ಭಾನುವಾರ, 12 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

The tricolor flag

ADVERTISEMENT

ಅರುಣಾಚಲದ ತವಾಂಗ್‌ನಲ್ಲಿ 73 ಅಡಿ ಎತ್ತರಲ್ಲಿ ತ್ರಿವರ್ಣ ಧ್ವಜ

ಅರುಣಾಚಲ ಪ್ರದೇಶದ ತವಾಂಗ್‌ ಜಿಲ್ಲೆಯಲ್ಲಿ ಸಮುದ್ರ ಮಟ್ಟಕ್ಕಿಂತ 15,200 ಅಡಿ ಎತ್ತರದಲ್ಲಿ 73 ಅಡಿಯ ಹೈ–ಮಾಸ್ಟ್ ಸ್ತಂಭದಲ್ಲಿ ಬಿಜೆಪಿ ಶಾಸಕ ಸೇರಿಂಗ್ ತಶಿಯವರು ರಾಷ್ಟ್ರಧ್ವಜವನ್ನು ಹಾರಿಸಿದ್ದಾರೆ ಎಂದು ಅಧಿಕೃತ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Last Updated 30 ಡಿಸೆಂಬರ್ 2023, 12:36 IST
ಅರುಣಾಚಲದ ತವಾಂಗ್‌ನಲ್ಲಿ 73 ಅಡಿ ಎತ್ತರಲ್ಲಿ ತ್ರಿವರ್ಣ ಧ್ವಜ

ತ.ನಾಡು ಸರ್ಕಾರ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜ ನಿಷೇಧಿಸಿತ್ತು ಎಂಬುದು ಸುಳ್ಳು

ತ.ನಾಡು ಸರ್ಕಾರ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜ ನಿಷೇಧಿಸಿತ್ತು ಎಂಬುದು ಸುಳ್ಳು
Last Updated 27 ಅಕ್ಟೋಬರ್ 2023, 0:12 IST
ತ.ನಾಡು ಸರ್ಕಾರ ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜ ನಿಷೇಧಿಸಿತ್ತು ಎಂಬುದು ಸುಳ್ಳು

ಪ್ರೊಫೈಲ್ ಚಿತ್ರ ಬದಲಾವಣೆ; ಪ್ರಮುಖರ ಗುರುತಿನ ಟಿಕ್ ತೆಗೆದ ‘X'

BCCI blue tick issue: ಪ್ರಧಾನಿ ನರೇಂದ್ರ ಮೋದಿ ಅವರ ಕರೆಯಂತೆ ತಮ್ಮ ‘ಎಕ್ಸ್‌’ (ಟ್ವಿಟರ್‌) ಖಾತೆಯ ಪ್ರೊಫೈಲ್ ಚಿತ್ರದಲ್ಲಿ ತ್ರಿವರ್ಣ ಧ್ವಜ ಹಾಕಿಕೊಂಡ ಬಿಸಿಸಿಐ ಹಾಗೂ ಹಲವು ಬಿಜೆಪಿ ನಾಯಕರ ಖಾತೆಗಳಿಗೆ ನೀಡಿದ್ದ ಗೋಲ್ಡನ್, ಬ್ಲೂ ಟಿಕ್‌ ಅನ್ನು ಎಕ್ಸ್ ತೆಗೆದಿದೆ.
Last Updated 14 ಆಗಸ್ಟ್ 2023, 7:46 IST
ಪ್ರೊಫೈಲ್ ಚಿತ್ರ ಬದಲಾವಣೆ; ಪ್ರಮುಖರ ಗುರುತಿನ ಟಿಕ್ ತೆಗೆದ ‘X'

Har Ghar Tiranga | ಪ್ರೊಫೈಲ್ ಚಿತ್ರ ರಾಷ್ಟ್ರಧ್ವಜವಾಗಿ ಬದಲಿಸಲು ಪ್ರಧಾನಿ ಕರೆ

ಸ್ವಾತಂತ್ರ್ಯೋತ್ಸವದ ಅಂಗವಾಗಿ ದೇಶದಾದ್ಯಂತ ಹರ್ ಘರ್ ತಿರಂಗಾ ಅಭಿಯಾನದಲ್ಲಿ ಪಾಲ್ಗೊಳ್ಳುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.
Last Updated 13 ಆಗಸ್ಟ್ 2023, 5:00 IST
Har Ghar Tiranga | ಪ್ರೊಫೈಲ್ ಚಿತ್ರ ರಾಷ್ಟ್ರಧ್ವಜವಾಗಿ ಬದಲಿಸಲು ಪ್ರಧಾನಿ ಕರೆ

Fact Check | ತ್ರಿವರ್ಣ ಧ್ವಜದ ಮೇಲೆ ವಾಹನ ಚಲಾಯಿಸಿದ್ದು ಕೇರಳದ ವಿಡಿಯೊ ಅಲ್ಲ

ತ್ರಿವರ್ಣ ಧ್ವಜವನ್ನು ನೆಲದ ಮೇಲೆ ಹಾಸಿ, ಅದರ ಮೇಲೆ ವಾಹನಗಳನ್ನು ಚಲಾಯಿಸುತ್ತಿರುವ ದೃಶ್ಯವಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
Last Updated 17 ಜುಲೈ 2023, 19:21 IST
Fact Check | ತ್ರಿವರ್ಣ ಧ್ವಜದ ಮೇಲೆ ವಾಹನ ಚಲಾಯಿಸಿದ್ದು ಕೇರಳದ ವಿಡಿಯೊ ಅಲ್ಲ

‘ಕನ್ನಡದ ತ್ರಿವರ್ಣ ಧ್ವಜ ಎಲ್ಲೆಡೆ ರಾರಾಜಿಸಲಿ’

ಕನ್ನಡದ ಎಲ್ಲ ಕಾರ್ಯಕ್ರಮಗಳಲ್ಲಿ ರಾಜ್ಯ ಸರ್ಕಾರದ ಲಾಂಛನವನ್ನು ಒಳಗೊಂಡ ಕನ್ನಡದ ತ್ರಿವರ್ಣ ಧ್ವಜ ಬಳಸಬೇಕು ಎಂದು ವಿವಿಧ ಕನ್ನಡ ಸಂಘಟನೆಗಳು ಒತ್ತಾಯಿಸಿವೆ.
Last Updated 25 ಸೆಪ್ಟೆಂಬರ್ 2019, 19:45 IST
fallback
ADVERTISEMENT
ADVERTISEMENT
ADVERTISEMENT
ADVERTISEMENT