ಚೈನೀಸ್ ಫ್ರೈಡ್ರೈಸ್ನಿಂದ ಉಡುಪಿ ಉತ್ತಪ್ಪದವರೆಗೆ
ಉತ್ತರ ಭಾರತ ಶೈಲಿ ರುಚಿ ಪ್ರತಿಬಿಂಬಿಸುವಂತಹ ಉಡುಪಿ ಸ್ಪೆಷಲ್ ಫ್ರೈಡ್ರೈಸ್, ಚೈನೀಸ್ ರುಚಿಯ ಘಮ ಪಸರಿಸುವಂತಹ ವಿಶೇಷ ಫ್ರೈಡ್ರೈಸ್, ಭಿನ್ನ ರುಚಿ ನೀಡುವ ಈರುಳ್ಳಿ ಉತ್ತಪ್ಪ ಹೀಗೆ ವಿವಿಧ ಬಗೆಯ ಖಾದ್ಯಗಳನ್ನು ತಯಾರಿಸಿ ಉಪಚರಿಸುತ್ತಿದೆ ಉಡುಪಿ ಉಪಚಾರ ರೆಸ್ಟೋರೆಂಟ್Last Updated 9 ಜನವರಿ 2019, 19:45 IST