ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :

vijaynagar

ADVERTISEMENT

ತುಂಗಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು; ನಾಳೆಯಿಂದ ಕಾಲುವೆಗಳಿಗೆ ನೀರು

ಮಲೆನಾಡಿನ ಭಾಗದಲ್ಲಿ ಉತ್ತಮವಾಗಿ ಮಳೆ ಸುರಿಯುತ್ತಿದ್ದು, ತುಂಗಾಭದ್ರಾ ಜಲಾಶಯಕ್ಕೆ ಒಳ ಹರಿವು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಶುಕ್ರವಾರದಿಂದ (ಜು. 19) ಕೊಪ್ಪಳ, ವಿಜಯನಗರ, ರಾಯಚೂರು ಹಾಗೂ ಬಳ್ಳಾರಿ ಜಿಲ್ಲೆಗಳ ಕಾಲುವೆಗಳಿಗೆ ನೀರು ಹರಿಸಲು ನಿರ್ಧರಿಸಲಾಗಿದೆ.
Last Updated 18 ಜುಲೈ 2024, 11:03 IST
ತುಂಗಭದ್ರಾ ಜಲಾಶಯಕ್ಕೆ ಉತ್ತಮ ಒಳಹರಿವು; ನಾಳೆಯಿಂದ ಕಾಲುವೆಗಳಿಗೆ ನೀರು

ಕೆಟ್ಟು ನಿಂತಿದ್ದ ಲಾರಿ ಹಿಂಬದಿಗೆ ಟೆಂಪೊ ಟ್ರಾವೆಲರ್ ಡಿಕ್ಕಿ: ವೃದ್ಧ ಸಾವು

ಆಲೂರು ಕ್ರಾಸ್ ಬಳಿ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಗುರುವಾರ ನಸುಕಿನಲ್ಲಿ ರಸ್ತೆ ಬದಿ ಕೆಟ್ಟು ನಿಂತಿದ್ದ ಲಾರಿಗೆ ಹಿಂಬದಿಯಿಂದ ಟೆಂಪೊ ಟ್ರಾವೆಕರ್ ವಾಹನ ಡಿಕ್ಕಿ ಹೊಡೆದುದರಿಂದ ವೃದ್ಧರೊಬ್ಬರು ಮೃತಪಟ್ಟಿದ್ದು, ಚಾಲಕ ಸಹಿತ 15 ಮಂದಿ ಗಾಯಗೊಂಡಿದ್ದಾರೆ.
Last Updated 27 ಜೂನ್ 2024, 7:52 IST
ಕೆಟ್ಟು ನಿಂತಿದ್ದ ಲಾರಿ ಹಿಂಬದಿಗೆ ಟೆಂಪೊ ಟ್ರಾವೆಲರ್ ಡಿಕ್ಕಿ: ವೃದ್ಧ ಸಾವು

ಹೂವಿನಹಡಗಲಿ: ವೈಭವದಿಂದ ನಡೆದ ಕುರುವತ್ತಿ ಬಸವೇಶ್ವರ ರಥೋತ್ಸವ

ಪ್ರಸಿದ್ಧ ಧಾರ್ಮಿಕ ಸುಕ್ಷೇತ್ರ ಕುರುವತ್ತಿಯಲ್ಲಿ ಭಾನುವಾರ ಸಂಜೆ ಬಸವೇಶ್ವರ ಮತ್ತು ಮಲ್ಲಿಕಾರ್ಜುನ ಸ್ವಾಮಿಯ ರಥೋತ್ಸವ ವೈಭವದಿಂದ ಜರುಗಿತು.
Last Updated 10 ಮಾರ್ಚ್ 2024, 15:14 IST
ಹೂವಿನಹಡಗಲಿ: ವೈಭವದಿಂದ ನಡೆದ ಕುರುವತ್ತಿ ಬಸವೇಶ್ವರ ರಥೋತ್ಸವ

ಹಂಪಿ ಉತ್ಸವ: ಭಾವನೆ, ಕಲ್ಪನೆಗೆ ಪದಪುಂಜ ಕಟ್ಟಿದ ಚಿಣ್ಣರು

ಕವಿಗೋಷ್ಠಿ ಉದ್ಘಾಟಿಸಿದ ಮಕ್ಕಳ ಸಾಹಿತಿ ಡಾ.ಕೆ.ಶಿವಲಿಂಗಪ್ಪ ಹಂದಿಹಾಳು
Last Updated 5 ಫೆಬ್ರುವರಿ 2024, 6:38 IST
ಹಂಪಿ ಉತ್ಸವ: ಭಾವನೆ, ಕಲ್ಪನೆಗೆ ಪದಪುಂಜ ಕಟ್ಟಿದ ಚಿಣ್ಣರು

ಬ್ಯಾಟರಿ ವಾಹನ: ಚಾಲಕಿಯರಿಗೆ ಬೇಕಿದೆ ಪಾಳಿ ವ್ಯವಸ್ಥೆ

ವಿರಾಮ ಇಲ್ಲದ ದುಡಿಮೆ–ರಾತ್ರಿ ಮನೆಗೆ ಹೋಗಲು ಕಷ್ಟಪಡುವ ಸ್ಥಿತಿ
Last Updated 15 ಡಿಸೆಂಬರ್ 2023, 6:04 IST
ಬ್ಯಾಟರಿ ವಾಹನ: ಚಾಲಕಿಯರಿಗೆ ಬೇಕಿದೆ ಪಾಳಿ ವ್ಯವಸ್ಥೆ

ಸಂವಿಧಾನ ರೂಪಿಸುವಲ್ಲಿ ವಕೀಲರ ಕೊಡುಗೆ ಅಪಾರ: ಎಂ.ಭಾರತಿ

‘ಜಗತ್ತಿನ ಬಹುತೇಕ ತತ್ತ್ವಸಿದ್ಧಾಂತ, ಹಕ್ಕು ಮತ್ತು ಕರ್ತವ್ಯಗಳನ್ನು ಆಳವಾಗಿ ಅಧ್ಯಯನ ನಡೆಸಿ ಭಾರತಕ್ಕೆ ಶ್ರೇಷ್ಠ ಸಂವಿಧಾನ ರೂಪಿಸಿದ ಕೀರ್ತಿಯ ಸಿಂಹಪಾಲು ವಕೀಲ ವೃತ್ತಿಗೆ ಸಲ್ಲುತ್ತದೆ’ ಎಂದು ಹಿರಿಯ ಸಿವಿಲ್ ನ್ಯಾಯಧೀಶೆ ಎಂ.ಭಾರತಿ ಅಭಿಪ್ರಾಯಪಟ್ಟರು.
Last Updated 4 ಡಿಸೆಂಬರ್ 2023, 14:03 IST
ಸಂವಿಧಾನ ರೂಪಿಸುವಲ್ಲಿ ವಕೀಲರ ಕೊಡುಗೆ ಅಪಾರ: ಎಂ.ಭಾರತಿ

ಹೊಸಪೇಟೆ | ಸೇವೆ ಕಾಯಂಗೊಳಿಸುವಂತೆ ಆಗ್ರಹ: ಅತಿಥಿ ಉಪನ್ಯಾಸಕರ ಪ್ರತಿಭಟನೆ

ಸರ್ಕಾರಿ ಪದವಿ ಕಾಲೇಜುಗಳಲ್ಲಿ ಬೋಧನೆ ಮಾಡುತ್ತಿರುವ ಅತಿಥಿ ಉಪನ್ಯಾಸಕರ ಸೇವೆಯನ್ನು ಖಾಯಂಗೊಳಿಸುವಂತೆ ಆಗ್ರಹಿಸಿ ಸೋಮವಾರ ಇಲ್ಲಿ ಜಿಲ್ಲಾಧಿಕಾರಿ ಕಚೇರಿಗೆ ಮೆರವಣಿಗೆಯಲ್ಲಿ ತೆರಳಿ ಮನವಿ ಸಲ್ಲಿಸಲಾಯಿತು.
Last Updated 4 ಡಿಸೆಂಬರ್ 2023, 14:01 IST
ಹೊಸಪೇಟೆ | ಸೇವೆ ಕಾಯಂಗೊಳಿಸುವಂತೆ ಆಗ್ರಹ: ಅತಿಥಿ ಉಪನ್ಯಾಸಕರ ಪ್ರತಿಭಟನೆ
ADVERTISEMENT

ಹರಪನಹಳ್ಳಿ: 12 ಪಾತ್ರಗಳಲ್ಲಿ ರಂಜಿಸಿದ ಇಬ್ಬರು ಕಲಾವಿದರು

ಧೈರ್ಯವನ್ನು ಪ್ರತಿಬಿಂಬಿಸುವ ‘ಚತುರನ ಚಾತುರ್ಯ’ ನಾಟಕದಲ್ಲಿರುವ ಹಲವು ಪಾತ್ರಗಳನ್ನು ಇಬ್ಬರೇ ಯುವ ಕಲಾವಿದರು ಅಭಿನಯಿಸುವ ಮೂಲಕ ಗಮನ ಸೆಳೆದರು.
Last Updated 4 ಡಿಸೆಂಬರ್ 2023, 14:00 IST
ಹರಪನಹಳ್ಳಿ: 12 ಪಾತ್ರಗಳಲ್ಲಿ ರಂಜಿಸಿದ ಇಬ್ಬರು ಕಲಾವಿದರು

ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ಪಿಎಸ್ಐ ಗೀತಾಂಜಲಿ ಶಿಂಧೆ

ಕೊಟ್ಟೂರು ಪಟ್ಟಣದ ಸುತ್ತ ಮುತ್ತ ಇತ್ತೀಚೆಗೆ ಹೆಚ್ಚುತ್ತಿರುವ ಕಳವು ಅಪರಾಧಗಳನ್ನು ನಿಯಂತ್ರಿಸಲು ಸಾರ್ವಜನಿಕರ ಸಹಕಾರ ಅಗತ್ಯ ಎಂದು ಪಿಎಸ್ಐ ಗೀತಾಂಜಲಿ ಶಿಂಧೆ ಹೇಳಿದರು.
Last Updated 4 ಡಿಸೆಂಬರ್ 2023, 13:59 IST
ಅಪರಾಧ ನಿಯಂತ್ರಣಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ: ಪಿಎಸ್ಐ ಗೀತಾಂಜಲಿ ಶಿಂಧೆ

ಹಗರಿಬೊಮ್ಮನಹಳ್ಳಿ: ಡಿ.6ರಂದು ವಿದ್ಯುತ್ ವ್ಯತ್ಯಯ

ಇಟ್ಟಿಗಿಯ 220 ಕೆ.ವಿ. ಸ್ವೀಕರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣೆ ಕೆಲಸ ಇರುವುದರಿಂದ ಡಿ.6ರಂದು ಬೆಳಿಗ್ಗೆ 10 ಗಂಟೆಯಿಂದ ಸಂಜೆ 5.30ರ ವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ ಎಂದು ಜೆಸ್ಕಾಂ ಪ್ರಕಟಣೆ ತಿಳಿಸಿದೆ.
Last Updated 4 ಡಿಸೆಂಬರ್ 2023, 13:57 IST
fallback
ADVERTISEMENT
ADVERTISEMENT
ADVERTISEMENT