Video | ಟೇಕಾಫ್ ಆಗುವಾಗ ರನ್ವೇಯಲ್ಲೇ ಮತ್ತೊಂದು ವಿಮಾನ: ತಪ್ಪಿದ ದುರಂತ
ದಕ್ಷಿಣ ಕೊರಿಯಾದ ಮುಯಾನ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದ ಭೀಕರ ವಿಮಾನ ಅಪಘಾತದಲ್ಲಿ 179 ಮಂದಿ ಸಾವಿಗೀಡಾಗಿದ್ದರು. ಈ ನಡುವೆ ಮತ್ತೊಂದು ವಿಮಾನ ಅಪಘಾತ ಸ್ವಲ್ಪದರಲ್ಲಿಯೇ ತಪ್ಪಿದೆ. ಲಾಸ್ ಏಂಜಲೀಸ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ಘಟನೆ ನಡೆದಿದೆ.Last Updated 31 ಡಿಸೆಂಬರ್ 2024, 11:34 IST