ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT

West Bengal Government

ADVERTISEMENT

ಪಶ್ಚಿಮ ಬಂಗಾಳದಲ್ಲಿ ರಾಮನವಮಿಗೆ ರಜೆ ಘೋಷಣೆ: ಮಮತಾ ವಿರುದ್ಧ ಬಿಜೆಪಿ ವಾಗ್ದಾಳಿ

ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ನೇತೃತ್ವದ ತೃಣಮೂಲ ಕಾಂಗ್ರೆಸ್ (ಟಿಎಂಸಿ) ಸರ್ಕಾರವು ರಾಮನವಮಿ ಪ್ರಯುಕ್ತ ಏಪ್ರಿಲ್ 17ರಂದು ರಜೆ ನೀಡುವುದಾಗಿ ಘೋಷಿಸಿದ್ದು, ಈ ಕುರಿತು ಅಧಿಸೂಚನೆ ಹೊರಡಿಸಿದೆ.
Last Updated 10 ಮಾರ್ಚ್ 2024, 3:06 IST
ಪಶ್ಚಿಮ ಬಂಗಾಳದಲ್ಲಿ ರಾಮನವಮಿಗೆ ರಜೆ ಘೋಷಣೆ: ಮಮತಾ ವಿರುದ್ಧ ಬಿಜೆಪಿ ವಾಗ್ದಾಳಿ

ಭದ್ರತಾ ಲೋಪ: ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿ ರಾತ್ರಿ ಕಳೆದ ಆಗಂತುಕ

ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ
Last Updated 4 ಜುಲೈ 2022, 1:32 IST
ಭದ್ರತಾ ಲೋಪ: ಮಮತಾ ಬ್ಯಾನರ್ಜಿ ಮನೆಗೆ ನುಗ್ಗಿ ರಾತ್ರಿ ಕಳೆದ ಆಗಂತುಕ

ಭವಾನಿಪುರ: ದಾಖಲೆಯ ಗೆಲುವಿನೊಂದಿಗೆ ಸಿಎಂ ಸ್ಥಾನ ಉಳಿಸಿಕೊಂಡ ಮಮತಾ

ಏಪ್ರಿಲ್‌-ಮೇ ತಿಂಗಳಲ್ಲಿ ನಡೆದ ಪಶ್ಚಿಮ ಬಂಗಾಳ ವಿಧಾನಸಭೆಯಲ್ಲಿ ಭವಾನಿಪುರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಸೋವಾನ್‌ದೇವ್‌ ಚಟ್ಟೋಪಾಧ್ಯಾಯ ಅವರು ಸುಮಾರು 28, 000 ಮತಗಳ ಅಂತರದಿಂದ ಆಯ್ಕೆಯಾಗಿದ್ದರು.
Last Updated 3 ಅಕ್ಟೋಬರ್ 2021, 11:12 IST
ಭವಾನಿಪುರ: ದಾಖಲೆಯ ಗೆಲುವಿನೊಂದಿಗೆ ಸಿಎಂ ಸ್ಥಾನ ಉಳಿಸಿಕೊಂಡ ಮಮತಾ

ಪಶ್ಚಿಮ ಬಂಗಾಳದಲ್ಲಿ ಬಡವರಿಗೆ ₹5ಕ್ಕೆ ಊಟ: ಮಮತಾ ಬ್ಯಾನರ್ಜಿ ಚಾಲನೆ

ಮಾ ಯೋಜನೆಗೆ ಮಮತಾ ಬ್ಯಾನರ್ಜಿ ಚಾಲನೆ
Last Updated 15 ಫೆಬ್ರುವರಿ 2021, 13:25 IST
ಪಶ್ಚಿಮ ಬಂಗಾಳದಲ್ಲಿ ಬಡವರಿಗೆ ₹5ಕ್ಕೆ ಊಟ: ಮಮತಾ ಬ್ಯಾನರ್ಜಿ ಚಾಲನೆ

ಪಶ್ಚಿಮಬಂಗಾಳದಲ್ಲಿ ’ಮಮತಾ ಕಾರ್ಡ್‌‘ ಮುಖ್ಯ: ಪಾರ್ಥ ಚಟರ್ಜಿ

ಪಶ್ಚಿಮಬಂಗಾಳದಲ್ಲಿ ‘ಜನತಾ ಕಾರ್ಡ್‌’ ಹಾಗೂ ‘ಮಮತಾ ಕಾರ್ಡ್‌’ ಮುಖ್ಯವಾಗುತ್ತದೆಯೇ ಹೊರತು ಪ್ರಧಾನಿ ನರೇಂದ್ರ ಮೋದಿ ಹೇಳಿದಂತೆ ‘ರಾಮ್‌ ಕಾರ್ಡ್‌’ ಅಪ್ರಸ್ತುತ ಎಂದು ತೃಣಮೂಲ ಕಾಂಗ್ರೆಸ್‌ನ ಪ್ರಧಾನ ಕಾರ್ಯದರ್ಶಿ ಪಾರ್ಥ ಚಟರ್ಜಿ ಅವರು ಭಾನುವಾರ ವಾಗ್ದಾಳಿ ನಡೆಸಿದ್ದಾರೆ.
Last Updated 14 ಫೆಬ್ರುವರಿ 2021, 13:53 IST
ಪಶ್ಚಿಮಬಂಗಾಳದಲ್ಲಿ ’ಮಮತಾ ಕಾರ್ಡ್‌‘ ಮುಖ್ಯ: ಪಾರ್ಥ ಚಟರ್ಜಿ

ರೈತರು, ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿ ಮಮತಾ ಬ್ಯಾನರ್ಜಿ ಶ್ರಮಿಸಿಲ್ಲ: ನಡ್ಡಾ

‘ಪಶ್ಚಿಮ ಬಂಗಾಳದ ರೈತರು ಮತ್ತು ಬುಡಕಟ್ಟು ಜನಾಂಗದವರ ಕಲ್ಯಾಣಕ್ಕಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಯಾವುದೇ ಕಾರ್ಯಕ್ರಮಗಳನ್ನು ಕೈಗೊಂಡಿಲ್ಲ’ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ದೂರಿದ್ದಾರೆ.
Last Updated 10 ಫೆಬ್ರುವರಿ 2021, 6:55 IST
ರೈತರು, ಬುಡಕಟ್ಟು ಜನಾಂಗದ ಕಲ್ಯಾಣಕ್ಕಾಗಿ ಮಮತಾ ಬ್ಯಾನರ್ಜಿ ಶ್ರಮಿಸಿಲ್ಲ: ನಡ್ಡಾ

ಸೀಟು ಹಂಚಿಕೆ ಪ್ರಕ್ರಿಯೆ‌ ಮಾಸಾಂತ್ಯಕ್ಕೆ ಪೂರ್ಣ: ಕಾಂಗ್ರೆಸ್ ಮೈತ್ರಿಕೂಟ

2016ರ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಎಡಪಕ್ಷಗಳ ಮೈತ್ರಿಕೂಟ 77 ಕ್ಷೇತ್ರಗಳಲ್ಲಿ ಜಯಗಳಿಸಿತ್ತು. ಈ ಪೈಕಿ ಕಾಂಗ್ರೆಸ್‌ ಪಕ್ಷವು 44 ಕ್ಷೇತ್ರಗಳಲ್ಲಿ ಜಯಗಳಿಸಿತ್ತು.
Last Updated 26 ಜನವರಿ 2021, 6:29 IST
ಸೀಟು ಹಂಚಿಕೆ ಪ್ರಕ್ರಿಯೆ‌ ಮಾಸಾಂತ್ಯಕ್ಕೆ ಪೂರ್ಣ: ಕಾಂಗ್ರೆಸ್ ಮೈತ್ರಿಕೂಟ
ADVERTISEMENT

ಮುಕ್ತ, ನ್ಯಾಯಸಮ್ಮತ ಚುನಾವಣೆ ಪ್ರತಿಜ್ಞೆ ಸ್ವೀಕರಿಸಲು ರಾಜ್ಯಪಾಲರ ಸಲಹೆ

ಮುಕ್ತ ಚುನಾವಣೆಯ ಪ್ರತಿಜ್ಞೆ ಸ್ವೀಕರಿಸಿ ಹಿಂಸೆಯನ್ನು ಹತ್ತಿಕ್ಕೋಣ ಎಂದು ಅವರು ಟ್ವೀಟ್ ಮಾಡಿದ್ದಾರೆ.
Last Updated 25 ಜನವರಿ 2021, 5:25 IST
ಮುಕ್ತ, ನ್ಯಾಯಸಮ್ಮತ ಚುನಾವಣೆ ಪ್ರತಿಜ್ಞೆ ಸ್ವೀಕರಿಸಲು ರಾಜ್ಯಪಾಲರ ಸಲಹೆ

ಸುವೇಂದು ಅಧಿಕಾರಿ ರ‍್ಯಾಲಿಯಲ್ಲಿ ‘ಗೋಲಿ ಮಾರೋ...’ ಘೋಷಣೆ

ಚಂದನ್‌ನಗರದಲ್ಲಿ ಬಿಜೆಪಿ ಮುಖಂಡ ಸುವೇಂದು ಅಧಿಕಾರಿ ಬುಧವಾರ ಆಯೋಜಿಸಿದ್ದ ರ‍್ಯಾಲಿಯಲ್ಲಿ ಕೆಲವು ‘ದೇಶ್‌ ಕೆ ಗದ್ದಾರೋಂಕೊ ಗೋಲಿ ಮಾರೊ..’ (ದೇಶದ್ರೋಹಿಗಳಿಗೆ ಗುಂಡು ಹೊಡೆಯಿರಿ) ಎಂಬ ಘೋಷಣೆಗಳನ್ನು ಕೂಗಿದರು
Last Updated 20 ಜನವರಿ 2021, 15:00 IST
ಸುವೇಂದು ಅಧಿಕಾರಿ ರ‍್ಯಾಲಿಯಲ್ಲಿ ‘ಗೋಲಿ ಮಾರೋ...’ ಘೋಷಣೆ

ನಡ್ಡಾ ಭೇಟಿ ವೇಳೆ ಭದ್ರತಾ ವೈಫಲ್ಯ: ವರದಿ ನೀಡಲು ಪಶ್ಚಿಮಬಂಗಾಳ ಸರ್ಕಾರಕ್ಕೆ ಸೂಚನೆ

ಪಶ್ಷಿಮ ಬಂಗಾಳಕ್ಕೆ ಭೇಟಿ ನೀಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರು ಪ್ರಯಾಣಿಸುತ್ತಿದ್ದ ವಾಹನದ ಮೇಲೆ ಕಲ್ಲುತೂರಾಟ ನಡೆದಿದೆ. ಈ ಭದ್ರತಾ ವೈಫಲ್ಯ ಕುರಿತಂತೆ ವರದಿ ಸಲ್ಲಿಸುವಂತೆ ಪಶ್ಷಿಮ ಬಂಗಾಳ ಸರ್ಕಾರಕ್ಕೆ ಕೇಂದ್ರ ಸೂಚನೆ ನೀಡಿದೆ
Last Updated 10 ಡಿಸೆಂಬರ್ 2020, 11:08 IST
ನಡ್ಡಾ ಭೇಟಿ ವೇಳೆ ಭದ್ರತಾ ವೈಫಲ್ಯ: ವರದಿ ನೀಡಲು ಪಶ್ಚಿಮಬಂಗಾಳ ಸರ್ಕಾರಕ್ಕೆ ಸೂಚನೆ
ADVERTISEMENT
ADVERTISEMENT
ADVERTISEMENT