ಸೋಮವಾರ, 16 ಫೆಬ್ರುವರಿ 2026
×
ADVERTISEMENT

Text Books

ADVERTISEMENT

‘ಪ್ರಸಾರಾಂಗ’ ಪುಸ್ತಕಗಳ ನಕಲು: ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಂಜಯ್ಯ ಹೊಂಗನೂರು

University Action Warning: ಮೈಸೂರು: ಪ್ರಸಾರಾಂಗ ಪ್ರಕಟಿಸಿರುವ ಪಠ್ಯಪುಸ್ತಕಗಳನ್ನು ನಕಲು ಮಾಡಿ ಮಾರಾಟ ಮಾಡುತ್ತಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ನಿರ್ದೇಶಕ ಎಂ. ನಂಜಯ್ಯ ಹೊಂಗನೂರು ಎಚ್ಚರಿಕೆ ನೀಡಿದ್ದಾರೆ.
Last Updated 5 ಫೆಬ್ರುವರಿ 2026, 11:07 IST
‘ಪ್ರಸಾರಾಂಗ’ ಪುಸ್ತಕಗಳ ನಕಲು: ಕಾನೂನು ಕ್ರಮದ ಎಚ್ಚರಿಕೆ ನೀಡಿದ ನಂಜಯ್ಯ ಹೊಂಗನೂರು

ಪಠ್ಯಪುಸ್ತಕ ಮುದ್ರಣ: ₹266.67 ಕೋಟಿಗೆ ಟೆಂಡರ್‌

Education Department Tender: 2026–27ನೇ ಶೈಕ್ಷಣಿಕ ಸಾಲಿಗೆ ಶಾಲಾ ಶಿಕ್ಷಣ ಇಲಾಖೆ ₹266.67 ಕೋಟಿ ಮೊತ್ತದ ಪಠ್ಯಪುಸ್ತಕ ಮುದ್ರಣಕ್ಕೆ ಟೆಂಡರ್‌ ಕರೆಯಲು ಅನುಮೋದನೆ ನೀಡಿದೆ; ಪಿಯು ವಿದ್ಯಾರ್ಥಿಗಳಿಗೂ ಉಚಿತ ಪುಸ್ತಕಗಳು ಲಭ್ಯವಾಗಲಿವೆ.
Last Updated 2 ಫೆಬ್ರುವರಿ 2026, 16:24 IST
ಪಠ್ಯಪುಸ್ತಕ ಮುದ್ರಣ: ₹266.67 ಕೋಟಿಗೆ ಟೆಂಡರ್‌

ಉತ್ತರ ಕನ್ನಡ: ಶೈಕ್ಷಣಿಕ ವರ್ಷ ಆರಂಭವಾದರೂ ಪೂರ್ಣಗೊಳ್ಳದ ಪಠ್ಯ ಪೂರೈಕೆ

Education Year Begins: ಉತ್ತರ ಕನ್ನಡದಲ್ಲಿ ಹೊಸ ಶೈಕ್ಷಣಿಕ ವರ್ಷ ಆರಂಭವಾಗುತ್ತಿದ್ದರೂ ಪಠ್ಯಪುಸ್ತಕಗಳ ಪೂರೈಕೆ ಶೇ 100ಕ್ಕೆ ತಲುಪಿಲ್ಲ, ಶಾಲಾ ಪ್ರಾರಂಭೋತ್ಸವದ ವೇಳೆಯೇ ಪೂರೈಕೆ ಪ್ರಕ್ರಿಯೆ ನಡೆಯಲಿದೆ.
Last Updated 29 ಮೇ 2025, 4:41 IST
ಉತ್ತರ ಕನ್ನಡ: ಶೈಕ್ಷಣಿಕ ವರ್ಷ ಆರಂಭವಾದರೂ ಪೂರ್ಣಗೊಳ್ಳದ ಪಠ್ಯ ಪೂರೈಕೆ

ಹಾವೇರಿ | ಶಾಲೆ ಆರಂಭಕ್ಕೂ ಮುನ್ನ ಪಠ್ಯಪುಸ್ತಕ ಪೂರೈಕೆ

ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿಗೆ ಪುಸ್ತಕ ಸರಬರಾಜು: ಶೇ 80.24ರಷ್ಟು ಪೂರೈಕೆ, ಶೇ 63.61ರಷ್ಟು ವಿತರಣೆ
Last Updated 25 ಮೇ 2025, 4:22 IST
ಹಾವೇರಿ | ಶಾಲೆ ಆರಂಭಕ್ಕೂ ಮುನ್ನ ಪಠ್ಯಪುಸ್ತಕ ಪೂರೈಕೆ

ಬಳ್ಳಾರಿ: ಶೇ 57.51ರಷ್ಟು ಪಠ್ಯ ಪುಸ್ತಕ ಪೂರೈಕೆ

ಶಾಲೆಗಳು ಆರಂಭವಾಗುವ ಮೇ 29ರಂದು ವಿದ್ಯಾರ್ಥಿಗಳಿಗೆ ವಿತರಣೆ
Last Updated 22 ಮೇ 2025, 7:39 IST
ಬಳ್ಳಾರಿ: ಶೇ 57.51ರಷ್ಟು ಪಠ್ಯ ಪುಸ್ತಕ ಪೂರೈಕೆ

ಸಂಗತ: ಶಾಲೆ ಆಗಲಿ ಮೌಲ್ಯಗಳ ಸೆಲೆ

ಪಠ್ಯಪುಸ್ತಕಗಳಲ್ಲಿ ಮಾನವೀಯ ಮೌಲ್ಯಗಳನ್ನು ಪರಿಣಾಮಕಾರಿಯಾಗಿ ಅಂತರ್ಗತವಾಗಿಸಿ ಮಕ್ಕಳಿಗೆ ಕಲಿಸಬೇಕಾದ ತುರ್ತು ಅಗತ್ಯ ಇದೆ
Last Updated 11 ಮಾರ್ಚ್ 2025, 23:30 IST
ಸಂಗತ: ಶಾಲೆ ಆಗಲಿ ಮೌಲ್ಯಗಳ ಸೆಲೆ

ಜಮ್ಮು ಮತ್ತು ಕಾಶ್ಮೀರ | 2ನೇ ತರಗತಿ ಪಠ್ಯ ಓದಲಾಗದ 8ನೇ ತರಗತಿ ಮಕ್ಕಳು: ವರದಿ

ಜಮ್ಮು ಮತ್ತು ಕಾಶ್ಮೀರದಲ್ಲಿ ಕುಸಿಯುತ್ತಿರುವ ಶೈಕ್ಷಣಿಕ ಗುಣಮಟ್ಟ: ವಾರ್ಷಿಕ ಸ್ಥಿತಿಗತಿಯ ವರದಿಯಲ್ಲಿ ಬಹಿರಂಗ
Last Updated 2 ಫೆಬ್ರುವರಿ 2025, 13:15 IST
ಜಮ್ಮು ಮತ್ತು ಕಾಶ್ಮೀರ | 2ನೇ ತರಗತಿ ಪಠ್ಯ ಓದಲಾಗದ 8ನೇ ತರಗತಿ ಮಕ್ಕಳು: ವರದಿ
ADVERTISEMENT

ಲೇಖಕನನ್ನು ದೇಶದ್ರೋಹಿ ಎನ್ನುವುದು ಸಲ್ಲ: ಸರ್ಕಾರಕ್ಕೆ ಲೇಖಕರ ಪತ್ರ

‘ರಾಮಲಿಂಗಪ್ಪ ಟಿ. ಬೇಗೂರು ಅವರ ‘ರಾಷ್ಟ್ರೀಯತೆಯ ಆಚರಣೆಯ ಸುತ್ತ’ ಲೇಖನವನ್ನು ವಿರೋಧಿಸುತ್ತ, ಅವರನ್ನು ‘ನಗರ ನಕ್ಸಲ’ ಮತ್ತು ‘ದೇಶದ್ರೋಹಿ’ ಎಂದು ಕೆಲವರು ಕರೆದಿರುವುದು ಖಂಡನಾರ್ಹ. ಹಾಗೆ ಕರೆದ ಕೋಮುವಾದಿಗಳಿಂದ ಲೇಖಕರಿಗೆ ರಕ್ಷಣೆ ನೀಡಬೇಕು’...
Last Updated 25 ಜನವರಿ 2025, 16:05 IST
ಲೇಖಕನನ್ನು ದೇಶದ್ರೋಹಿ ಎನ್ನುವುದು ಸಲ್ಲ: ಸರ್ಕಾರಕ್ಕೆ ಲೇಖಕರ ಪತ್ರ

Manusmriti Row | ಪಠ್ಯದಲ್ಲಿ ಮನುಸ್ಮೃತಿ ಸೇರಿಸುವ ಪ್ರಶ್ನೆಯೇ ಇಲ್ಲ: ಧರ್ಮೇಂದ್ರ

ದೆಹಲಿ ವಿವಿ ಕಾನೂನು ವಿಭಾಗದ ವಿವಾದಕ್ಕೆ ಧರ್ಮೇಂದ್ರ ಪ್ರಧಾನ್‌ ತೆರೆ
Last Updated 12 ಜುಲೈ 2024, 13:09 IST
Manusmriti Row | ಪಠ್ಯದಲ್ಲಿ ಮನುಸ್ಮೃತಿ ಸೇರಿಸುವ ಪ್ರಶ್ನೆಯೇ ಇಲ್ಲ: ಧರ್ಮೇಂದ್ರ

ಪಠ್ಯದಲ್ಲಿ ನಟಿ ತಮನ್ನಾ: ಪೋಷಕರ ವಿರೋಧ

ಬಾಲಿವುಡ್‌ ನಟಿ ತಮನ್ನಾ ಭಾಟಿಯಾ ಕುರಿತ ಪಠ್ಯ ಅಳವಡಿಸಿಕೊಂಡಿರುವ ಹೆಬ್ಬಾಳದ ಸಿಂಧಿ ಪ್ರೌಢಶಾಲೆ ವಿರುದ್ಧ ಪೋಷಕರು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ದೂರು ಸಲ್ಲಿಸಿದ್ದಾರೆ.
Last Updated 26 ಜೂನ್ 2024, 22:32 IST
ಪಠ್ಯದಲ್ಲಿ ನಟಿ ತಮನ್ನಾ: ಪೋಷಕರ ವಿರೋಧ
ADVERTISEMENT
ADVERTISEMENT
ADVERTISEMENT