ಭಾನುವಾರ, 28 ಡಿಸೆಂಬರ್ 2025
×
ADVERTISEMENT

Veerappa Moily

ADVERTISEMENT

ಮೂಡುಬಿದಿರೆ ‌| ಯುವಶಕ್ತಿ ಸದ್ಬಳಕೆಯಾಗಲಿ: ವೀರಪ್ಪ ಮೊಯಿಲಿ

Vibrant Day 2025: ಭಾರತವು ಜಗತ್ತಿನಲ್ಲೇ ಅತಿ ಹೆಚ್ಚು ಯುವಶಕ್ತಿಯನ್ನು ಹೊಂದಿರುವ ದೇಶವಾಗಿದ್ದು, ಈ ಯುವಶಕ್ತಿ ದೇಶದ ಅಭಿವೃದ್ಧಿಗೆ ಬಳಕೆಯಾಗಬೇಕು ಎಂದು ಕೇಂದ್ರ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಹೇಳಿದರು.
Last Updated 27 ಡಿಸೆಂಬರ್ 2025, 7:35 IST
ಮೂಡುಬಿದಿರೆ ‌| ಯುವಶಕ್ತಿ ಸದ್ಬಳಕೆಯಾಗಲಿ: ವೀರಪ್ಪ ಮೊಯಿಲಿ

ದೇಶದ ಸಂಸ್ಕೃತಿ ಉಳಿಸುವ ಅಗತ್ಯವಿದೆ: ಎಂ.ವೀರಪ್ಪ ಮೊಯಿಲಿ

ಸಂತವಾಣಿ ಕಾರ್ಯಕ್ರಮ ಉದ್ಘಾಟಿಸಿದ ಎಂ.ವೀರಪ್ಪ ಮೊಯಿಲಿ ಅಭಿಪ್ರಾಯ
Last Updated 15 ನವೆಂಬರ್ 2025, 16:18 IST
ದೇಶದ ಸಂಸ್ಕೃತಿ ಉಳಿಸುವ ಅಗತ್ಯವಿದೆ: ಎಂ.ವೀರಪ್ಪ ಮೊಯಿಲಿ

ಕನ್ನಡ ಬೆಳೆಯಲು ಎಲ್ಲ ಕಡೆಯಿಂದ ಬರಲಿ ಪದ: ಎಂ. ವೀರಪ್ಪ ಮೊಯಿಲಿ

ಕ.ಸಾಪ. ಸಂಸ್ಥಾಪನಾ ದಿನಾಚರಣೆಯಲ್ಲಿ ಎಂ. ವೀರಪ್ಪ ಮೊಯಿಲಿ
Last Updated 5 ಮೇ 2025, 16:03 IST
ಕನ್ನಡ ಬೆಳೆಯಲು ಎಲ್ಲ ಕಡೆಯಿಂದ ಬರಲಿ ಪದ: ಎಂ. ವೀರಪ್ಪ ಮೊಯಿಲಿ

ಜಾತಿ ಜನಗಣತಿ ವರದಿ ಮರು ಪರಿಶೀಲಿಸಬೇಕು: ಮೊಯಿಲಿ

‘ಹಿಂದುಳಿದ ವರ್ಗಗಳ ಆಯೋಗ 2015ರಲ್ಲಿ ನಡೆಸಿದ್ದ ಸಮೀಕ್ಷೆಯ ವರದಿಯನ್ನು ಜಾರಿಗೊಳಿಸುವುದಕ್ಕೆ ಮುನ್ನ ಮರುಪರಿಶೀಲಿಸುವ ಅಗತ್ಯವಿದೆ’ ಎಂದು ಕಾಂಗ್ರೆಸ್‌ ಮುಖಂಡ ವೀರಪ್ಪ ಮೊಯಿಲಿ ಅಭಿಪ್ರಾಯಪಟ್ಟಿದ್ದಾರೆ.
Last Updated 22 ಏಪ್ರಿಲ್ 2025, 16:05 IST
ಜಾತಿ ಜನಗಣತಿ ವರದಿ ಮರು ಪರಿಶೀಲಿಸಬೇಕು: ಮೊಯಿಲಿ

ರಾಜಿಯಾಗದ ರಾಜಕಾರಣಿ ಕೆ.ಎಚ್.ಪಾಟೀಲ: ಒಡನಾಡಿಗಳು, ಆಪ್ತರ ಸ್ಮರಣೆ

ಜನ್ಮಶತಮಾನೋತ್ಸವ ಆಚರಣೆ ಸಮಾರಂಭ
Last Updated 13 ಮಾರ್ಚ್ 2025, 23:30 IST
ರಾಜಿಯಾಗದ ರಾಜಕಾರಣಿ ಕೆ.ಎಚ್.ಪಾಟೀಲ: ಒಡನಾಡಿಗಳು, ಆಪ್ತರ ಸ್ಮರಣೆ

ಮತ್ತೆ ಮುನ್ನಲೆಗೆ ಬಂದ ‘ಅಧಿಕಾರ ಹಂಚಿಕೆ’ ವಿಚಾರ: ‘ಕೈ’ಯಲ್ಲಿ ಮೊಯಿಲಿ ಕಿಡಿ

‘ಡಿ.ಕೆ. ಶಿವಕುಮಾರ್ ಸದ್ಯದಲ್ಲೇ ಮುಖ್ಯಮಂತ್ರಿ ಆಗಬೇಕು’ ಎಂಬ ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಹೇಳಿಕೆಯು ಅಧಿಕಾರ ಹಂಚಿಕೆ ಮತ್ತು ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ವಿಚಾರವನ್ನು ಮತ್ತೆ ಮುನ್ನಲೆಗೆ ತಂದಿದೆ. ಮೊಯಿಲಿ ಹೇಳಿಕೆ ‘ಕೈ’ಯಲ್ಲಿ ಕಿಡಿ ಹೊತ್ತಿಸಿದೆ.
Last Updated 3 ಮಾರ್ಚ್ 2025, 15:54 IST
ಮತ್ತೆ ಮುನ್ನಲೆಗೆ ಬಂದ ‘ಅಧಿಕಾರ ಹಂಚಿಕೆ’ ವಿಚಾರ: ‘ಕೈ’ಯಲ್ಲಿ ಮೊಯಿಲಿ ಕಿಡಿ

ಮುದ್ರಾಡಿ: ಹರೀಶ್‌ ಕುಲಾಲ್‌ ಮನೆಗೆ ವೀರಪ್ಪ ಮೊಯಿಲಿ ಭೇಟಿ

ಹೆಬ್ರಿ: ಕಾಂಗ್ರೆಸ್ ಕಾರ್ಯಕರ್ತ, ಮುದ್ರಾಡಿ ಬಲ್ಲಾಡಿ ಕಾಂಗ್ರೆಸ್‌ ಭೂತ್ ಅಧ್ಯಕ್ಷ ಹರೀಶ್ ಕುಲಾಲ್ ಇತ್ತೀಚೆಗೆ ಮನೆಯಲ್ಲಿ ಸಿಡಿಲು ಬಡಿದು ಮೃತಪಟ್ಟಿದ್ದು, ಅವರ ಮನೆಗೆ ಕಾಂಗ್ರೆಸ್ ಮುಖಂಡ ಎಂ.ವೀರಪ್ಪ ಮೊಯಿಲಿ ಭೇಟಿ ನೀಡಿ ಸಾಂತ್ವನ ಹೇಳಿದರು.
Last Updated 8 ಡಿಸೆಂಬರ್ 2024, 13:36 IST
ಮುದ್ರಾಡಿ: ಹರೀಶ್‌ ಕುಲಾಲ್‌ ಮನೆಗೆ ವೀರಪ್ಪ ಮೊಯಿಲಿ ಭೇಟಿ
ADVERTISEMENT

ವಿ.ವಿಗಳು ಪ್ರಚಾರದ ವೇದಿಕೆಗಳಾಗದಿರಲಿ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ

ಪುರುಷೋತ್ತಮ ಬಿಳಿಮಲೆ ಅವರ ಸಂಶೋಧನಾ ಗ್ರಂಥ ‘ಹುಡುಕಾಟ’ ಬಿಡುಗಡೆ
Last Updated 10 ಅಕ್ಟೋಬರ್ 2024, 15:58 IST
ವಿ.ವಿಗಳು ಪ್ರಚಾರದ ವೇದಿಕೆಗಳಾಗದಿರಲಿ: ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ

ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಿಂದ ದೂರವಾದ ವೀರಪ್ಪ ಮೊಯಿಲಿ

ಲೋಕಸಭೆ ಚುನಾವಣೆ ಫಲಿತಾಂಶದ ನಂತರವೂ ಜಿಲ್ಲೆಗೆ ಬಾರದ ಮಾಜಿ ಸಂಸದ
Last Updated 19 ಸೆಪ್ಟೆಂಬರ್ 2024, 4:24 IST
ಚಿಕ್ಕಬಳ್ಳಾಪುರ ಕಾಂಗ್ರೆಸ್‌ನಿಂದ ದೂರವಾದ ವೀರಪ್ಪ ಮೊಯಿಲಿ

ಸಂವಿಧಾನಕ್ಕೆ ಅಪಾಯ ಬಂದಿದೆ: ವೀರಪ್ಪ ಮೊಯ್ಲಿ

ನಮ್ಮ ಸಂವಿಧಾನವನ್ನು ಅಂಗೀಕರಿಸಿಕೊಳ್ಳಲಾಗಿತ್ತು. ಆದರೆ ಈಗ ಸಂಸತ್ತಿನಲ್ಲಿ ಯಾವುದೇ ಚರ್ಚೆ ಇಲ್ಲದೇ ಮಸೂದೆಗಳನ್ನು ಪಾಸು ಮಾಡಲಾಗುತ್ತಿದೆ. ಇದು ಸಂವಿಧಾನ ಮತ್ತು ಪ್ರಜಾಪ್ರಭುತ್ವಕ್ಕೆ ಅಪಾಯಕಾರಿ’ ಎಂದು ಕಾಂಗ್ರೆಸ್‌ ನಾಯಕ ಮತ್ತು ಸಾಹಿತಿ ಎಂ.ವೀರಪ್ಪ ಮೊಯ್ಲಿ ಕಳವಳ ವ್ಯಕ್ತಪಡಿಸಿದರು.
Last Updated 13 ಸೆಪ್ಟೆಂಬರ್ 2024, 14:22 IST
ಸಂವಿಧಾನಕ್ಕೆ ಅಪಾಯ ಬಂದಿದೆ: ವೀರಪ್ಪ ಮೊಯ್ಲಿ
ADVERTISEMENT
ADVERTISEMENT
ADVERTISEMENT