ಅಫಜಲಪುರ: ತೊಗರಿಗೆ ನೆಟೆ ರೋಗ
ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿರುವ ತೊಗರಿ ಬೆಳೆ ಸದ್ಯಕ್ಕೆ ಕುಡಿ ಬಿಡುವ, ಮಗ್ಗಿ ಮತ್ತು ಹೂವು ಬಿಡುವ ಹಂತದಲ್ಲಿದ್ದು, ಆದರೆ ತೊಗರಿ ಬೆಳೆಗೆ ಅಲ್ಲಲ್ಲಿ ನೆಟೆರೋಗ ಇನ್ನೂ ಕೆಲವು ಕಡೆ ತಗ್ಗು ಪ್ರದೇಶದ ತೊಗರಿ ಬೆಳೆ, ಗಿಡದ ಎಲೆಗಳು ಕೆಂಪಾಗಿ ಬೆಳವಣಿಗೆ ಕುಂಠಿತವಾಗುತ್ತಿರುವದರಿಂದ ರೈತರು ಆತಂಕ ಪಡುವಂತಾಗಿದೆ.Last Updated 8 ಅಕ್ಟೋಬರ್ 2019, 19:45 IST