ಗುರುವಾರ, 7 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

Udhayanidhi Stalin

ADVERTISEMENT

ಸನಾತನದ ಶಕ್ತಿ ಈಗ ಅರಿವಾಗಿರಬೇಕು: ವಿಎಚ್‌ಪಿ

‘ಸನಾತನ ಧರ್ಮವನ್ನು ನಾಶಪಡಿಸಲು ಯಾರೆಲ್ಲಾ ಸಿದ್ಧರಾಗಿದ್ದರೋ ಅವರು ತಮ್ಮನ್ನೇ ನಾಶಪಡಿಸಿಕೊಂಡಿದ್ದಾರೆ’ ಎಂದು ವಿಧಾನಸಭೆ ಚುನಾವಣಾ ಫಲಿತಾಂಶದ ಕುರಿತು ವಿಶ್ವ ಹಿಂದೂ ಪರಿಷತ್‌ (ವಿಎಚ್‌ಪಿ) ಪ್ರತಿಕ್ರಿಯೆ ನೀಡಿದೆ.
Last Updated 3 ಡಿಸೆಂಬರ್ 2023, 14:50 IST
ಸನಾತನದ ಶಕ್ತಿ ಈಗ ಅರಿವಾಗಿರಬೇಕು: ವಿಎಚ್‌ಪಿ

ಸನಾತನ ಧರ್ಮ ಹೇಳಿಕೆಗೆ ಬದ್ಧ: ಉದಯನಿಧಿ ಸ್ಟಾಲಿನ್

ಸನಾತನ ಧರ್ಮ ಕುರಿತ ತಾವು ನೀಡಿದ್ದ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ಪುನರುಚ್ಚರಿಸಿದ್ದಾರೆ.
Last Updated 6 ನವೆಂಬರ್ 2023, 16:10 IST
ಸನಾತನ ಧರ್ಮ ಹೇಳಿಕೆಗೆ ಬದ್ಧ: ಉದಯನಿಧಿ ಸ್ಟಾಲಿನ್

Sanatana: ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ನನ್ನ ವಿರುದ್ಧ ಅರ್ಜಿ- ಸ್ಟಾಲಿನ್

ಜಾತಿ ಪ್ರಾಬಲ್ಯದ ವಿರುದ್ಧ ನಿಲುವು ಹೊಂದುವುದು ಸಂವಿಧಾನ ಬಾಹಿರವಲ್ಲ ಎಂದು ಉದಯನಿಧಿ ಸ್ಟಾಲಿನ್ ಹೇಳಿಕೆ ನೀಡಿದ್ದಾರೆ.
Last Updated 17 ಅಕ್ಟೋಬರ್ 2023, 8:46 IST
Sanatana: ಸೈದ್ಧಾಂತಿಕ ಭಿನ್ನಾಭಿಪ್ರಾಯದಿಂದ ನನ್ನ ವಿರುದ್ಧ ಅರ್ಜಿ- ಸ್ಟಾಲಿನ್

ಉದಯನಿಧಿ ಸ್ಟಾಲಿನ್ ಬೊಗಳಿದರೆ ಹಿಂದೂ ಧರ್ಮ ಹಾಳಾಗದು: ಕಾಡಸಿದ್ದೇಶ್ವರ ಸ್ವಾಮೀಜಿ

ಉದಯನಿಧಿ ಸ್ಟಾಲಿನ್ ಬೊಗಳಲು ಆರಂಭಿಸಿದ್ದಾರೆ. ಇದರಿಂದ ಹಿಂದೂ ಧರ್ಮ ಇನ್ನಷ್ಟು ಗಟ್ಟಿಯಾಗಲಿದೆಯೇ ಹೊರತು ಹಾಳಾಗದು ಎಂದು ಕೊಲ್ಲಾಪುರದ ಕನ್ನೇರಿ ಮಠದ ಕಾಡಸಿದ್ದೇಶ್ವರ ಸ್ವಾಮೀಜಿ ಕಿಡಿಕಾರಿದರು.
Last Updated 8 ಅಕ್ಟೋಬರ್ 2023, 6:27 IST
ಉದಯನಿಧಿ ಸ್ಟಾಲಿನ್ ಬೊಗಳಿದರೆ ಹಿಂದೂ ಧರ್ಮ ಹಾಳಾಗದು: ಕಾಡಸಿದ್ದೇಶ್ವರ ಸ್ವಾಮೀಜಿ

ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ವಿರುದ್ಧ ದೆಹಲಿಯಲ್ಲಿ ಸಾಧು–ಸಂತರ ಧರಣಿ

ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ವಿರುದ್ಧ ದೆಹಲಿಯಲ್ಲಿ ಸಾಧು–ಸಂತರ ಧರಣಿ
Last Updated 25 ಸೆಪ್ಟೆಂಬರ್ 2023, 13:26 IST
ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ವಿರುದ್ಧ ದೆಹಲಿಯಲ್ಲಿ ಸಾಧು–ಸಂತರ ಧರಣಿ

Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 23 ಸೆಪ್ಟೆಂಬರ್ 2023

ಕಾವೇರಿ ವಿವಾದ, ಮಂಡ್ಯ–ಮದ್ದೂರು ಬಂದ್‌, ಜೆಡಿಎಸ್‌–ಬಿಜೆಪಿ ಮೈತ್ರಿ, ಬಿಜೆಪಿ ಟಿಕೆಟ್‌ ವಂಚನೆ ಪ್ರಕರಣ, ಸಿಐಡಿಯಿಂದ ಚಂದ್ರಬಾಬು ನಾಯ್ಡು ವಿಚಾರಣೆ, ವಾರಣಾಸಿಯಲ್ಲಿ ಕ್ರಿಕೆಟ್ ಸ್ಟೇಡಿಯಂ ಶಿಲಾನ್ಯಾಸ ಸೇರಿದಂತೆ ಇಂದಿನ ಪ್ರಮುಖ ಹತ್ತು ಸುದ್ದಿಗಳು ಇಲ್ಲಿವೆ......
Last Updated 23 ಸೆಪ್ಟೆಂಬರ್ 2023, 14:01 IST
Top 10 News | ಈ ದಿನದ ಪ್ರಮುಖ 10 ಸುದ್ದಿಗಳು, 23 ಸೆಪ್ಟೆಂಬರ್ 2023

ಸನಾತನ ಧರ್ಮ ಕುರಿತ ಹೇಳಿಕೆ: ಸುಪ್ರೀಂಕೋರ್ಟ್‌ನಿಂದ ನೋಟಿಸ್ ಬಂದಿಲ್ಲ ಎಂದ ಉದಯನಿಧಿ

‘ಸುಪ್ರೀಂ ಕೋರ್ಟ್ ನೋಟಿಸ್‌ ನೀಡಿರುವ ಬಗ್ಗೆ ಮಾಧ್ಯಮಗಳಲ್ಲಿ ಗಮನಿಸಿದ್ದೇನೆ. ಆದರೆ, ಇದುವರೆಗೆ ಕೋರ್ಟ್‌ನಿಂದ ಪ್ರತಿಕ್ರಿಯೆ ನೀಡುವಂತೆ ನನಗೆ ಯಾವುದೇ ನೋಟಿಸ್ ಬಂದಿಲ್ಲ’ ಎಂದು ತಮಿಳುನಾಡಿನ ಸಚಿವ ಉದಯನಿಧಿ ಸ್ಟಾಲಿನ್‌ ತಿಳಿಸಿದ್ದಾರೆ.
Last Updated 23 ಸೆಪ್ಟೆಂಬರ್ 2023, 11:05 IST
ಸನಾತನ ಧರ್ಮ ಕುರಿತ ಹೇಳಿಕೆ: ಸುಪ್ರೀಂಕೋರ್ಟ್‌ನಿಂದ ನೋಟಿಸ್ ಬಂದಿಲ್ಲ ಎಂದ ಉದಯನಿಧಿ
ADVERTISEMENT

ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಸನಾತನ ಧರ್ಮ ಕುರಿತ ಹೇಳಿಕೆ: ಸಚಿವರ ವಿರುದ್ಧ ಎಫ್‌ಐಆರ್‌ ದಾಖಲಿಸಲು ಕೋರಿಕೆ
Last Updated 22 ಸೆಪ್ಟೆಂಬರ್ 2023, 10:51 IST
ಸನಾತನ ಧರ್ಮ ಕುರಿತ ಹೇಳಿಕೆ: ಉದಯನಿಧಿ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್

ಸನಾತನ ಧರ್ಮವನ್ನು ದೂರವಿರಿಸಲು ಡಿಎಂಕೆ ಸ್ಥಾಪನೆ: ಉದಯನಿಧಿ

ಸನಾತನ ಧರ್ಮವನ್ನು ದೂರವಿರಿಸಲು ಡಿಎಂಕೆ ಸ್ಥಾಪಿಸಲಾಗಿದೆ ಎಂದು ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ ಬುಧವಾರ ಪುನರುಚ್ಚರಿಸಿದ್ದಾರೆ.
Last Updated 20 ಸೆಪ್ಟೆಂಬರ್ 2023, 16:36 IST
ಸನಾತನ ಧರ್ಮವನ್ನು ದೂರವಿರಿಸಲು ಡಿಎಂಕೆ ಸ್ಥಾಪನೆ: ಉದಯನಿಧಿ

ಪ್ರಜಾವಾಣಿ ಚರ್ಚೆ: ವರ್ಜ್ಯವಾದ ಸನಾತನ ಧರ್ಮ

ಸನಾತನ ಧರ್ಮವನ್ನು ಸಂರಕ್ಷಿಸಬೇಕಾಗಿದೆಯೇ?
Last Updated 15 ಸೆಪ್ಟೆಂಬರ್ 2023, 23:30 IST
ಪ್ರಜಾವಾಣಿ ಚರ್ಚೆ: ವರ್ಜ್ಯವಾದ ಸನಾತನ ಧರ್ಮ
ADVERTISEMENT
ADVERTISEMENT
ADVERTISEMENT