ಬುಧವಾರ, 15 ಏಪ್ರಿಲ್ 2026
×
ADVERTISEMENT

Wedding anniversary

ADVERTISEMENT

ಪರಿಮಳ ನನ್ನ ನಂಬಿ ಬಂದಳು: ವಿವಾಹ ವಾರ್ಷಿಕೋತ್ಸವದಲ್ಲಿ ಯುವಕರಿಗೆ ಜಗ್ಗೇಶ್ ಸಂದೇಶ

Kannada Actor Jaggesh: ಕನ್ನಡ ಚಿತ್ರರಂಗದ ಖ್ಯಾತ ನಟ ಜಗ್ಗೇಶ್‌, ಪತ್ನಿ ಪರಿಮಳಾ ಅವರೊಂದಿಗೆ ತಮ್ಮ 42ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ವಿಶೇಷವಾಗಿ ಪೋಸ್ಟ್ ಹಂಚಿಕೊಳ್ಳುವ ಮೂಲಕ ಆಚರಿಸಿಕೊಂಡಿದ್ದಾರೆ.
Last Updated 22 ಮಾರ್ಚ್ 2026, 10:23 IST
ಪರಿಮಳ ನನ್ನ ನಂಬಿ ಬಂದಳು: ವಿವಾಹ ವಾರ್ಷಿಕೋತ್ಸವದಲ್ಲಿ ಯುವಕರಿಗೆ ಜಗ್ಗೇಶ್ ಸಂದೇಶ

ವಿವಾಹ ವಾರ್ಷಿಕೋತ್ಸವ: ಪತ್ನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಅಲ್ಲು

Sneha Reddy: ತೆಲುಗಿನ ತಾರಾ ನಟ ಅಲ್ಲು ಅರ್ಜುನ್‌ ಹಾಗೂ ಅವರ ಪತ್ನಿ ಸ್ನೇಹಾ ರೆಡ್ಡಿ ಅವರು ತಮ್ಮ 15ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂದರ್ಭದಲ್ಲಿ ಅಲ್ಲು ಅರ್ಜುನ್ ಅವರು ತಮ್ಮ ಪತ್ನಿಗೆ ₹1.6 ಕೋಟಿಯ ಮರ್ಸಿಡಿಸ್-ಎಎಂಜಿ ಸಿಎಲ್ಇ 53 ಕಾರನ್ನು ಉಡುಗೊರೆಯಾಗಿ ನೀಡಿದ್ದಾರೆ.
Last Updated 8 ಮಾರ್ಚ್ 2026, 13:11 IST
ವಿವಾಹ ವಾರ್ಷಿಕೋತ್ಸವ: ಪತ್ನಿಗೆ ದುಬಾರಿ ಬೆಲೆಯ ಕಾರು ಗಿಫ್ಟ್ ನೀಡಿದ ಅಲ್ಲು

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ‘12th ಫೇಲ್‘ ಸಿನಿಮಾ ನಟ ವಿಕ್ರಾಂತ್ ಮಾಸ್ಸಿ

Wedding Anniversary: ‘12th ಫೇಲ್’ ಸಿನಿಮಾದ ಮೂಲಕ ಜನಪ್ರಿಯತೆ ಗಳಿಸಿರುವ ರಾಷ್ಟ್ರಪ್ರಶಸ್ತಿ ವಿಜೇತ ನಟ ವಿಕ್ರಾಂತ್ ಮಾಸ್ಸಿ ಅವರು ತಮ್ಮ 4ನೇ ವರ್ಷದ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. 2022ರಲ್ಲಿ ಶೀತಲಾ ಠಾಕೂರ್ ಅವರ ಜೊತೆ ವಿಕ್ರಾಂತ್ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
Last Updated 19 ಫೆಬ್ರುವರಿ 2026, 6:55 IST
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ‘12th ಫೇಲ್‘ ಸಿನಿಮಾ ನಟ ವಿಕ್ರಾಂತ್ ಮಾಸ್ಸಿ

ಅಮೆರಿಕದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಜೀವನ ಚೈತ್ರ ನಟಿ ಮಾಧವಿ ದಂಪತಿ

Madhavi Marriage Anniversary: ಕನ್ನಡ ಸೇರಿದಂತೆ 80ನೇ ದಶಕದಲ್ಲಿ ತಮ್ಮ ಅದ್ಭುತ ನಟನೆ ಮೂಲಕ ಅತಿ ಹೆಚ್ಚು ಜನಪ್ರಿಯತೆ ಪಡೆದುಕೊಂಡಿದ್ದರು ನಟಿ ಮಾಧವಿ. ಇದೀಗ ತಮ್ಮ 30ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಅಮೆರಿಕಾದಲ್ಲಿ ಅದ್ಧೂರಿಯಾಗಿ ಸಂಪ್ರದಾಯಬದ್ಧವಾಗಿ ಆಚರಿಸಿದ್ದಾರೆ.
Last Updated 17 ಫೆಬ್ರುವರಿ 2026, 12:29 IST
ಅಮೆರಿಕದಲ್ಲಿ ಮದುವೆ ವಾರ್ಷಿಕೋತ್ಸವ ಆಚರಿಸಿಕೊಂಡ ಜೀವನ ಚೈತ್ರ ನಟಿ ಮಾಧವಿ ದಂಪತಿ

ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಡಾಲಿ ಧನಂಜಯ್: ಧನ್ಯತಾಗೆ ಸ್ಪೆಷಲ್ ವಿಶ್

Dali Dhananjay Anniversary: ಚಂದನವನದ ನಟ ಡಾಲಿ ಧನಂಜಯ್‌ ಮತ್ತು ಪತ್ನಿ ಧನ್ಯತಾ ಅವರು ದಾಂಪತ್ಯ ಜೀವನಕ್ಕೆ ಕಾಲಿಟ್ಟು ಇಂದಿಗೆ ಒಂದು ವರ್ಷಗಳು ಕಳೆದಿವೆ. ಇದೇ ಸಂಭ್ರಮದಲ್ಲಿ ಡಾಲಿ ಧನಂಜಯ್ ಅವರು ಪತ್ನಿ ಧನ್ಯತಾಗೆ ಮೊದಲ ವರ್ಷದ ವಿವಾಹ ವಾರ್ಷಿಕೋತ್ಸವಕ್ಕೆ ಶುಭಾಶಯ ತಿಳಿಸಿದ್ದಾರೆ.
Last Updated 16 ಫೆಬ್ರುವರಿ 2026, 5:58 IST
ವಿವಾಹ ವಾರ್ಷಿಕೋತ್ಸವ ಸಂಭ್ರಮದಲ್ಲಿ ಡಾಲಿ ಧನಂಜಯ್: ಧನ್ಯತಾಗೆ ಸ್ಪೆಷಲ್ ವಿಶ್

ಒಲವಿನ ದಾಂಪತ್ಯಕ್ಕೆ 9 ವರ್ಷ: ಪ್ರಗತಿ ರಿಷಬ್ ಶೆಟ್ಟಿ ವಿಶೇಷ ಪೋಸ್ಟ್

Pragathi Rishab Shetty: ಚಂದನವನದಲ್ಲಿ ನಟನೆ, ನಿರ್ದೇಶನದ ಮೂಲಕ ರಿಷಬ್‌ ಶೆಟ್ಟಿ ಗುರುತಿಸಿಕೊಂಡಿದ್ದರೆ, ಪತಿಗೆ ಬೆಂಬಲ ನೀಡುವ ಮೂಲಕ, ರಿಷಬ್‌ ಅವರ ಸಿನಿಮಾಕ್ಕೆ ವಸ್ತ್ರ ವಿನ್ಯಾಸ ಮಾಡುವ ಮೂಲಕ ಸುದ್ದಿಯಾದವರು ಪ್ರಗತಿ ರಿಷಬ್‌ ಶೆಟ್ಟಿ.
Last Updated 10 ಫೆಬ್ರುವರಿ 2026, 7:53 IST
ಒಲವಿನ ದಾಂಪತ್ಯಕ್ಕೆ 9 ವರ್ಷ: ಪ್ರಗತಿ ರಿಷಬ್ ಶೆಟ್ಟಿ ವಿಶೇಷ ಪೋಸ್ಟ್

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟಿ ರಕ್ಷಿತಾ ಸಹೋದರ ರಾಣಾ

Rakshita Brother Raana: ಕನ್ನಡ ಚಿತ್ರರಂಗದ ನಟಿ ರಕ್ಷಿತಾ ಸಹೋದರ ರಾಣಾ ಅವರಿಗೆ ವಿವಾಹದ ಮೊದಲ ವಾರ್ಷಿಕೋತ್ಸವದ ಸಂಭ್ರಮ. ಈ ಕುರಿತು ಸಾಮಾಜಿಕ ಮಾಧ್ಯಮ ಇನ್‌ಸ್ಟಾಗ್ರಾಂ‌ನಲ್ಲಿ ಪೋಸ್ಟ್ ಹಂಚಿಕೊಂಡ ನಟ ರಾಣಾ ಅವರು ನಾವಿಬ್ಬರು ಏಳು ವರ್ಷಗಳ ಕಾಲ ಸ್ನೇಹಿತರಾಗಿದ್ದೆವು.
Last Updated 9 ಫೆಬ್ರುವರಿ 2026, 10:06 IST
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ನಟಿ ರಕ್ಷಿತಾ ಸಹೋದರ ರಾಣಾ
ADVERTISEMENT

ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ: ಪೊಲೀಸರಿಗೆ ರಜೆ ಮಂಜೂರು–ಡಿಜಿಪಿ ನಿರ್ದೇಶನ

Police Welfare: ಬೆಂಗಳೂರು: ಪೊಲೀಸ್‌ ಸಿಬ್ಬಂದಿ ಹಾಗೂ ಅಧಿಕಾರಿಗಳ ಜನ್ಮದಿನಾಚರಣೆ ಹಾಗೂ ವಿವಾಹ ವಾರ್ಷಿಕೋತ್ಸವಕ್ಕೆ ಸಾಂದರ್ಭಿಕ ರಜೆ ಮಂಜೂರು ಮಾಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕ ಡಾ.ಎಂ.ಎ. ಸಲೀಂ ಅವರು ಎಲ್ಲ ಘಟಕದ ಅಧಿಕಾರಿಗಳಿಗೆ ನಿರ್ದೇಶಿಸಿದ್ದಾರೆ.
Last Updated 29 ಜನವರಿ 2026, 11:38 IST
ಜನ್ಮದಿನಾಚರಣೆ, ವಿವಾಹ ವಾರ್ಷಿಕೋತ್ಸವ: ಪೊಲೀಸರಿಗೆ ರಜೆ ಮಂಜೂರು–ಡಿಜಿಪಿ ನಿರ್ದೇಶನ

ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಧ್ರುವ ಸರ್ಜಾ ದಂಪತಿ: ಚಿತ್ರಗಳು ಇಲ್ಲಿವೆ

ನಟ ಧ್ರುವ ಸರ್ಜಾ ಹಾಗೂ ಪ್ರೇರಣಾ ದಂಪತಿ ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿದ್ದಾರೆ. ಈ ಸಂಬಂಧ ಧ್ರುವ ಸರ್ಜಾ ಅವರು ಸಾಮಾಜಿಕ ಮಾಧ್ಯಮದಲ್ಲಿ ವಿಡಿಯೊ ಒಂದನ್ನು ಹಂಚಿಕೊಂಡಿದ್ದಾರೆ.
Last Updated 25 ನವೆಂಬರ್ 2025, 7:06 IST
ವಿವಾಹ ವಾರ್ಷಿಕೋತ್ಸವದ ಸಂಭ್ರಮದಲ್ಲಿ ಧ್ರುವ ಸರ್ಜಾ ದಂಪತಿ: ಚಿತ್ರಗಳು ಇಲ್ಲಿವೆ
err

ಯುವಿ–ಹಜೆಲ್ ದಾಂಪತ್ಯಕ್ಕೆ ಆರು ವರ್ಷ: ಮಗನ ಜತೆ ಫೋಟೊ ಪೋಸ್ಟ್

ಮಾಜಿ ಕ್ರಿಕೆಟಿಗ ಯುವರಾಜ್ ಸಿಂಗ್ ಮತ್ತು ಅವರ ಪತ್ನಿ ಹಜೆಲ್ ಕೀಚ್ ಫೋಟೊ ಪೋಸ್ಟ್
Last Updated 30 ನವೆಂಬರ್ 2022, 11:12 IST
ಯುವಿ–ಹಜೆಲ್ ದಾಂಪತ್ಯಕ್ಕೆ ಆರು ವರ್ಷ: ಮಗನ ಜತೆ ಫೋಟೊ ಪೋಸ್ಟ್
ADVERTISEMENT
ADVERTISEMENT
ADVERTISEMENT