ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಸಂಜಯ್ ಶತಕ; ಇನಿಂಗ್ಸ್ ಮುನ್ನಡೆಯತ್ತ ಕೋಲ್ಟ್ಸ್
Cricket Tournament: ಕೆಎಸ್‌ಸಿಎ ಕೋಲ್ಟ್ಸ್ ತಂಡವು ಆಂಧ್ರ ಕ್ರಿಕೆಟ್ ಸಂಸ್ಥೆ ವಿರುದ್ಧದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 450 ರನ್‌ಗಳ ಉತ್ತಮ ಮೊತ್ತ ಪೇರಿಸಿದ್ದು, ಎರಡನೇ ದಿನದಂತ್ಯಕ್ಕೆ ಆಂಧ್ರ ತಂಡವು ಸಂಕಷ್ಟದಲ್ಲಿದೆ.Last Updated 10 ಸೆಪ್ಟೆಂಬರ್ 2025, 19:05 IST