ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

vihan gowda

ADVERTISEMENT

ವಿಹಾನ್‌ ‘ಲೆಗಸಿ’ ಲುಕ್

‘ಕಾಲ್‌ ಕೇಜಿ ಪ್ರೀತಿ’ ಮತ್ತು ‘ಪಂಚತಂತ್ರ’ ಚಿತ್ರಗಳಲ್ಲಿ ಲವರ್‌ಬಾಯ್‌ ಆಗಿದ್ದ ವಿಹಾನ್‌ ಗೌಡ ‘ಲೆಗಸಿ’ ಚಿತ್ರದ ಮೂಲಕ ಬರಹಗಾರನಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಗ್ರೇಟ್‌ ಬ್ರೋಸ್‌ ಪಿಕ್ಚರ್ಸ್‌ ಲಾಂಛನದಡಿ ನಿರ್ಮಾಣವಾಗುತ್ತಿರುವ ಚಿತ್ರ ಇದು. ಇದರ ಫಸ್ಟ್‌ಲುಕ್ ಮೋಷನ್‌ ಪೋಸ್ಟರ್‌ ಬಿಡುಗಡೆಯಾಗಿದೆ. ಈ ಸಿನಿಮಾದ ಮೂಲಕ ಹೊಸ ಇಮೇಜ್‌ ಸೃಷ್ಟಿಸಿಕೊಳ್ಳುವ ಹಾದಿಯಲ್ಲಿದ್ದಾರೆ ವಿಹಾನ್‌.
Last Updated 24 ಫೆಬ್ರುವರಿ 2020, 11:23 IST
ವಿಹಾನ್‌ ‘ಲೆಗಸಿ’ ಲುಕ್

‘ಲೆಗಸಿ’ಯ ನೊಗ ಹೊತ್ತು ವಿಹಾನ್ ವಿಹಾರ

ಸಿನಿಮಾ ಸಾವಾಸ ಸಾಕು ಎಂದು ಬಣ್ಣದ ಜಗತ್ತಿನಿಂದ ದೂರಾಗಿ ಲೇಖನಿ ಹಿಡಿದರಾ?’ ಎಂದು ಹುಬ್ಬೇರಿಸಬೇಡಿ. ಸ್ವಲ್ಪ ತಾಳಿ, ವಿಷಯವಿನ್ನೂ ಬಾಕಿ ಇದೆ. ವಿಹಾನ್ ಲೇಖನಿ ಹಿಡಿದಿರುವುದೂ ಬೆಳ್ಳಿತೆರೆಯ ಚೌಕಟ್ಟಿನೊಳಗಡೆಯೇ.
Last Updated 17 ಜನವರಿ 2020, 13:38 IST
‘ಲೆಗಸಿ’ಯ ನೊಗ ಹೊತ್ತು ವಿಹಾನ್ ವಿಹಾರ

ಬೇಸಿಗೆಯಲ್ಲಿ ಹೂವರಳಿಸಿದ ಶೃಂಗಾರದ ಹೊಂಗೆಮರ

Last Updated 28 ಮಾರ್ಚ್ 2019, 19:42 IST
fallback

ನಂದೇನೂ ಇಲ್ಲ ಭಟ್ರದ್ದೇ ಎಲ್ಲಾ...

‘ಮುಗುಳುನಗೆ’ ಚಿತ್ರದ ನಂತರ ತೆರೆಗೆ ಬರುತ್ತಿರುವ ಯೋಗರಾಜ ಭಟ್ ನಿರ್ದೇಶನದ ಇನ್ನೊಂದು ಸಿನಿಮಾ ‘ಪಂಚತಂತ್ರ’. ಹೊಸ ಯುವಕ ವಿಹಾನ್ ಗೌಡ ಇದರಲ್ಲಿ ನಾಯಕ ನಟ. ಈ ಸಿನಿಮಾದಲ್ಲಿ ವಿಹಾನ್‌ಗೆ ಅವಕಾಶ ಸಿಕ್ಕಿದ್ದು ಹೇಗೆ, ತಮ್ಮ ಪಾತ್ರವನ್ನು ಅವರು ನಿಭಾಯಿಸಿದ್ದು ಹೇಗೆ?
Last Updated 21 ಮಾರ್ಚ್ 2019, 19:45 IST
ನಂದೇನೂ ಇಲ್ಲ ಭಟ್ರದ್ದೇ ಎಲ್ಲಾ...
ADVERTISEMENT
ADVERTISEMENT
ADVERTISEMENT
ADVERTISEMENT