ಸೋಮವಾರ, 16 ಫೆಬ್ರುವರಿ 2026
×
ADVERTISEMENT

Vinayak Damodar Savarkar

ADVERTISEMENT

ಸಾವರ್ಕರ್‌ಗೆ ಮಾತ್ರವಲ್ಲ ಗೋಡ್ಸೆಗೂ BJP ಭಾರತ ರತ್ನ ಕೊಡಿಸುತ್ತೆ: ಓವೈಸಿ ಕಿಡಿ

Owaisi Statement: ವಿ.ಡಿ. ಸಾವರ್ಕರ್‌ ಅವರಿಗೆ ಭಾರತ ರತ್ನ ನೀಡಬೇಕೆಂಬ ಆರ್‌ಎಸ್‌ಎಸ್ ಬೇಡಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿರುವ ಅಸಾದುದ್ದೀನ್ ಓವೈಸಿ, ‘ಗೋಡ್ಸೆಗೂ ಒಂದು ದಿನ ಬಿಜೆಪಿ ಭಾರತ ರತ್ನ ಕೊಡಿಸುತ್ತದೆ’ ಎಂದಿದ್ದಾರೆ.
Last Updated 9 ಫೆಬ್ರುವರಿ 2026, 10:24 IST
ಸಾವರ್ಕರ್‌ಗೆ ಮಾತ್ರವಲ್ಲ ಗೋಡ್ಸೆಗೂ BJP ಭಾರತ ರತ್ನ ಕೊಡಿಸುತ್ತೆ: ಓವೈಸಿ ಕಿಡಿ

ಸಾವರ್ಕರ್‌ಗೆ ಭಾರತ ರತ್ನ ಸಿಕ್ಕರೆ ಅದರ ಘನತೆ ಹೆಚ್ಚುತ್ತದೆ: ಮೋಹನ್ ಭಾಗವತ್

Mohan Bhagwat: ಸಾವರ್ಕರ್ ಅವರಿಗೆ ಭಾರತ ರತ್ನ ನೀಡಿದರೆ ಅದರ (ಪ್ರಶಸ್ತಿ) ಘನತೆ ಮತ್ತಷ್ಟು ಹೆಚ್ಚಾಗುತ್ತದೆ ಎಂದು ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಸೋಮವಾರ ಹೇಳಿದ್ದಾರೆ.
Last Updated 8 ಫೆಬ್ರುವರಿ 2026, 9:42 IST
ಸಾವರ್ಕರ್‌ಗೆ ಭಾರತ ರತ್ನ ಸಿಕ್ಕರೆ ಅದರ ಘನತೆ ಹೆಚ್ಚುತ್ತದೆ: ಮೋಹನ್ ಭಾಗವತ್

ಜಿನ್ನಾ, ಸಾವರ್ಕರ್ ದೇಶ ಒಡೆದರು, BJP ಜನರನ್ನು ವಿಭಜಿಸುತ್ತಿದೆ: ದಿಗ್ವಿಜಯ ಸಿಂಗ್

1947ರ ದೇಶ ವಿಭಜನೆಗೆ ಮೊಹಮ್ಮದ್ ಅಲಿ ಜಿನ್ನಾ ಹಾಗೂ ಹಿಂದುತ್ವ ಪ್ರತಿಪಾದಕ ವಿ.ಡಿ ಸಾವರ್ಕರ್ ಕಾರಣ. ಈಗ ಆಡಳಿತರೂಢ ಬಿಜೆಪಿ ನಗರ ಹಾಗೂ ನೆರೆಹೊರೆಯವರನ್ನು ವಿಭಜಿಸುತ್ತಿದೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ದಿಗ್ವಿಜಯ ಸಿಂಗ್ ಹೇಳಿದ್ದಾರೆ.
Last Updated 31 ಅಕ್ಟೋಬರ್ 2025, 7:01 IST
ಜಿನ್ನಾ, ಸಾವರ್ಕರ್ ದೇಶ ಒಡೆದರು, BJP ಜನರನ್ನು ವಿಭಜಿಸುತ್ತಿದೆ: ದಿಗ್ವಿಜಯ ಸಿಂಗ್

ವಾರದ ವಿಶೇಷ | ಯುಜಿಸಿಯ ಕರಡು ಪಠ್ಯಕ್ರಮ ಚೌಕಟ್ಟು: ವಿರೋಧ ಏಕೆ?

Curriculum Controversy: ವಿಶ್ವವಿದ್ಯಾಲಯ ಧನಸಹಾಯ ಆಯೋಗವು (ಯುಜಿಸಿ) ಪದವಿ ಕೋರ್ಸ್‌ಗಳ ಒಂಬತ್ತು ವಿಷಯಗಳಿಗೆ ಸಿದ್ಧಪಡಿಸಿರುವ ಕಲಿಕಾ ಫಲಿತಾಂಶ ಆಧಾರಿತ ಪಠ್ಯಕ್ರಮ ಚೌಕಟ್ಟಿನ (ಎಲ್‌ಒಸಿಎಫ್) ಕರಡು ವಿವಾದಕ್ಕೆ ಗುರಿಯಾಗಿದೆ.
Last Updated 5 ಸೆಪ್ಟೆಂಬರ್ 2025, 23:30 IST
ವಾರದ ವಿಶೇಷ | ಯುಜಿಸಿಯ ಕರಡು ಪಠ್ಯಕ್ರಮ ಚೌಕಟ್ಟು: ವಿರೋಧ ಏಕೆ?

ವಿರೋಧ ಹೆಚ್ಚಿದಷ್ಟು ಸಾವರ್ಕರ್‌ ಜನಪ್ರಿಯ: ಬಿ.ಎಲ್. ಸಂತೋಷ್

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಉಪನ್ಯಾಸ
Last Updated 3 ಸೆಪ್ಟೆಂಬರ್ 2025, 0:00 IST
ವಿರೋಧ ಹೆಚ್ಚಿದಷ್ಟು ಸಾವರ್ಕರ್‌ ಜನಪ್ರಿಯ: ಬಿ.ಎಲ್. ಸಂತೋಷ್

ಮೊದಲು ದ್ವಿರಾಷ್ಟ್ರ ಸಿದ್ಧಾಂತ ಪ್ರಚಾರ ಮಾಡಿದ್ದೇ ಸಾವರ್ಕರ್: ಪ್ರಿಯಾಂಕ್ ಖರ್ಗೆ

Priyank Kharge vs Savarkar: ಮಹಮ್ಮದ್‌ ಅಲಿ ಜಿನ್ನಾ ಮತ್ತು ಮುಸ್ಲಿಂ ಲೀಗ್ ದ್ವಿರಾಷ್ಟ್ರ ಸಿದ್ಧಾಂತವನ್ನು ಅಳವಡಿಸಿಕೊಳ್ಳುವ ಮೊದಲೇ ವಿ.ಡಿ. ಸಾವರ್ಕರ್ ಅವರು ಈ ಸಿದ್ಧಾಂತದ ಬಗ್ಗೆ ಪ್ರಚಾರ ಮಾಡಿದ್ದರು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Last Updated 17 ಆಗಸ್ಟ್ 2025, 14:26 IST
ಮೊದಲು ದ್ವಿರಾಷ್ಟ್ರ ಸಿದ್ಧಾಂತ ಪ್ರಚಾರ ಮಾಡಿದ್ದೇ ಸಾವರ್ಕರ್: ಪ್ರಿಯಾಂಕ್ ಖರ್ಗೆ

ಸಾತ್ಯಕಿ ಸಾವರ್ಕರ್ ತಾಯಿಯ ವಂಶವೃಕ್ಷ ಮಾಹಿತಿ ಕೋರಿದ್ದ ರಾಹುಲ್ ಗಾಂಧಿ ಅರ್ಜಿ ವಜಾ

Defamation Case Rahul Gandhi: ಮಾನನಷ್ಟ ಮೊಕದ್ದಮೆ ಪ್ರಕರಣಕ್ಕೆ ಸಂಬಂಧಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಅವರ ತಾಯಿಯ ವಂಶವೃಕ್ಷದ ವಿವರಗಳನ್ನು ಕೋರಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸಲ್ಲಿಸಿದ್ದ ಅರ್ಜಿಯನ್ನು ಇಲ್ಲಿನ ನ್ಯಾಯಾಲಯ ಶನಿವಾರ ವಜಾಗೊಳಿಸಿದೆ.
Last Updated 31 ಮೇ 2025, 10:51 IST
ಸಾತ್ಯಕಿ ಸಾವರ್ಕರ್ ತಾಯಿಯ ವಂಶವೃಕ್ಷ ಮಾಹಿತಿ ಕೋರಿದ್ದ ರಾಹುಲ್ ಗಾಂಧಿ ಅರ್ಜಿ ವಜಾ
ADVERTISEMENT

ಆಕ್ಷೇಪಾರ್ಹ ಹೇಳಿಕೆ | ಕೋರ್ಟ್‌ಗೆ ಹಾಜರಾಗದ ರಾಹುಲ್: ಸಾವರ್ಕರ್ ಮೊಮ್ಮಗ ದೂರು

ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಕಾಂಗ್ರೆಸ್‌ ನಾಯಕ ರಾಹುಲ್ ಗಾಂಧಿ ಅವರು ಉದ್ದೇಶಪೂರ್ವಕವಾಗಿಯೇ ಗೈರಾಗುತ್ತಿದ್ದಾರೆ ಎಂದು ಆರೋಪಿಸಿ ಸಾವರ್ಕರ್ ಅವರ ಮೊಮ್ಮಗ ಸಾತ್ಯಕಿ ಸಾವರ್ಕರ್ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ದೂರು ದಾಖಲಿಸಿದ್ದಾರೆ.
Last Updated 10 ಮೇ 2025, 3:16 IST
ಆಕ್ಷೇಪಾರ್ಹ ಹೇಳಿಕೆ | ಕೋರ್ಟ್‌ಗೆ ಹಾಜರಾಗದ ರಾಹುಲ್: ಸಾವರ್ಕರ್ ಮೊಮ್ಮಗ ದೂರು

ಸಾವರ್ಕರ್‌ ಕುರಿತು ಹೇಳಿಕೆ | ವಿಚಾರಣೆಗೆ ಗೈರಾದ ರಾಹುಲ್ ಗಾಂಧಿ: ₹200 ದಂಡ

ಸ್ವಾತಂತ್ರ್ಯ ಹೋರಾಟಗಾರ ವೀರ ಸಾವರ್ಕರ್‌ ಕುರಿತ ಹೇಳಿಕೆಗೆ ಸಂಬಂಧಿಸಿ ತಮ್ಮ ವಿರುದ್ಧದ ಪ್ರಕರಣದಲ್ಲಿ ವಿಚಾರಣೆಗೆ ಪದೇಪದೇ ಗೈರಾದ ಕಾರಣಕ್ಕೆ, ಲೋಕಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಅವರಿಗೆ ಇಲ್ಲಿನ ನ್ಯಾಯಾಲಯ ₹200 ದಂಡ ವಿಧಿಸಿದೆ.
Last Updated 5 ಮಾರ್ಚ್ 2025, 12:55 IST
ಸಾವರ್ಕರ್‌ ಕುರಿತು ಹೇಳಿಕೆ | ವಿಚಾರಣೆಗೆ ಗೈರಾದ ರಾಹುಲ್ ಗಾಂಧಿ: ₹200 ದಂಡ

ಸಾವರ್ಕರ್‌ ಕುರಿತು ಹೇಳಿಕೆ: ಖುದ್ದಾಗಿ ಹಾಜರಾಗಲು ರಾಹುಲ್‌‌ ಗಾಂಧಿಗೆ ವಿನಾಯಿತಿ

ವಿ.ಡಿ. ಸಾವರ್ಕರ್ ಕುರಿತು ಆಕ್ಷೇಪಾರ್ಹ ಹೇಳಿಕೆಗೆ ಸಂಬಂಧಿಸಿದಂತೆ ಸಾವರ್ಕರ್ ಅವರ ಮೊಮ್ಮಗ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ಪ್ರಕರಣದ ವಿಚಾರಣೆಗೆ ಹಾಜರಾಗಲು ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಪುಣೆಯ ವಿಶೇಷ ನ್ಯಾಯಾಲಯವು ಶಾಶ್ವತ ವಿನಾಯಿತಿ ನೀಡಿದೆ.
Last Updated 18 ಫೆಬ್ರುವರಿ 2025, 14:54 IST
ಸಾವರ್ಕರ್‌ ಕುರಿತು ಹೇಳಿಕೆ: ಖುದ್ದಾಗಿ ಹಾಜರಾಗಲು ರಾಹುಲ್‌‌ ಗಾಂಧಿಗೆ ವಿನಾಯಿತಿ
ADVERTISEMENT
ADVERTISEMENT
ADVERTISEMENT