ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

Viv Richards

ADVERTISEMENT

ಗರ್ಭಿಣಿಯಾಗಿದ್ದಾಗ ಮದುವೆ ಪ್ರಸ್ತಾಪವಿಟ್ಟಿದ್ದ ಗೆಳೆಯ: ನಟಿ ನೀನಾ ಆತ್ಮಚರಿತ್ರೆ

‘ಪುತ್ರಿ ಮಸಾಬಾ ಗರ್ಭದಲ್ಲಿದ್ದಾಗ ಸ್ನೇಹಿತ ಸತೀಶ್‌ ಕೌಶಿಕ್‌ ನನ್ನನ್ನು ವಿವಾಹವಾಗುವುದಾಗಿ ಹೇಳಿದ್ದರು,' ಎಂದು ಬಾಲಿವುಡ್‌ ಹಿರಿಯ ನಟಿ ನೀನಾ ಗುಪ್ತಾ ತಮ್ಮ ಆತ್ಮ ಚರಿತ್ರೆ ‘ಸಚ್‌ ಕಹೂಂ ತೋ’ದಲ್ಲಿ ಉಲ್ಲೇಖಿಸಿದ್ದಾರೆ
Last Updated 15 ಜೂನ್ 2021, 13:06 IST
ಗರ್ಭಿಣಿಯಾಗಿದ್ದಾಗ ಮದುವೆ ಪ್ರಸ್ತಾಪವಿಟ್ಟಿದ್ದ ಗೆಳೆಯ: ನಟಿ ನೀನಾ ಆತ್ಮಚರಿತ್ರೆ

ವಿವಿಯನ್ ರಿಚರ್ಡ್ಸ್‌ ಅಸ್ವಸ್ಥ

ಶುಕ್ರವಾರ ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಣ ಎರಡನೇ ಟೆಸ್ಟ್ ಆರಂಭಕ್ಕೂ ಪಂದ್ಯಪೂರ್ವ ಕಾರ್ಯಕ್ರಮ ನಡೆಸಿಕೊಡುತ್ತಿದ್ದ ವೇಳೆ ಸರ್‌ ವಿವಿಯನ್ ರಿಚರ್ಡ್ಸ್‌ ಅವರು ಅಸ್ವಸ್ಥರಾದರು. ಟೆಸ್ಟ್ ಸರಣಿಯ ಅಧಿಕೃತ ಪ್ರಸಾರ ಸಂಸ್ಥೆಯಾಗಿರುವ ಸೋನಿ ವಾಹಿನಿಗೆ ಅವರು ಕಾಮೆಂಟೆಟರ್‌ ಆಗಿದ್ದಾರೆ. 67 ವರ್ಷದ ಅವರು ಪಂದ್ಯದ ಕುರಿತು ಮಾಹಿತಿಗಳ ಬಗ್ಗೆ ಮಾತನಾಡುವಾಗಲೇ ಅಸ್ವಸ್ಥರಾದರು. ಅವರನ್ನು ಇಬ್ಬರು ಸಹಾಯಕರ ನೆರವಿನಿಂದ ಸ್ಟ್ರೆಚರ್‌ ಮೇಲೆ ಕ್ರೀಡಾಂಗಣದಿಂದ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು. ಎಲ್ಲ ತಪಾಸಣೆಗಳನ್ನು ಮಾಡಿದ ನಂತರ ಅವರನ್ನು ವಿಂಡೀಸ್‌ ತಂಡದ ಡ್ರೆಸ್ಸಿಂಗ್‌ ರೂಮ್‌ನಲ್ಲಿ ವಿಶ್ರಾಂತಿ ಪಡೆಯಲು ಇರಿಸಲಾಗಿದೆ. ಅಲ್ಲಿಯೇ ಎಲ್ಲ ಆರೈಕೆಗಳನ್ನು ನೀಡಲಾಗುತ್ತಿದೆ.
Last Updated 30 ಆಗಸ್ಟ್ 2019, 17:00 IST
ವಿವಿಯನ್ ರಿಚರ್ಡ್ಸ್‌ ಅಸ್ವಸ್ಥ
ADVERTISEMENT
ADVERTISEMENT
ADVERTISEMENT
ADVERTISEMENT