ಗೋಮೂತ್ರ ಪೇಟೆಂಟ್: ಪರಂಪರೆ ನಮ್ಮದು, ಪುರಾವೆ ಯಾರು ಕೊಟ್ಟರು?
Traditional Knowledge: ಇವತ್ತಿಗೆ ಸರಿಯಾಗಿ 23 ವರ್ಷಗಳ ಹಿಂದೆ, ಡಿಸೆಂಬರ್ 8ರಂದೇ ನಮ್ಮ ಪಾರಂಪರಿಕ, ಔಷಧೀಯ ಮೌಲ್ಯದ ವಸ್ತುವೊಂದರ ಮೇಲಿನ ಆಧಿಕಾರಯುತ ಹಕ್ಕುಸ್ವಾಮ್ಯವನ್ನು ಅಮೆರಿಕ ಕಸಿದುಕೊಂಡು ಬಿಟ್ಟಿತು.Last Updated 8 ಡಿಸೆಂಬರ್ 2025, 11:21 IST