ಗುರುವಾರ, 3 ಜುಲೈ 2025
×
ADVERTISEMENT

Turtle

ADVERTISEMENT

ಕಾರವಾರ: ಗಾಯಗೊಂಡಿದ್ದ ಕಡಲಾಮೆಗೆ ಚಿಕಿತ್ಸೆ

ದೇವಬಾಗ ಕಡಲತೀರದಲ್ಲಿ ಗಾಯಗೊಂಡು ಬಿದ್ದಿದ್ದ ಆಲಿವ್ ರೆಡ್ಲಿ ಕಡಲಾಮೆಗೆ ಅರಣ್ಯ ಇಲಾಖೆಯ ಕೋಸ್ಟಲ್ ಮರೈನ್ ವಿಭಾಗದ ಸಿಬ್ಬಂದಿ ಚಿಕಿತ್ಸೆ ಒದಗಿಸಿ ಸಮುದ್ರಕ್ಕೆ ಬಿಟ್ಟಿದ್ದಾರೆ.
Last Updated 17 ಜೂನ್ 2025, 13:49 IST
ಕಾರವಾರ: ಗಾಯಗೊಂಡಿದ್ದ ಕಡಲಾಮೆಗೆ ಚಿಕಿತ್ಸೆ

ಟ್ರ್ಯಾಕಿಂಗ್ ಸಾಧನದಿಂದ ಟ್ಯಾಗ್ ಮಾಡಿದ ಆಮೆ: 51 ದಿನಗಳಲ್ಲಿ 1000 ಕಿ.ಮೀ ಪ್ರಯಾಣ!

ಒಡಿಶಾದ ಕೇಂದ್ರಪಾರ ಜಿಲ್ಲೆಯ ಗಹಿರ್ಮಾಥ ಬೀಚ್‌ನಲ್ಲಿ ಉಪಗ್ರಹ ಸಂಪರ್ಕಿತ ಟ್ರ್ಯಾಕಿಂಗ್ ಸಾಧನದೊಂದಿಗೆ ಟ್ಯಾಗ್ ಮಾಡಲಾಗಿದ್ದ ಆಲಿವ್ ರಿಡ್ಲಿ ಆಮೆಯೊಂದು 51 ದಿನಗಳಲ್ಲಿ ಸುಮಾರು 1,000 ಕಿಲೋಮೀಟರ್ ಪ್ರಯಾಣಿಸಿ ಆಂಧ್ರಪ್ರದೇಶದ ಕರಾವಳಿಯನ್ನು ತಲುಪಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
Last Updated 16 ಮೇ 2025, 10:49 IST
ಟ್ರ್ಯಾಕಿಂಗ್ ಸಾಧನದಿಂದ ಟ್ಯಾಗ್ ಮಾಡಿದ ಆಮೆ: 51 ದಿನಗಳಲ್ಲಿ 1000 ಕಿ.ಮೀ ಪ್ರಯಾಣ!

4 ವರ್ಷಗಳಲ್ಲಿ 3,600 ಕಿ.ಮೀ ಕ್ರಮಿಸಿದ ಆಮೆ!

ಒಡಿಶಾದ ಗಹಿರ್ಮಾಥ ಸಮುದ್ರ ಜೀವಿಧಾಮದಲ್ಲಿ 2021ರ ಮಾರ್ಚ್‌ 18ರಂದು ‘ಟ್ಯಾಗ್‌’ ಮಾಡಲಾದ ಆಲಿವ್ ರಿಡ್ಲೆ ಹೆಣ್ಣು ಆಮೆಯೊಂದು ಬಂಗಾಳ ಕೊಲ್ಲಿಯ ಮೂಲಕ ಮಹಾರಾಷ್ಟ್ರದ ರತ್ನಗಿರಿಯ ಕಡಲತೀರದಲ್ಲಿ ಪತ್ತೆಯಾಗಿದೆ
Last Updated 17 ಏಪ್ರಿಲ್ 2025, 22:52 IST
4 ವರ್ಷಗಳಲ್ಲಿ 3,600 ಕಿ.ಮೀ ಕ್ರಮಿಸಿದ ಆಮೆ!

ಪ್ರಚಲಿತ ವಿದ್ಯಮಾನಗಳು: ಆಲಿವ್ ರಿಡ್ಲಿ ಆಮೆಗಳ ಗೂಡು

ಪ್ರಚಲಿತ ವಿದ್ಯಮಾನಗಳು: ಆಲಿವ್ ರಿಡ್ಲಿ ಆಮೆಗಳ ಗೂಡು
Last Updated 2 ಏಪ್ರಿಲ್ 2025, 20:58 IST
ಪ್ರಚಲಿತ ವಿದ್ಯಮಾನಗಳು: ಆಲಿವ್ ರಿಡ್ಲಿ ಆಮೆಗಳ ಗೂಡು

ಉಡುಪಿ: ಸಮುದ್ರ ಸೇರಿದ ಕಡಲಾಮೆ ಮರಿಗಳು

ಬೈಂದೂರು ವ್ಯಾಪ್ತಿಯ ಉಪ್ಪುಂದ ಬಳಿಯ ತಾರಾಪತಿ ಕಡಲ ಕಿನಾರೆಯಲ್ಲಿ ಆಲಿವ್‌ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ಮೊಟ್ಟೆಯಿಂದ ನೂರಕ್ಕೂ ಹೆಚ್ಚು ಮರಿಗಳು ಹೊರಬಂದು ಕಡಲು ಸೇರಿವೆ.
Last Updated 31 ಮಾರ್ಚ್ 2025, 14:00 IST
ಉಡುಪಿ: ಸಮುದ್ರ ಸೇರಿದ ಕಡಲಾಮೆ ಮರಿಗಳು

ಉಡುಪಿ: ಸಮುದ್ರ ಸೇರಿದ ಕಡಲಾಮೆ ಮರಿಗಳು

ಬೈಂದೂರು ವ್ಯಾಪ್ತಿಯ ಮರವಂತೆಯ ಕಡಲ ತೀರದಲ್ಲಿ ಸಂರಕ್ಷಿಸಲಾಗಿದ್ದ ಆಲಿವ್ ರಿಡ್ಲಿ ಜಾತಿಗೆ ಸೇರಿದ ಕಡಲಾಮೆಯ ಮೊಟ್ಟೆಯಿಂದ ಮರಿಗಳು ಹೊರಬಂದು ಕಡಲು ಸೇರಿವೆ.
Last Updated 14 ಮಾರ್ಚ್ 2025, 23:30 IST
ಉಡುಪಿ: ಸಮುದ್ರ ಸೇರಿದ ಕಡಲಾಮೆ ಮರಿಗಳು

ಉತ್ತರ ಪ್ರದೇಶ | ಕಳ್ಳಸಾಗಣೆ ಮಾಡುತ್ತಿದ್ದ 405 ಅಪರೂಪದ ಆಮೆಗಳು ವಶ: ಇಬ್ಬರ ಬಂಧನ

ಉತ್ತರ ಪ್ರದೇಶ ಪೊಲೀಸರು ಮತ್ತು ಅರಣ್ಯ ಇಲಾಖೆಯ ಜಂಟಿ ತಂಡ ನಡೆಸಿದ ಕಾರ್ಯಾಚರಣೆಯಲ್ಲಿ ಕಳ್ಳಸಾಗಣೆ ಮಾಡುತ್ತಿದ್ದ 405 ಅಪರೂಪದ ಆಮೆಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 2 ಮಾರ್ಚ್ 2025, 10:45 IST
ಉತ್ತರ ಪ್ರದೇಶ | ಕಳ್ಳಸಾಗಣೆ ಮಾಡುತ್ತಿದ್ದ 405 ಅಪರೂಪದ ಆಮೆಗಳು ವಶ: ಇಬ್ಬರ ಬಂಧನ
ADVERTISEMENT

ಆಲಿವ್ ರಿಡ್ಲೆ ತವರು ಅರಿವಿಗೆ ಬಾರದ ಬದಲು

ಮರಿಯಾಗಿ ಹೊರಬಿದ್ದ ಜಾಗಕ್ಕೆ ಮರಳುವ ಹೆಣ್ಣು ಆಮೆ
Last Updated 23 ಫೆಬ್ರುವರಿ 2025, 0:15 IST
ಆಲಿವ್ ರಿಡ್ಲೆ ತವರು ಅರಿವಿಗೆ ಬಾರದ ಬದಲು

ಟೊಂಕ: ಕಡಲ ತೀರದಲ್ಲಿ ಮೊಟ್ಟೆ ಇಟ್ಟ ಆಮೆ

ಕಾಸರಕೋಡ ಟೊಂಕ ಸಮೀಪ ಅರಬ್ಬೀ ಸಮುದ್ರ ತೀರದಲ್ಲಿ ಶುಕ್ರವಾರ ಬೆಳಿಗ್ಗೆ ಎರಡು ಆಮೆಗಳು ಮೊಟ್ಟೆ ಇಟ್ಟಿವೆ.
Last Updated 10 ಜನವರಿ 2025, 13:46 IST
fallback

ಯುಪಿ | ಕಳ್ಳಸಾಗಣೆ ಮಾಡುತ್ತಿದ್ದ 297 ಅಪರೂಪದ ‘ಸುಂದರಿ ಆಮೆಗಳ’ ವಶ: ಮೂವರ ಬಂಧನ

ಉತ್ತರಾಖಂಡದ ಉಧಮ್‌ ಸಿಂಗ್‌ ನಗರಕ್ಕೆ ಕಳ್ಳಸಾಗಣೆ ಮಾಡುತ್ತಿದ್ದ ಸುಮಾರು 297 ಅಪರೂಪದ ಆಮೆಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಮೂವರು ವನ್ಯಜೀವಿ ಕಳ್ಳಸಾಗಣೆದಾರರನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 26 ಡಿಸೆಂಬರ್ 2024, 13:14 IST
ಯುಪಿ | ಕಳ್ಳಸಾಗಣೆ ಮಾಡುತ್ತಿದ್ದ 297 ಅಪರೂಪದ ‘ಸುಂದರಿ ಆಮೆಗಳ’ ವಶ: ಮೂವರ ಬಂಧನ
ADVERTISEMENT
ADVERTISEMENT
ADVERTISEMENT