ಕದನ ವಿರಾಮ ವಿಳಂಬ | ಹಮಾಸ್ ಬೇಡಿಕೆ ಈಡೇರಿಸಿಲ್ಲ, ದಾಳಿ ಮುಂದುವರಿದಿದೆ: ಇಸ್ರೇಲ್
ಮೊದಲ ದಿನ ಬಿಡುಗಡೆ ಮಾಡಬೇಕಾದ ಒತ್ತೆಯಾಳುಗಳ ಪಟ್ಟಿಯನ್ನು ಇಸ್ರೇಲ್‌ಗೆ ಕಳುಹಿಸುವ ಜವಾಬ್ದಾರಿಯನ್ನು ಹಮಾಸ್ ಪೂರೈಸದ ಕಾರಣ ಇಸ್ರೇಲ್ ಮತ್ತು ಹಮಾಸ್ ನಡುವೆ ಕದನ ವಿರಾಮ ಜಾರಿ ವಿಳಂಬವಾಗಿದೆ ಎಂದು ಇಸ್ರೇಲ್ ಸೇನೆಯ ವಕ್ತಾರ ಅಡ್ಮಿರಲ್ ಡೇನಿಯಲ್ ಹಗರಿ ಹೇಳಿದ್ದಾರೆ.Last Updated 19 ಜನವರಿ 2025, 9:01 IST