ವಿಯಾನ್ ಅಕಾಡೆಮಿಯಿಂದ ಪೂರ್ಣಾವಧಿ ದೂರಶಿಕ್ಷಣ
ವಿಯಾನ್ ಅಕಾಡೆಮಿ ವತಿಯಿಂದ 10ನೇ ತರಗತಿ ಉತ್ತೀರ್ಣರಾದವರಿಗೆ 2 ವರ್ಷಗಳ ಪೂರ್ಣ ಅವಧಿ ಕಲಿಕೆಯ ಕಂಟಿನ್ಯೂಯಸ್ ಆ್ಯಂಡ್ ಕಾಂಪ್ರೆಹೆನ್ಸಿವ್ ಇವ್ಯಾಲ್ಯೂಯೇಷನ್ ಪ್ರೋಗ್ರಾಂ (ಸಿಸಿಇಪಿ) ಮತ್ತು 12ನೇ ತರಗತಿ ಅನುತ್ತೀರ್ಣರಾದವರಿಗೆ 3 ವರ್ಷದ ಪೂರ್ಣ ಅವಧಿಯ ದೂರ ಶಿಕ್ಷಣ ನೀಡಲಾಗುವುದು. ಬಡ
ವಿದ್ಯಾರ್ಥಿಗಳಿಗೆ ಉಚಿತ ಪ್ರವೇಶವಿದೆ.Last Updated 15 ಜೂನ್ 2019, 20:15 IST