ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

UN security council

ADVERTISEMENT

ಭದ್ರತಾಮಂಡಳಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ: ಡೆನಿಸ್‌ ಫ್ರಾನ್ಸಿಸ್‌

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ನಿಷ್ಪಕ್ಷಪಾತದಿಂದ ಕಾರ್ಯ ನಿರ್ವಹಿಸಲು ಸಾಧ್ಯವಾಗದ ಸ್ಥಿತಿಯಲ್ಲಿದೆ. ಭೌಗೋಳಿಕವಾಗಿ ಉತ್ತರದಲ್ಲಿರುವ ರಾಷ್ಟ್ರಗಳ ಅಗತ್ಯಗಳನ್ನು ಪೂರೈಸುವುದೇ ಮಂಡಳಿಯ ಗುರಿಯಾಗಿದೆ ಎಂದು ವಿಶ್ವಸಂಸ್ಥೆಯ ಸಾಮಾನ್ಯಸಭೆ ಅಧ್ಯಕ್ಷ ಡೆನಿಸ್‌ ಫ್ರಾನ್ಸಿಸ್‌ ಹೇಳಿದ್ದಾರೆ.
Last Updated 14 ಡಿಸೆಂಬರ್ 2023, 14:39 IST
ಭದ್ರತಾಮಂಡಳಿ ನಿಷ್ಪಕ್ಷಪಾತವಾಗಿ ಕೆಲಸ ಮಾಡುತ್ತಿಲ್ಲ: ಡೆನಿಸ್‌ ಫ್ರಾನ್ಸಿಸ್‌

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಾರ್ಶ್ವವಾಯು ಸ್ಥಿತಿಯಲ್ಲಿದೆ: ಯುಎನ್‌ಜಿಎ ಅಧ್ಯಕ್ಷ

ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಾರ್ಶ್ವವಾಯು ಸ್ಥಿತಿಯಲ್ಲಿದ್ದು, ಜಾಗತಿಕ ಪ್ರಬಲ ರಾಷ್ಟ್ರಗಳ ಸೇವೆಯ ಗುರಿ ಹೊಂದಿದೆ ಎಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯ (ಯುಎನ್‌ಜಿಎ) ಅಧ್ಯಕ್ಷ ಡೆನ್ನಿಸ್ ಫ್ರಾನ್ಸಿಸ್ ಹೇಳಿದ್ದಾರೆ.
Last Updated 14 ಡಿಸೆಂಬರ್ 2023, 5:22 IST
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಪಾರ್ಶ್ವವಾಯು ಸ್ಥಿತಿಯಲ್ಲಿದೆ: ಯುಎನ್‌ಜಿಎ ಅಧ್ಯಕ್ಷ

ಹಮಾಸ್‌ ದಾಳಿ ವಿರುದ್ಧ ಬ್ರೆಜಿಲ್‌ ಮಂಡಿಸಿದ ಖಂಡನಾ ಗೊತ್ತುವಳಿ ತಿರಸ್ಕೃತ

‘ಇಸ್ರೇಲ್‌ ಮೇಲೆ ಹಮಾಸ್‌ ಬಂಡುಕೋರರು ನಡೆಸಿರುವ ಹೇಯ ದಾಳಿ’ಗಳನ್ನು ಖಂಡಿಸುವಂತೆ ಬ್ರೆಜಿಲ್‌ ಮಂಡಿಸಿದ್ದ ಗೊತ್ತುವಳಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿಯು (ಯುಎನ್‌ಎಸ್‌ಪಿ) ಬುಧವಾರ ತಿರಸ್ಕರಿಸಿದೆ.
Last Updated 18 ಅಕ್ಟೋಬರ್ 2023, 16:02 IST
ಹಮಾಸ್‌ ದಾಳಿ ವಿರುದ್ಧ ಬ್ರೆಜಿಲ್‌ ಮಂಡಿಸಿದ ಖಂಡನಾ ಗೊತ್ತುವಳಿ ತಿರಸ್ಕೃತ

ಭದ್ರತಾ ಮಂಡಳಿಗೆ ಭಾರತ ಸೇರ್ಪಡೆ; ಚೀನಾ ಮೌನ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ (ಯುಎನ್‌ಎಸ್‌ಸಿ) ಅಭಿವೃದ್ಧಿಶೀಲ ರಾಷ್ಟ್ರಗಳಿಗೂ ಪ್ರಾತಿನಿಧ್ಯ ನೀಡಬೇಕೆಂದು ಪ್ರತಿಪಾದಿಸಿರುವ ಚೀನಾವು, ಭಾರತಕ್ಕೆ ಕಾಯಂ ಸದಸ್ಯತ್ವ ನೀಡುವ ಬಗ್ಗೆ ತನ್ನ ಮೌನವನ್ನು ಮುಂದುವರಿಸಿದೆ.
Last Updated 1 ಮೇ 2023, 15:41 IST
ಭದ್ರತಾ ಮಂಡಳಿಗೆ ಭಾರತ ಸೇರ್ಪಡೆ; ಚೀನಾ ಮೌನ

ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವ ಏರಿಕೆ: ಭಾರತ ಪ್ರತಿಪಾದನೆ

ವಿಶ್ವಸಂಸ್ಥೆಯಲ್ಲಿ ಭಾರತದ ಶಾಶ್ವತ ಪ್ರತಿನಿಧಿಯಾದ ರಾಯಭಾರಿ ರುಚಿರಾ ಕಂಬೋಜ್ ಅವರು, ಸಮಕಾಲೀನ ರಾಜಕೀಯ ವಸ್ತುಸ್ಥಿತಿಗೆ ಪೂರಕವಾಗಿ ವಿಶ್ವಸಂಸ್ಥೆಯನ್ನು ನಿರ್ಣಾಯಕವಾಗಿಸುವುದು ಇದರಿಂದ ಸಾಧ್ಯ ಎಂದಿದ್ದಾರೆ.
Last Updated 10 ಮಾರ್ಚ್ 2023, 11:04 IST
ವಿಶ್ವಸಂಸ್ಥೆ ಭದ್ರತಾ ಮಂಡಳಿಯ ಸದಸ್ಯತ್ವ ಏರಿಕೆ: ಭಾರತ ಪ್ರತಿಪಾದನೆ

ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಷ್ಕ್ರಿಯ: ಕೊರೊಸಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ವಾಸ್ತವಗಳನ್ನು ಪ್ರತಿಬಿಂಬಿಸುವುದಿಲ್ಲ, ನಿಷ್ಕ್ರಿಯವಾಗಿದೆ. ಕಾಯಂ ಸದಸ್ಯ ರಾಷ್ಟ್ರವೊಂದು ತನ್ನ ನೆರೆಯ ದೇಶದ ಮೇಲೆ ದಾಳಿ ಮಾಡಿದಾಗ ಅಂತರರಾಷ್ಟ್ರೀಯ ಶಾಂತಿ ಮತ್ತು ಭದ್ರತೆ ಕಾಪಾಡುವ ಮೂಲಭೂತ ಕಾರ್ಯ ನಿರ್ವಹಿಸಲು ಸಾಧ್ಯವಾಗಿಲ್ಲ ಎಂದು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ಅಧ್ಯಕ್ಷ ಕಸಬಾ ಕೊರೊಸಿ ಹೇಳಿದರು.
Last Updated 29 ಜನವರಿ 2023, 13:27 IST
ವಿಶ್ವಸಂಸ್ಥೆ ಭದ್ರತಾ ಮಂಡಳಿ ನಿಷ್ಕ್ರಿಯ: ಕೊರೊಸಿ

ಭದ್ರತಾ ಮಂಡಳಿಗೆ ಭಾರತದ ಅಧ್ಯಕ್ಷತೆ

ವಿಶ್ವ ಸಂಸ್ಥೆ: ವಿಶ್ವ ಸಂಸ್ಥೆಯ ಭದ್ರತಾ ಮಂಡಳಿಗೆ ಸರದಿಯಂತೆ ಭಾರತವು ಡಿ.1ರಿಂದ ಅಧ್ಯಕ್ಷೀಯ ಸ್ಥಾನವನ್ನು ಅಲಂಕರಿಸಲಿದೆ. ಡಿಸೆಂಬರ್‌ ಇಡೀ ತಿಂಗಳು ಭಾರತವು ಮಂಡಳಿಗೆ ಅಧ್ಯಕ್ಷ ಸ್ಥಾನದಲ್ಲಿರಲಿದೆ. ಈ ಅವಧಿಯಲ್ಲಿ ಭಯೋತ್ಪಾದನೆ ಎದುರಿಸುವ ಮತ್ತು ಬಹುತ್ವವನ್ನು ಕಾಪಾಡಿಕೊಳ್ಳುವ ಹಲವು ಕಾರ್ಯಕ್ರಮಗಳನ್ನು ಆಯೋಜಿಸಲು ನಿರ್ಧರಿಸಲಾಗಿದೆ.
Last Updated 1 ಡಿಸೆಂಬರ್ 2022, 19:33 IST
ಭದ್ರತಾ ಮಂಡಳಿಗೆ ಭಾರತದ ಅಧ್ಯಕ್ಷತೆ
ADVERTISEMENT

ಡಿ.1ರಿಂದ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ

ಭಾರತದ ಒಂದು ತಿಂಗಳ ಅಧಿಕಾರಾವಧಿ ಡಿ.31ಕ್ಕೆ ಮುಕ್ತಾಯವಾಗಲಿದೆ. ಇದಕ್ಕೂ ಮೊದಲು ಕಳೆದ ವರ್ಷ ಆಗಸ್ಟ್‌ನಲ್ಲಿ ಭಾರತ ಮಂಡಳಿಯ ಅಧ್ಯಕ್ಷತೆ ವಹಿಸಿಕೊಂಡಿತ್ತು.
Last Updated 27 ನವೆಂಬರ್ 2022, 13:18 IST
ಡಿ.1ರಿಂದ ಭಾರತಕ್ಕೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷತೆ

UN ಭದ್ರತಾ ಮಂಡಳಿಯಲ್ಲಿ ಭಾರತ, ಉಕ್ರೇನ್‌ಗೆ ಕಾಯಂ ಸ್ಥಾನ ಏಕಿಲ್ಲ: ಝೆಲೆನ್‌ಸ್ಕಿ

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತ, ಜಪಾನ್, ಬ್ರೆಜಿಲ್ ಮತ್ತು ಉಕ್ರೇನ್‌ನಂತಹ ರಾಷ್ಟ್ರಗಳಿಗೆ ಕಾಯಂ ಸ್ಥಾನ ಏಕಿಲ್ಲ ಎಂದು ಉಕ್ರೇನ್ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್‌ಸ್ಕಿ ಪ್ರಶ್ನಿಸಿದ್ದಾರೆ.
Last Updated 22 ಸೆಪ್ಟೆಂಬರ್ 2022, 14:18 IST
UN ಭದ್ರತಾ ಮಂಡಳಿಯಲ್ಲಿ ಭಾರತ, ಉಕ್ರೇನ್‌ಗೆ ಕಾಯಂ ಸ್ಥಾನ ಏಕಿಲ್ಲ: ಝೆಲೆನ್‌ಸ್ಕಿ

ರಷ್ಯಾ –ಉಕ್ರೇನ್‌ ಬಿಕ್ಕಟ್ಟು: ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ 

ಉಕ್ರೇನ್‌ ಮೇಲೆ ರಷ್ಯಾದ ಸಂಭವನೀಯ ಆಕ್ರಮಣ ಭೀತಿ ಬೆನ್ನಲ್ಲೇ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಇಂದು (ಮಂಗಳವಾರ) ತುರ್ತು ಸಭೆ ನಡೆಸಲಿದೆ ಎಂದು ವರದಿಯಾಗಿದೆ.
Last Updated 22 ಫೆಬ್ರುವರಿ 2022, 2:16 IST
ರಷ್ಯಾ –ಉಕ್ರೇನ್‌ ಬಿಕ್ಕಟ್ಟು: ಇಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿ ತುರ್ತು ಸಭೆ 
ADVERTISEMENT
ADVERTISEMENT
ADVERTISEMENT