ಗುರುವಾರ, 3 ಜುಲೈ 2025
×
ADVERTISEMENT

Visa Applications

ADVERTISEMENT

ಹಮಾಸ್‌ ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿಯ ಅಮೆರಿಕ ವೀಸಾ ರದ್ದು; ಸ್ವಯಂ ಗಡೀಪಾರು

ಹಮಾಸ್‌ ಸಂಘಟನೆಯನ್ನು ಬೆಂಬಲಿಸಿದ್ದಕ್ಕಾಗಿ ಕೊಲಂಬಿಯಾ ವಿಶ್ವವಿದ್ಯಾಲಯದ ಭಾರತೀಯ ವಿದ್ಯಾರ್ಥಿನಿಯ ವೀಸಾವನ್ನು ಅಮೆರಿಕ ರದ್ದುಗೊಳಿಸಿದೆ. ಇದರಿಂದ ಸ್ವಯಂ ಗಡೀಪಾರಾಗಿದ್ದಾಳೆ ಎಂದು ವರದಿಯಾಗಿದೆ.
Last Updated 15 ಮಾರ್ಚ್ 2025, 5:20 IST
ಹಮಾಸ್‌ ಬೆಂಬಲಿಸಿದ ಭಾರತೀಯ ವಿದ್ಯಾರ್ಥಿನಿಯ ಅಮೆರಿಕ ವೀಸಾ ರದ್ದು; ಸ್ವಯಂ ಗಡೀಪಾರು

2026ನೇ ಸಾಲಿಗೆ H-1B ವಿಸಾ ನೋಂದಣಿ ಮಾರ್ಚ್‌ 7ರಿಂದ ಆರಂಭ: USCIS

‘ಅಮೆರಿಕದಲ್ಲಿ ಕೆಲಸ ಮಾಡಬಯಸುವ ಭಾರತೀಯ ಐಟಿ ಉದ್ಯೋಗಿಗಳ ಬಹುನಿರೀಕ್ಷಿತ ಎಚ್‌–1ಬಿ ವಿಸಾ ಪಡೆಯಲು 2026ನೇ ಸಾಲಿಗೆ ನೋಂದಣಿ ಪ್ರಕ್ರಿಯೆಯು ಮಾರ್ಚ್‌ 7ರಿಂದ ಆರಂಭವಾಗಲಿದೆ’ ಎಂದು ಅಮೆರಿಕ ಪೌರತ್ವ ಮತ್ತು ವಲಸೆ ಸೇವೆಗಳ ಇಲಾಖೆ (USCIS) ಹೇಳಿದೆ.
Last Updated 7 ಫೆಬ್ರುವರಿ 2025, 5:03 IST
2026ನೇ ಸಾಲಿಗೆ H-1B ವಿಸಾ ನೋಂದಣಿ ಮಾರ್ಚ್‌ 7ರಿಂದ ಆರಂಭ: USCIS

ಆಸ್ಟ್ರೇಲಿಯಾದ 1,000 ವರ್ಕಿಂಗ್ ಹಾಲಿಡೇ ವೀಸಾಗೆ 40,000 ಅರ್ಜಿ

ಆಸ್ಟ್ರೇಲಿಯಾದ ‘ಹೊಸ ವರ್ಕಿಂಗ್‌ ಹಾಲಿಡೇ ಮೇಕರ್‌ ವೀಸಾ’ ಕಾರ್ಯಕ್ರಮದ ಅಡಿಯಲ್ಲಿ ಆಹ್ವಾನಿಸಲಾಗಿರುವ 1,000 ವೀಸಾಗಳಿಗೆ ಎರಡು ವಾರಗಳಲ್ಲಿ ಸುಮಾರು 40,000 ಅರ್ಜಿಗಳು ಸಲ್ಲಿಕೆಯಾಗಿದೆ ಎಂದು ಆಸ್ಟ್ರೇಲಿಯಾದ ವಲಸೆ ಇಲಾಖೆಯ ಸಹಾಯಕ ಸಚಿವ ಮ್ಯಾಟ್ ಥಿಸಲ್‌ವೈಟ್ ತಿಳಿಸಿದ್ದಾರೆ.
Last Updated 14 ಅಕ್ಟೋಬರ್ 2024, 10:59 IST
ಆಸ್ಟ್ರೇಲಿಯಾದ 1,000 ವರ್ಕಿಂಗ್ ಹಾಲಿಡೇ ವೀಸಾಗೆ 40,000 ಅರ್ಜಿ

ಕೆನಡಾದಲ್ಲಿ ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ

ಭಾರತದ ವೀಸಾ ಸೇವೆಯು ಕೆನಡಾ ಪ್ರಜೆಗಳಿಗೆ ಗುರುವಾರದಿಂದ ತಾತ್ಕಾಲಿಕವಾಗಿ ಸ್ಥಗಿತಗೊಂಡಿದೆ.
Last Updated 21 ಸೆಪ್ಟೆಂಬರ್ 2023, 7:35 IST
ಕೆನಡಾದಲ್ಲಿ ಭಾರತೀಯ ವೀಸಾ ಸೇವೆ ತಾತ್ಕಾಲಿಕ ಸ್ಥಗಿತ

ವೀಸಾ ವಂಚನೆ: ನಾಲ್ವರ ವಿರುದ್ಧ ಪ್ರಕರಣ ದಾಖಲು

ವೀಸಾ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಲಕನ ಪೋಷಕರು ಸೇರಿದಂತೆ ನಾಲ್ವರ ವಿರುದ್ಧ ಸಿಬಿಐ ಪ್ರಕರಣ ದಾಖಲಿಸಿಕೊಂಡಿದೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ
Last Updated 4 ಜುಲೈ 2023, 16:28 IST
ವೀಸಾ ವಂಚನೆ: ನಾಲ್ವರ ವಿರುದ್ಧ ಪ್ರಕರಣ ದಾಖಲು

ಭಾರತದ ವಿದ್ಯಾರ್ಥಿಗಳಿಗೆ ಹೆಚ್ಚಿನ ವೀಸಾ: ಅಮೆರಿಕ

ಕಳೆದ ವರ್ಷ ಅಮೆರಿಕ ವಿತರಿಸಿದ ‍ಪ್ರತಿ 5 ವಿದ್ಯಾರ್ಥಿ ವೀಸಾಗಳಲ್ಲಿ ಒಂದು ವೀಸಾವನ್ನು ಭಾರತಕ್ಕೆ ನೀಡಲಾಗಿದೆ. ಇದು ಭಾರತದ ಜನಸಂಖ್ಯೆಗೆ ಅನುಗುಣವಾಗಿ ನೀಡಬೇಕಾಗಿದ್ದ ಸಂಖ್ಯೆಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ವೀಸಾ ನೀಡಿದಂತಾಗಿದೆ ಎಂದು ಅಮೆರಿಕ ರಾಯಭಾರಿ ಎರಿಕ್ ಗಾರ್ಸೆಟ್ಟಿ ಬುಧವಾರ ಹೇಳಿದ್ದಾರೆ. 
Last Updated 7 ಜೂನ್ 2023, 15:52 IST
ಭಾರತದ ವಿದ್ಯಾರ್ಥಿಗಳಿಗೆ ಹೆಚ್ಚಿನ ವೀಸಾ: ಅಮೆರಿಕ

ಅಮೆರಿಕ ವೀಸಾ ನೀತಿ ಬದಲಾವಣೆ ಸನ್ನಿಹಿತ

ವಿಜ್ಞಾನ, ತಂತ್ರಜ್ಞಾನ, ಎಂಜಿನಿಯರಿಂಗ್‌ ಮತ್ತು ಗಣಿತಶಾಸ್ತ್ರ (ಎಸ್‌ಟಿಇಎಂ) ಕ್ಷೇತ್ರಗಳಲ್ಲಿನ ಪರಿಣತ ಕೆಲಸಗಾರರ ಕೊರತೆಯನ್ನು ನೀಗಿಸುವುದಕ್ಕಾಗಿ ಅಮೆರಿಕವು 1990ರಲ್ಲಿ ಹೊಸ ನೀತಿಯನ್ನು ಜಾರಿಗೆ ತಂದಿತು. ಅದರಂತೆ ಎಚ್‌1ಬಿ ಮತ್ತು ಇತರ ರೀತಿಯ ವೀಸಾಗಳನ್ನು ನೀಡಲು ನಿರ್ಧರಿಸಲಾಯಿತು. ಅಮೆರಿಕದ ಮಾಹಿತಿ ತಂತ್ರಜ್ಞಾನ ಕ್ಷೇತ್ರಕ್ಕೆ ಇದರಿಂದ ಭಾರಿ ಅನುಕೂಲವಾಯಿತು. ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದ್ದ ಭಾರತದಂತಹ ದೇಶಗಳ ಯುವ ತಂತ್ರಜ್ಞರಿಗೂ ಇದರಿಂದ ಪ್ರಯೋಜನವಾಯಿತು. ಆದರೆ, ಹಲವು ಲೋಪಗಳು ಮತ್ತು ಸಮಸ್ಯೆಗಳು ಈ ವ್ಯವಸ್ಥೆಯಲ್ಲಿ ಇವೆ. ಹಾಗಾಗಿ, ಈ ವ್ಯವಸ್ಥೆಯಲ್ಲಿ ಸುಧಾರಣೆ ತರಲು ಅಮೆರಿಕದ ಪೌರತ್ವ ಮತ್ತು ವಲಸೆ ಸೇವಾ ವಿಭಾಗವು ನಿರ್ಧರಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ...
Last Updated 12 ಫೆಬ್ರುವರಿ 2023, 21:15 IST
ಅಮೆರಿಕ ವೀಸಾ ನೀತಿ ಬದಲಾವಣೆ ಸನ್ನಿಹಿತ
ADVERTISEMENT

ವೀಸಾ ಅರ್ಜಿಗಳ ತ್ವರಿತ ವಿಲೇವಾರಿ: ಹಲವು ಕ್ರಮ ಜಾರಿಗೊಳಿಸಿದ ಅಮೆರಿಕ

ಅಮೆರಿಕ ವೀಸಾಕ್ಕೆ ಅರ್ಜಿ ಸಲ್ಲಿಸಿ, ಸಂದರ್ಶನಕ್ಕಾಗಿ ಕಾಯುತ್ತಿರುವ ಭಾರತೀಯರ ಅನುಕೂಲಕ್ಕಾಗಿ ವಿದೇಶಾಂಗ ಇಲಾಖೆಯು ಅಧ್ಯಕ್ಷರ ಸಲಹಾ ಆಯೋಗದ ಶಿಫಾರಸಿನಂತೆ ಹಲವು ಕ್ರಮಗಳನ್ನು ಜಾರಿಗೆ ತಂದಿದೆ.
Last Updated 9 ಫೆಬ್ರುವರಿ 2023, 11:30 IST
ವೀಸಾ ಅರ್ಜಿಗಳ ತ್ವರಿತ ವಿಲೇವಾರಿ: ಹಲವು ಕ್ರಮ ಜಾರಿಗೊಳಿಸಿದ ಅಮೆರಿಕ

ವೀಸಾ ನವೀಕರಣ ಅರ್ಜಿ: ‘ಡ್ರಾಪ್‌ಬಾಕ್ಸ್‌’ ಮೂಲಕ ಮಾತ್ರ ಸಲ್ಲಿಸಲು ಸೂಚನೆ

ವೀಸಾ ನವೀಕರಣಕ್ಕೆ ಸಂಬಂಧಿಸಿದ ಅರ್ಜಿಗಳನ್ನು ‘ಡ್ರಾಪ್‌ಬಾಕ್ಸ್‌’ ಮೂಲಕವೇ ಸಲ್ಲಿಸಬೇಕು. ಇ–ಮೇಲ್‌ ಮೂಲಕ ಕಳುಹಿಸುವ ಈ ಕುರಿತ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ ಎಂದು ಅಮೆರಿಕ ರಾಯಭಾರ ಕಚೇರಿ ತಿಳಿಸಿದೆ.
Last Updated 2 ಫೆಬ್ರುವರಿ 2023, 10:47 IST
ವೀಸಾ ನವೀಕರಣ ಅರ್ಜಿ: ‘ಡ್ರಾಪ್‌ಬಾಕ್ಸ್‌’ ಮೂಲಕ ಮಾತ್ರ ಸಲ್ಲಿಸಲು ಸೂಚನೆ

ಅಮೆರಿಕ ವೀಸಾ: ಕಾಯುವ ಸಮಯ ಮತ್ತಷ್ಟು ತಗ್ಗಲಿದೆ

ಪ್ರತಿ ವರ್ಷ 12 ಲಕ್ಷ ಭಾರತೀಯರಿಗೆ ವೀಸಾ: ರಾಯಭಾರ ಕಚೇರಿ ಹಿರಿಯ ಅಧಿಕಾರಿಗಳು
Last Updated 10 ನವೆಂಬರ್ 2022, 14:02 IST
ಅಮೆರಿಕ ವೀಸಾ: ಕಾಯುವ ಸಮಯ ಮತ್ತಷ್ಟು ತಗ್ಗಲಿದೆ
ADVERTISEMENT
ADVERTISEMENT
ADVERTISEMENT