ಎಐಟಿಎ ಮಹಿಳಾ ಟೆನಿಸ್ ಟೂರ್ನಿ: ಮೂರನೇ ಸುತ್ತಿಗೆ ವನ್ಷಿತಾ ಪಟಾನಿಯಾ
ಎರಡನೇ ಶ್ರೇಯಾಂಕ ಪಡೆದಿರುವ ಬೆಂಗಳೂರಿನ ಆಟಗಾರ್ತಿ ವನ್ಷಿತಾ ಪಟಾನಿಯಾ 6–3, 6–1 ರಿಂದ ಜೋಯೆಲ್ ನಿಕೋಲಿ ಅವರನ್ಹು ನೇರ ಸೆಟ್ಗಳಿಂದ ಸೋಲಿಸಿ ಸಿ.ವಿ.ಜಿ.ನಾಯ್ಡು ಸ್ಮಾರಕ ಎಐಟಿಎ ಮಹಿಳಾ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಿಕ್ವಾರ್ಟರ್ಫೈನಲ್ ಪ್ರವೇಶಿಸಿದರು.Last Updated 23 ಅಕ್ಟೋಬರ್ 2019, 16:26 IST