮೆ ಘೋಷಿಸಿದ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್

ಪಕ್ಷದ ಯುವ ಕಾರ್ಯಕರ್ತನ ಮೇಲೆ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿರುವ ಆರ್‌ಜೆಡಿ ನಾಯಕ ತೇಜ್ ಪ್ರತಾಪ್ ಯಾದವ್ ಪಕ್ಷಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಘೋಷಿಸಿದ್ದಾರೆ.
Last Updated 25 ಏಪ್ರಿಲ್ 2022, 16:03 IST
ಆರ್‌ಜೆಡಿಗೆ ರಾಜೀನಾಮೆ ಘೋಷಿಸಿದ ಲಾಲು ಪ್ರಸಾದ್ ಯಾದವ್ ಪುತ್ರ ತೇಜ್ ಪ್ರತಾಪ್

‘ಹೊಸ ಸಂಘಟನೆ‘ ಸ್ಥಾಪಿಸಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪುತ್ರ ತೇಜ್‌ಪ್ರತಾಪ್

ಆರ್‌ಜೆಡಿ ಪಕ್ಷದಲ್ಲಿ ನಿರ್ಲಕ್ಷ್ಯಕ್ಕೆ ಒಳಗಾಗಿರುವ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್‌ ಅವರ ಹಿರಿಯ ಪುತ್ರ ತೇಜ್‌ ಪ್ರತಾಪ್‌, ಅವರು ಎರಡು ದಿನಗಳ ಹಿಂದೆ ‘ಛಾತ್ರ ಜನಶಕ್ತಿ ಪರಿಷತ್‌‘ ಎಂಬ ಹೊಸ ವಿದ್ಯಾರ್ಥಿ ಸಂಘಟನೆಯನ್ನು ಸ್ಥಾಪಿಸಿದ್ದಾರೆ.
Last Updated 7 ಸೆಪ್ಟೆಂಬರ್ 2021, 11:15 IST
‘ಹೊಸ ಸಂಘಟನೆ‘ ಸ್ಥಾಪಿಸಿದ ಆರ್‌ಜೆಡಿ ಮುಖ್ಯಸ್ಥ ಲಾಲು ಪುತ್ರ ತೇಜ್‌ಪ್ರತಾಪ್
ADVERTISEMENT

ಪ್ರಧಾನಿ ಮೋದಿ ಮೊದಲು ಕೋವಿಡ್–19 ಲಸಿಕೆ ಪಡೆಯಲಿ: ತೇಜ್ ಪ್ರತಾಪ್ ಯಾದವ್

ರಾಷ್ಟ್ರೀಯ ಜನತಾದಳ ಪಕ್ಷದ (ಆರ್‌ಜೆಡಿ) ನಾಯಕ ತೇಜ್‌ ಪ್ರತಾಪ್‌ ಯಾದವ್‌ ಅವರು ಪ್ರಧಾನಿ ನರೇಂದ್ರ ಮೋದಿ ಅವರು ಮೊದಲು ಕೋವಿಡ್–19 ಲಸಿಕೆಯನ್ನು ಪಡೆಯಲಿ. ಬಳಿಕ ಉಳಿದವರು ಪಡೆಯುತ್ತಾರೆ ಎಂದು ಹೇಳಿದ್ದಾರೆ.
Last Updated 8 ಜನವರಿ 2021, 8:03 IST
ಪ್ರಧಾನಿ ಮೋದಿ ಮೊದಲು ಕೋವಿಡ್–19 ಲಸಿಕೆ ಪಡೆಯಲಿ: ತೇಜ್ ಪ್ರತಾಪ್ ಯಾದವ್

ಬಿಹಾರ ಚುನಾವಣೆ ಮತ ಎಣಿಕೆ: 'ತೇಜಸ್ವಿ ಭವ ಬಿಹಾರ್' ಎಂದ ತೇಜ್‌ ಪ್ರತಾಪ್ ಯಾದವ್

ಬಿಹಾರ ವಿಧಾನಸಭೆ ಚುನಾವಣೆಯ ಮತ ಎಣಿಕೆ ಇಂದು ಆರಂಭವಾಗಿದ್ದು, ಆರ್‌ಜೆಡಿ ನೇತೃತ್ವದ ಮಹಾಘಟಬಂಧನಕ್ಕೆ ಭಾರಿ ಮುನ್ನಡೆ ಸಿಕ್ಕಿದೆ. ಮತ ಎಣಿಕೆ ಆರಂಭವಾದ ಬಳಿಕ ತೇಜಸ್ವಿ ಯಾದವ್ ಅವರ ಸೋದರ ತೇಜ್ ಪ್ರತಾಪ್ ಯಾದವ್ ಟ್ವೀಟ್ ಮಾಡಿದ್ದು, 'ತೇಜಸ್ವಿ ಭವ ಬಿಹಾರ್' ಎಂದಿದ್ದಾರೆ.
Last Updated 10 ನವೆಂಬರ್ 2020, 3:49 IST
ಬಿಹಾರ ಚುನಾವಣೆ ಮತ ಎಣಿಕೆ: 'ತೇಜಸ್ವಿ ಭವ ಬಿಹಾರ್' ಎಂದ ತೇಜ್‌ ಪ್ರತಾಪ್ ಯಾದವ್

ತೇಜ್ ಪ್ರತಾಪ್ ಯಾದವ್‍ ಅವರ ಭದ್ರತಾ ಸಿಬ್ಬಂದಿಯಿಂದ ಛಾಯಾಗ್ರಾಹಕನ ಮೇಲೆ ಹಲ್ಲೆ

ಪ್ರಕರಣದ ಬಗ್ಗೆ ನಾನು ಎಫ್‌ಐಆರ್ ದಾಖಲಿಸಿದ್ದೇನೆ. ಈ ಹಿಂದೆಯೂ ನನಗೆ ಬೆದರಿಕೆಗಳು ಬಂದಿತ್ತು. ನನ್ನ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ನನ್ನನ್ನು ಹತ್ಯೆ ಮಾಡಲು ಸಂಚು ಮಾಡಿದ್ದಾರೆ ಎಂದು ತೇಜ್ ಪ್ರತಾಪ್ ದೂರಿದ್ದಾರೆ.
Last Updated 19 ಮೇ 2019, 12:03 IST
ತೇಜ್ ಪ್ರತಾಪ್ ಯಾದವ್‍ ಅವರ ಭದ್ರತಾ ಸಿಬ್ಬಂದಿಯಿಂದ ಛಾಯಾಗ್ರಾಹಕನ ಮೇಲೆ ಹಲ್ಲೆ
ADVERTISEMENT
ADVERTISEMENT
ADVERTISEMENT