ಶುಕ್ರವಾರ, 3 ಅಕ್ಟೋಬರ್ 2025
×
ADVERTISEMENT

terror funding

ADVERTISEMENT

ಉಗ್ರರಿಗೆ ಆರ್ಥಿಕ ನೆರವು: ಶಬೀರ್ ಶಾಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

NIA Charges: ಭಯೋತ್ಪಾದಕರಿಗೆ ಆರ್ಥಿಕ ನೆರವು ನೀಡಿದ ಆರೋಪದಡಿ ದಾಖಲಾಗಿದ್ದ ಪ್ರಕರಣದಲ್ಲಿ ಶಬೀರ್ ಅಹಮ್ಮದ್ ಶಾಗೆ ಮಧ್ಯಂತರ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ
Last Updated 4 ಸೆಪ್ಟೆಂಬರ್ 2025, 7:08 IST
ಉಗ್ರರಿಗೆ ಆರ್ಥಿಕ ನೆರವು: ಶಬೀರ್ ಶಾಗೆ ಜಾಮೀನು ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ

ಭಯೋತ್ಪಾದನೆಗೆ ಹಣ ಪೂರೈಕೆ: ಜಮ್ಮು ಮತ್ತು ಕಾಶ್ಮೀರದ 15 ಸ್ಥಳಗಳಲ್ಲಿ ಎನ್‌ಐಎ ದಾಳಿ

ಭಯೋತ್ಪಾದನೆಗೆ ಹಣ ಪೂರೈಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ಸಂಸ್ಥೆ- ಎನ್‌ಐಎ ಜಮ್ಮು ಮತ್ತು ಕಾಶ್ಮೀರದ 15 ಸ್ಥಳಗಳಲ್ಲಿ ಇಂದು ಏಕಕಾಲಕ್ಕೆ ದಾಳಿ ನಡೆಸಿ ಪರಿಶೀಲಿಸುತ್ತಿದೆ.
Last Updated 20 ಮೇ 2023, 8:18 IST
ಭಯೋತ್ಪಾದನೆಗೆ ಹಣ ಪೂರೈಕೆ: ಜಮ್ಮು ಮತ್ತು ಕಾಶ್ಮೀರದ 15 ಸ್ಥಳಗಳಲ್ಲಿ ಎನ್‌ಐಎ ದಾಳಿ

ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ : ಐಎಸ್ ಉಗ್ರನ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ನವದೆಹಲಿ: ಭಾರತದಲ್ಲಿ ಯುವಕರನ್ನು ನಿಷೇಧಿತ ಇಸ್ಲಾಮಿಕ್ ಸ್ಟೇಟ್(ಐಎಸ್‌) ಭಯೋತ್ಪಾದಕ ಗುಂಪಿಗೆ ಸೇರಿಸಿಕೊಳ್ಳಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಆರೋಪಿಯೊಬ್ಬನ ವಿರುದ್ಧ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮಂಗಳವಾರ ಆರೋಪಪಟ್ಟಿ ಸಲ್ಲಿಸಿದೆ ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ.
Last Updated 31 ಜನವರಿ 2023, 11:25 IST
ಭಾರತದಲ್ಲಿ ಭಯೋತ್ಪಾದಕ ಚಟುವಟಿಕೆ : ಐಎಸ್ ಉಗ್ರನ ವಿರುದ್ಧ ಎನ್‌ಐಎ ಚಾರ್ಜ್‌ಶೀಟ್

ಭಯೋತ್ಪಾದನಾ ಚಟುವಟಿಕೆಗೆ ನೆರವು: ಕಾಶ್ಮೀರ ಪ್ರತ್ಯೇಕವಾದಿ ನಾಯಕ ಶಬೀರ್ ಮನೆ ಜಪ್ತಿ

ಭಯೋತ್ಪಾದನೆಗೆ ಧನ ಸಹಾಯ ಮಾಡಿದ ಪ್ರಕರಣದಲ್ಲಿ ಜಮ್ಮು– ಕಾಶ್ಮೀರ ಪ್ರತ್ಯೇಕವಾದಿ ಶಬೀರ್ ಶಾ ಅವರ ಶ್ರೀನಗರ ಮನೆ ಮೇಲೆ ಇಡಿ ಜಪ್ತಿ ಮಾಡಿದೆ.
Last Updated 4 ನವೆಂಬರ್ 2022, 12:31 IST
ಭಯೋತ್ಪಾದನಾ ಚಟುವಟಿಕೆಗೆ ನೆರವು: ಕಾಶ್ಮೀರ ಪ್ರತ್ಯೇಕವಾದಿ ನಾಯಕ ಶಬೀರ್ ಮನೆ ಜಪ್ತಿ

ಉಗ್ರರಿಗೆ ಆರ್ಥಿಕ ನೆರವು: ಜಮ್ಮು ಮತ್ತು ಕಾಶ್ಮೀರದ ಹಲವು ಕಡೆ ಎನ್‌ಐಎ ಶೋಧ

ಭಯೋತ್ಪಾದನೆಗೆ ಆರ್ಥಿಕ ನೆರವು ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆರಾಷ್ಟ್ರೀಯ ತನಿಖಾ ದಳದ (ಎನ್ಐಎ) ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಹಲವು ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ್ದಾರೆ.
Last Updated 11 ಅಕ್ಟೋಬರ್ 2022, 5:16 IST
ಉಗ್ರರಿಗೆ ಆರ್ಥಿಕ ನೆರವು: ಜಮ್ಮು ಮತ್ತು ಕಾಶ್ಮೀರದ ಹಲವು ಕಡೆ ಎನ್‌ಐಎ ಶೋಧ

ಪಟ್ನಾದಲ್ಲಿ ಪೊಲೀಸರ ದಾಳಿ: ಪ್ರಧಾನಿ ಮೋದಿ ಹತ್ಯೆಯ ಸಂಚು ಬಹಿರಂಗ

ಉಗ್ರ ನಂಟು ಹೊಂದಿರುವ ಆರೋಪದಲ್ಲಿ ಭದ್ರತಾ ಪಡೆ ಐವರನ್ನು ಬಂಧಿಸಿದೆ.
Last Updated 15 ಜುಲೈ 2022, 12:38 IST
ಪಟ್ನಾದಲ್ಲಿ ಪೊಲೀಸರ ದಾಳಿ: ಪ್ರಧಾನಿ ಮೋದಿ ಹತ್ಯೆಯ ಸಂಚು ಬಹಿರಂಗ

ಕಾಶ್ಮೀರ: ಜಮಾತ್‌ ಸದಸ್ಯರ ಮನೆಗಳ ಮೇಲೆ ಎನ್‌ಐಎ ದಾಳಿ

ಜಮಾತ್–ಎ–ಇಸ್ಲಾಮಿ (ಜೆಇಎಲ್) ಸಂಘಟನೆಯ ಹತ್ತಕ್ಕೂ ಹೆಚ್ಚು ಸದಸ್ಯರ ಮನೆಗಳು ಹಾಗೂ ಅವರಿಗೆ ಸಂಬಂಧಿಸಿದ ಪ್ರದೇಶಗಳ ಮೇಲೆ ರಾಷ್ಟ್ರೀಯ ತನಿಖಾ ಸಂಸ್ಥೆಯ (ಎನ್‌ಐಎ) ಅಧಿಕಾರಿಗಳು ಬುಧವಾರ ದಾಳಿ ನಡೆಸಿದ್ದಾರೆ.
Last Updated 27 ಅಕ್ಟೋಬರ್ 2021, 5:02 IST
ಕಾಶ್ಮೀರ: ಜಮಾತ್‌ ಸದಸ್ಯರ ಮನೆಗಳ ಮೇಲೆ ಎನ್‌ಐಎ ದಾಳಿ
ADVERTISEMENT

ಸರ್ಕಾರಿ ನೌಕರಿ ಕಳೆದುಕೊಂಡವರಲ್ಲಿ ಇಬ್ಬರು ಹಿಜ್ಬುಲ್‌ ಮುಖ್ಯಸ್ಥನ ಪುತ್ರರು!

ಸೈಯದ್‌ ಸಲಾಹುದಿನ್‌ನ ಪುತ್ರರಾದ ಶಕೀಲ್‌ ಯೂಸುಫ್‌ ಮತ್ತು ಶಾಹಿದ್‌ ಯೂಸುಫ್‌ ಶಾ ಸರ್ಕಾರಿ ಕೆಲಸದಿಂದ ವಜಾಗೊಂಡವರಲ್ಲಿ ಇಬ್ಬರಾಗಿದ್ದಾರೆ.
Last Updated 11 ಜುಲೈ 2021, 4:22 IST
ಸರ್ಕಾರಿ ನೌಕರಿ ಕಳೆದುಕೊಂಡವರಲ್ಲಿ ಇಬ್ಬರು ಹಿಜ್ಬುಲ್‌ ಮುಖ್ಯಸ್ಥನ ಪುತ್ರರು!

ಲಾಹೋರ್ | ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಹಚರರ ಶಿಕ್ಷೆ ರದ್ದು

ಒಂದು ವರ್ಷದ ಜೈಲುಶಿಕ್ಷೆ ಅಮಾನತುಗೊಳಿಸಿದ ಕೋರ್ಟ್
Last Updated 13 ಆಗಸ್ಟ್ 2020, 14:15 IST
ಲಾಹೋರ್ | ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಹಚರರ ಶಿಕ್ಷೆ ರದ್ದು

ರೈಲ್ವೆ ಅಕ್ರಮ ಇ–ಟಿಕೆಟ್‌ ಮಾರಾಟ ಜಾಲ ಪತ್ತೆ: ಭಯೋತ್ಪಾದನೆ ನಂಟು ಶಂಕೆ

ರೈಲ್ವೆ ಟಿಕೆಟ್‌ಗಳನ್ನು ಅನಧಿಕೃತವಾಗಿ ಮಾರಾಟ ಮಾಡುತ್ತಿದ್ದ ಜಾಲವನ್ನು ರೈಲ್ವೆ ಭದ್ರತಾ ಪಡೆ ಬಯಲಿಗೆಳೆದಿದ್ದು, ಈ ಜಾಲದೊಂದಿಗೆ ಭಯೋತ್ಪಾದನೆಯ ನಂಟು ಇರಬಹುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಜನವರಿ 2020, 4:50 IST
ರೈಲ್ವೆ ಅಕ್ರಮ ಇ–ಟಿಕೆಟ್‌ ಮಾರಾಟ ಜಾಲ ಪತ್ತೆ: ಭಯೋತ್ಪಾದನೆ ನಂಟು ಶಂಕೆ
ADVERTISEMENT
ADVERTISEMENT
ADVERTISEMENT