ವಿಕ್ರಮಾದಿತ್ಯನ ಮೇಲೆ ಇಳಿದು, ಹಾರಲಿವೆ ತೇಜಸ್ ಯುದ್ಧ ವಿಮಾನಗಳು
ರಕ್ಷಣಾ ಇಲಾಖೆಯ ಲೆಕ್ಕಚಾರಗಳು ಎಲ್ಲ ಸರಿಯಾದರೆ, ವಿಮಾನ ವಾಹಕ ಯುದ್ಧನೌಕೆ ವಿಕ್ರಮಾದಿತ್ಯನ ಮೇಲೆ ಇನ್ನೂ ಕೆಲವೇ ತಿಂಗಳುಗಳಲ್ಲಿ ದೇಶಿಯ ನಿರ್ಮಿತ ಯುದ್ಧವಿಮಾನ ತೇಜಸ್ ತನ್ನ ತೇಜಸ್ಸನ್ನು ತೋರಿಸಲಿದೆ.Last Updated 2 ಆಗಸ್ಟ್ 2018, 13:16 IST