Delhi Red Fort Blast: ಶ್ರೀನಗರದಲ್ಲಿ ಸಹ ಸಂಚುಕೋರನ ಬಂಧಿಸಿದ ಎನ್‌ಐಎ
Red Fort Explosion: ದೆಹಲಿಯ ಕೆಂಪುಕೋಟೆ ಸಮೀಪ ಸಂಭವಿಸಿದ ಕಾರು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಹ ಸಂಚುಕೋರ ಜೈಸಿರ್ ಬಿಲಾಲ್ ವಾನಿ ಎಂಬವವನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಶ್ರೀನಗರದಲ್ಲಿ ಇಂದು (ಶುಕ್ರವಾರ) ಬಂಧಿಸಿದೆ.Last Updated 17 ನವೆಂಬರ್ 2025, 15:30 IST