ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

Tirunelveli

ADVERTISEMENT

ತಮಿಳುನಾಡು | ತಿರುನಲ್ವೇಲಿಯಲ್ಲಿ ಮುಂದುವರಿದ ಮಳೆ: 696 ಗರ್ಭಿಣಿಯರ ಸ್ಥಳಾಂತರ

ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯಲ್ಲಿ ಭಾರಿ ಮಳೆ ಮುಂದುವರಿದಿದೆ. ಮಳೆಯಿಂದಾಗಿ ನಗರದಲ್ಲಿ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮುಂಜಾಗ್ರತಾ ಕ್ರಮವಾಗಿ ಜಿಲ್ಲಾಡಳಿತವು 696 ಗರ್ಭಿಣಿಯರನ್ನು ಸುರಕ್ಷಿತ ಸ್ಥಳಗಳಿಗೆ ಸ್ಥಳಾಂತರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 22 ಡಿಸೆಂಬರ್ 2023, 5:49 IST
ತಮಿಳುನಾಡು | ತಿರುನಲ್ವೇಲಿಯಲ್ಲಿ ಮುಂದುವರಿದ ಮಳೆ: 696 ಗರ್ಭಿಣಿಯರ ಸ್ಥಳಾಂತರ

ದುಷ್ಕರ್ಮಿಗಳಿಂದ ತಿರುನಲ್ವೇಲಿ ಮಾಜಿ ಮೇಯರ್ ಕುಟುಂಬದ ಹತ್ಯೆ 

ತಿರುನಲ್ವೇಲಿ ಮಾಜಿ ಮೇಯರ್, ಡಿಎಂಕೆ ನಾಯಕಿ ಉಮಾ ಮಹೇಶ್ವರಿ,ಅವರ ಪತಿ ಮತ್ತು ಮನೆಯ ಕೆಲಸದಾಕೆ ಮಂಗಳವಾರ ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದಾರೆ.
Last Updated 23 ಜುಲೈ 2019, 14:47 IST
ದುಷ್ಕರ್ಮಿಗಳಿಂದ ತಿರುನಲ್ವೇಲಿ ಮಾಜಿ ಮೇಯರ್ ಕುಟುಂಬದ ಹತ್ಯೆ 

ಮಗಳನ್ನು ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ

ಜನಮೆಚ್ಚುಗೆಗೆ ಪಾತ್ರವಾದ ನಿಲುವು
Last Updated 10 ಜನವರಿ 2019, 20:18 IST
ಮಗಳನ್ನು ಅಂಗನವಾಡಿಗೆ ಸೇರಿಸಿದ ಜಿಲ್ಲಾಧಿಕಾರಿ
ADVERTISEMENT
ADVERTISEMENT
ADVERTISEMENT
ADVERTISEMENT