ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಣಿಜ್ಯೇತರ ವಾಹನಗಳ ಟೋಲ್ ರದ್ದುಪಡಿಸಲು ಚಿಂತನೆ
‘ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಣಿಜ್ಯೇತರ ವಾಹನಗಳ ಟೋಲ್ ರದ್ದುಪಡಿಸುವ ಚಿಂತನೆಯಿದ್ದು, ಇದಕ್ಕೆ ಸಂಬಂಧಿಸಿದ ಮಸೂದೆ ಸಂಸತ್ತಿನ ಮುಂದಿದೆ’ ಎಂದು ರಾಷ್ಟೀಯ ಹೆದ್ದಾರಿ ಪ್ರಾಧಿಕಾರದ (ಎನ್ಎಚ್ಎಐ) ಪರ ವಕೀಲರು ಹೈಕೋರ್ಟ್ಗೆ ತಿಳಿಸಿದ್ದಾರೆ.Last Updated 20 ನವೆಂಬರ್ 2018, 10:35 IST