ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

UG

ADVERTISEMENT

ಸಿಯುಇಟಿ– ಯುಜಿ: ಅರ್ಜಿ ಸಲ್ಲಿಕೆಗೆ ಏ.5 ಕೊನೆ ದಿನಾಂಕ

ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಯುಇಟಿ– ಯುಜಿ) ಅರ್ಜಿ ಸಲ್ಲಿಸುವ ಕಡೆಯ ದಿನಾಂಕವನ್ನು ಮತ್ತೆ ವಿಸ್ತರಿಸಲಾಗಿದ್ದು, ಏಪ್ರಿಲ್‌ 5ಕ್ಕೆ ನಿಗದಿಪಡಿಸಲಾಗಿದೆ.
Last Updated 31 ಮಾರ್ಚ್ 2024, 14:01 IST
ಸಿಯುಇಟಿ– ಯುಜಿ: ಅರ್ಜಿ ಸಲ್ಲಿಕೆಗೆ ಏ.5 ಕೊನೆ ದಿನಾಂಕ

ಸಿಯುಇಟಿ–ಯುಜಿ: ಅರ್ಜಿ ಸಲ್ಲಿಕೆಗೆ ಏ.11 ಕೊನೆ ದಿನ

‘ಕೇಂದ್ರೀಯ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ನಡೆಸಲಾಗುವ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಯುಇಟಿ–ಯುಜಿ) ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಭಾನುವಾರ ಮತ್ತೆ ಆರಂಭಗೊಂಡಿತು.
Last Updated 9 ಏಪ್ರಿಲ್ 2023, 11:00 IST
ಸಿಯುಇಟಿ–ಯುಜಿ: ಅರ್ಜಿ ಸಲ್ಲಿಕೆಗೆ ಏ.11 ಕೊನೆ ದಿನ

ಸಿಯುಇಟಿ–ಯುಜಿ: 14 ಲಕ್ಷ ಅರ್ಜಿ ಸಲ್ಲಿಕೆ

ಈ ಶೈಕ್ಷಣಿಕ ಸಾಲಿನ ವಿಶ್ವವಿದ್ಯಾನಿಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಯುಇಟಿ–ಯುಜಿ) ಸುಮಾರು 14 ಲಕ್ಷ ಅರ್ಜಿಗಳು ಸಲ್ಲಿಕೆಯಾಗಿವೆ. ಕಳೆದ ಶೈಕ್ಷಣಿಕ ಸಾಲಿನಲ್ಲಿ ಸಲ್ಲಿಕೆಯಾಗಿದ್ದ ಒಟ್ಟು ಅರ್ಜಿಗಳ ಸಂಖ್ಯೆಗೆ ಹೋಲಿಸಿದರೆ ಈ ಬಾರಿ ಶೇ 41ರಷ್ಟು ಅರ್ಜಿಗಳು ಹೆಚ್ಚಾಗಿವೆ ಎಂದು ಯುಜಿಸಿ ಮುಖ್ಯಸ್ಥ ಎಂ. ಜಗದೇಶ್ ಕುಮಾರ್‌ ಅವರು ಹೇಳಿದ್ದಾರೆ.
Last Updated 4 ಏಪ್ರಿಲ್ 2023, 15:59 IST
ಸಿಯುಇಟಿ–ಯುಜಿ: 14 ಲಕ್ಷ ಅರ್ಜಿ ಸಲ್ಲಿಕೆ

ವೈದ್ಯಕೀಯ: 4 ವರ್ಷದಲ್ಲಿ ಯುಜಿಯಷ್ಟೇ ಪಿಜಿ ಸೀಟು

ಗಾಂಧಿನಗರ : ಪದವಿ ಹಾಗೂ ಸ್ನಾತಕೋತ್ತರ ಪದವಿ ಮೆಡಿಕಲ್ ಸೀಟುಗಳನ್ನು ಮುಂದಿನ ನಾಲ್ಕು ವರ್ಷಗಳಲ್ಲಿ ಸಮಬಲಕ್ಕೆ ತರಲು ಸರ್ಕಾರ ಕಾರ್ಯನಿರ್ವಹಿಸುತ್ತಿದೆ. ಇದರಿಂದ ಎಂಬಿಬಿಎಸ್‌ ಪದವೀಧರರು ಪಿಜಿ ಕೋರ್ಸ್‌ಗಳನ್ನು ಮುಂದುವರಿಸಲು ಸಾಧ್ಯ ಎಂದು ಕೇಂದ್ರ ಆರೋಗ್ಯ ಸಚಿವ ಮುನ್ಸುಖ್ ಮಾಂಡವಿಯಾ ಶನಿವಾರ ಹೇಳಿದ್ದಾರೆ.
Last Updated 12 ಫೆಬ್ರುವರಿ 2023, 21:07 IST
ವೈದ್ಯಕೀಯ: 4 ವರ್ಷದಲ್ಲಿ ಯುಜಿಯಷ್ಟೇ ಪಿಜಿ ಸೀಟು

ಸ್ನಾತಕಪೂರ್ವ ಪದವಿ ಶಿಕ್ಷಣದ ಅವಧಿ 4 ವರ್ಷ: ಯುಜಿಸಿ ಹೊಸ ನಿಯಮ

ವಿದ್ಯಾರ್ಥಿಗಳಿಗೆ4 ವರ್ಷಗಳ ಶಿಕ್ಷಣ ಪೂರೈಸಿದ ನಂತರ ‘ಪದವೀಧರ ಗೌರವ’ ನೀಡುವಂತೆ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ಕರಡು ನಿಯಮಾವಳಿ ರೂಪಿಸಿದೆ. ಈವರೆಗೆ ಪದವಿ ಶಿಕ್ಷಣದ ಅವಧಿ 3 ವರ್ಷವಾಗಿತ್ತು.
Last Updated 10 ಡಿಸೆಂಬರ್ 2022, 13:14 IST
ಸ್ನಾತಕಪೂರ್ವ ಪದವಿ ಶಿಕ್ಷಣದ ಅವಧಿ 4 ವರ್ಷ: ಯುಜಿಸಿ ಹೊಸ ನಿಯಮ

ಸೆಪ್ಟೆಂಬರ್‌ 15ರಂದು ಸಿಯುಇಟಿ–ಯುಜಿ ಫಲಿತಾಂಶ

ನವದೆಹಲಿ (ಪಿಟಿಐ): ‘ವಿಶ್ವವಿದ್ಯಾಲಯಗಳ ಸಾಮಾನ್ಯ ಪ್ರವೇಶ ಪರೀಕ್ಷೆಯ (ಸಿಯುಇಟಿ–ಯುಜಿ) ಫಲಿತಾಂಶವನ್ನು ಸೆಪ್ಟೆಂಬರ್‌ 15ರಂದು ನೀಡಲಾಗುವುದು’ ಎಂದು ವಿಶ್ವವಿದ್ಯಾಲಯ ಅನುದಾನ ಆಯೋಗದ ಅಧ್ಯಕ್ಷ ಜಗದೀಶ್‌ ಕುಮಾರ್‌ ಶುಕ್ರವಾರ ಹೇಳಿದರು.
Last Updated 9 ಸೆಪ್ಟೆಂಬರ್ 2022, 10:40 IST
ಸೆಪ್ಟೆಂಬರ್‌ 15ರಂದು ಸಿಯುಇಟಿ–ಯುಜಿ ಫಲಿತಾಂಶ

ಸಿಯುಇಟಿ–ಯುಜಿ ಪರೀಕ್ಷೆ ಮರುನಿಗದಿ

ಪರೀಕ್ಷಾ ಕೇಂದ್ರಕ್ಕಾಗಿ ನಗರ ಆಯ್ಕೆ ಮಾಡಲು ನಾಲ್ಕನೇ ಹಂತದ ಪರೀಕ್ಷೆಗೆ ಹಾಜರಾಗಬೇಕಿದ್ದ 11 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳಿಗೆ ಕೇಂದ್ರೀಯ ವಿಶ್ವವಿದ್ಯಾಲಯಗಳ ಪ್ರವೇಶ ಪರೀಕ್ಷೆ (ಯುಜಿ)ಯನ್ನು ಆ. 30 ಕ್ಕೆ ಮುಂದೂಡಲಾಗಿದೆ ಎಂದು ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.
Last Updated 13 ಆಗಸ್ಟ್ 2022, 14:52 IST
ಸಿಯುಇಟಿ–ಯುಜಿ ಪರೀಕ್ಷೆ ಮರುನಿಗದಿ
ADVERTISEMENT

ತಾಂತ್ರಿಕ ಸಮಸ್ಯೆ: ಸಿಯುಇಟಿ ಪರೀಕ್ಷಾರ್ಥಿಗಳ ಅಸಮಾಧಾನ

ಅನೇಕ ವಿದ್ಯಾರ್ಥಿಗಳು ಸುಮಾರು ಎರಡು ಗಂಟೆ ಪರೀಕ್ಷೆ ಎದುರಿಸಲು ಕಾಯಬೇಕಾಯಿತು. ಆದರೆ, ಅಂತಿಮವಾಗಿ ಅವರಿಗೆ ದಿನದ ಪರೀಕ್ಷೆಯನ್ನು ರದ್ದುಪಡಿಸಲಾಗಿದೆ ಎಂಬ ಮಾಹಿತಿಯನ್ನು ನೀಡಲಾಯಿತು.
Last Updated 5 ಆಗಸ್ಟ್ 2022, 13:39 IST
ತಾಂತ್ರಿಕ ಸಮಸ್ಯೆ: ಸಿಯುಇಟಿ ಪರೀಕ್ಷಾರ್ಥಿಗಳ ಅಸಮಾಧಾನ

ಇಂದಿನಿಂದ ‘ಸಿಯುಇಟಿ–ಯುಜಿ’ ಪರೀಕ್ಷೆ

ಕೇಂದ್ರೀಯ ವಿಶ್ವವಿದ್ಯಾಲಯಗಳೂ ಸೇರಿದಂತೆ ದೇಶದ ವಿವಿಧ ವಿಶ್ವವಿದ್ಯಾಲಯಗಳಲ್ಲಿನ ಪದವಿ ಕೋರ್ಸ್‌ಗಳ ಪ್ರವೇಶಕ್ಕೆ ಶುಕ್ರವಾರದಿಂದ (ಇದೇ 15)ಆಗಸ್ಟ್‌ 20ರವರೆಗೆ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಯುಇಟಿ–ಯುಜಿ) ನಡೆಯಲಿದೆ.
Last Updated 15 ಜುಲೈ 2022, 5:20 IST
ಇಂದಿನಿಂದ ‘ಸಿಯುಇಟಿ–ಯುಜಿ’ ಪರೀಕ್ಷೆ

ಸಿಯುಇಟಿ–ಯುಜಿ ಪರೀಕ್ಷೆ: ಅರ್ಜಿ ಸಲ್ಲಿಕೆಯ ಗಡುವು ಮೇ 31ಕ್ಕೆ ವಿಸ್ತರಣೆ

ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಶುಕ್ರವಾರ ವಿಶ್ವವಿದ್ಯಾಲಯದ ಸಾಮಾನ್ಯ ಪ್ರವೇಶ ಪರೀಕ್ಷೆಗೆ (ಸಿಯುಇಟಿ–ಯುಜಿ) ಅರ್ಜಿ ಸಲ್ಲಿಸುವ ಕೊನೆಯ ದಿನವನ್ನು ಮೇ 31ರವರೆಗೆ ವಿಸ್ತರಿಸಿದೆ.
Last Updated 27 ಮೇ 2022, 20:22 IST
ಸಿಯುಇಟಿ–ಯುಜಿ ಪರೀಕ್ಷೆ: ಅರ್ಜಿ ಸಲ್ಲಿಕೆಯ ಗಡುವು ಮೇ 31ಕ್ಕೆ ವಿಸ್ತರಣೆ
ADVERTISEMENT
ADVERTISEMENT
ADVERTISEMENT