H-1B Visasದಲ್ಲಿ ಹಗರಣ: ಚೆನ್ನೈನಿಂದ 2 ಲಕ್ಷ ವಿತರಣೆ; US ಆರ್ಥಿಕ ತಜ್ಞನ ಆರೋಪ
US Visa Probe: ಅಮೆರಿಕದಲ್ಲಿ ವೃತ್ತಿ ನಿರ್ವಹಿಸುವ ವಲಸಿಗರಿಗೆ ನೀಡಲಾಗುವ ಎಚ್–1ಬಿ ವೀಸಾ ಈಗ ಮತ್ತೊಮ್ಮೆ ವಿವಾದದಲ್ಲಿದೆ. ಚೆನ್ನೈನಲ್ಲಿರುವ ಅಮೆರಿಕನ್ ಕಾನ್ಸುಲೇಟ್ನಿಂದ ವಿತರಣೆಯಾದ ವೀಸಾಗಳಲ್ಲಿ ಹಗರಣ ಎಂದು ಆರೋಪಿಸಲಾಗಿದೆLast Updated 26 ನವೆಂಬರ್ 2025, 7:47 IST