ಅಮೆರಿಕದ ನೆರವು: UPA ಅವಧಿಯಲ್ಲಿ ₹1,760 ಕೋಟಿ, NDA ಅವಧಿಯಲ್ಲಿ ₹13 ಕೋಟಿ
ಡೊನಾಲ್ಡ್ ಟ್ರಂಪ್ ಅವರು ಅಮೆರಿಕದ ಅಧ್ಯಕ್ಷರಾಗಿ ಎರಡನೇ ಅವಧಿಗೆ ಅಧಿಕಾರಕ್ಕೇರಿದ ಬಳಿಕ, ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿನ ಅಮೆರಿಕದ ಏಜೆನ್ಸಿಯು (USAID) ನೀಡುವ ನೆರವಿನ ವಿಚಾರವು ಸುದ್ದಿಯಲ್ಲಿದೆ.Last Updated 21 ಫೆಬ್ರುವರಿ 2025, 11:27 IST