ಗುರುವಾರ, 29 ಜನವರಿ 2026
×
ADVERTISEMENT

Wisky

ADVERTISEMENT

ಬ್ರೋಕರೇಜ್‌ ಮಾತು: ರ್‍ಯಾಡಿಕೊ ಖೇತಾನ್‌, ಅಲ್ಟ್ರಾಟೆಕ್ ಸಿಮೆಂಟ್‌ ಲಿಮಿಟೆಡ್‌

Stock Market Outlook: ಅಲ್ಟ್ರಾಟೆಕ್ ಸಿಮೆಂಟ್‌ನ ಇಬಿಐಟಿಡಿಎ ಶೇ 35ರಷ್ಟು ಏರಿಕೆಯಾಗಿದ್ದು, ಮೋತಿಲಾಲ್ ಓಸ್ವಾಲ್ ಪ್ರಕಾರ ಷೇರು ಬೆಲೆ ₹14,200 ತಲುಪಲಿದೆ. ರ್‍ಯಾಡಿಕೊ ಖೇತಾನ್ ಷೇರು ಬೆಲೆಯು ₹3,790ಕ್ಕೆ ಏರಬಹುದು ಎಂದು ಜೆಎಂ ಫೈನಾನ್ಶಿಯಲ್ ಅಭಿಪ್ರಾಯಪಟ್ಟಿದೆ.
Last Updated 28 ಜನವರಿ 2026, 23:30 IST
ಬ್ರೋಕರೇಜ್‌ ಮಾತು: ರ್‍ಯಾಡಿಕೊ ಖೇತಾನ್‌, ಅಲ್ಟ್ರಾಟೆಕ್ ಸಿಮೆಂಟ್‌ ಲಿಮಿಟೆಡ್‌

Ind-UK ಮುಕ್ತ ವ್ಯಾಪಾರ ಒಪ್ಪಂದ: ಸ್ಕಾಚ್ ವಿಸ್ಕಿ, ಉಡುಪು ಯಾವೆಲ್ಲಾ ಅಗ್ಗ..?

UK Whisky Tariff Cut: ಪ್ರಧಾನಿ ನರೇಂದ್ರ ಮೋದಿ ಅವರು ನಾಲ್ಕು ದಿನಗಳ ಬ್ರಿಟನ್‌ ಪ್ರವಾಸ ಕೈಗೊಂಡಿದ್ದು, ಉಭಯ ರಾಷ್ಟ್ರಗಳ ನಡುವೆ ಮುಕ್ತ ವ್ಯಾಪಾರ ಒಪ್ಪಂದಕ್ಕೆ ಭಾರತ ಹಾಗೂ ಬ್ರಿಟನ್‌ ಗುರುವಾರ ಸಹಿ ಹಾಕುವ ಸಾಧ್ಯತೆಗಳಿವೆ.
Last Updated 23 ಜುಲೈ 2025, 5:37 IST
Ind-UK ಮುಕ್ತ ವ್ಯಾಪಾರ ಒಪ್ಪಂದ: ಸ್ಕಾಚ್ ವಿಸ್ಕಿ, ಉಡುಪು ಯಾವೆಲ್ಲಾ ಅಗ್ಗ..?

ಟ್ರಂಪ್ ಟೀಕೆಯ ನಂತರ ಬಾರ್ಬನ್ ವಿಸ್ಕಿಗೆ ಸುಂಕ ತಗ್ಗಿಸಿದ ಭಾರತ; ಜಿಮ್‌ಬಿಮ್ ಅಗ್ಗ

ದಕ್ಷಿಣ ಏಷ್ಯಾ ಮಾರುಕಟ್ಟೆಯಲ್ಲಿ ಅಮೆರಿಕದ ಉತ್ಪನ್ನಗಳಿಗೆ ವಿಧಿಸುತ್ತಿರುವ ದುಬಾರಿ ತೆರಿಗೆ ಕುರಿತು ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರಿಂದ ಟೀಕೆ ವ್ಯಕ್ತವಾದ ಬೆನ್ನಲ್ಲೇ, ಆಮದಾಗುವ ಬಾರ್ಬನ್‌ ವಿಸ್ಕಿಗಳ ಮೇಲಿನ ಸುಂಕವನ್ನು ಭಾರತ ಶೇ 150ರಿಂದ ಶೇ 100ಕ್ಕೆ ಇಳಿಸಿದೆ.
Last Updated 14 ಫೆಬ್ರುವರಿ 2025, 14:38 IST
ಟ್ರಂಪ್ ಟೀಕೆಯ ನಂತರ ಬಾರ್ಬನ್ ವಿಸ್ಕಿಗೆ ಸುಂಕ ತಗ್ಗಿಸಿದ ಭಾರತ; ಜಿಮ್‌ಬಿಮ್ ಅಗ್ಗ

Trade Mark: ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಪ್ರದರ್ಶನವಾದ BP, IB ವಿಸ್ಕಿ ಬಾಟಲಿ

ವಿಸ್ಕಿ ಬ್ರಾಂಡ್‌ಗಳ ಟ್ರೇಡ್‌ಮಾರ್ಕ್ ಉಲ್ಲಂಘನೆ ಪ್ರಕರಣವೊಂದು ಸುಪ್ರೀಂ ಕೋರ್ಟ್‌ನ ಮೆಟ್ಟಿಲೇರಿದ್ದು, ಇದಕ್ಕೆ ಸಂಬಂಧಿಸಿದ ಮದ್ಯದ ಬಾಟಲಿಗಳು ದೇಶದ ಅತ್ಯುನ್ನತ ನ್ಯಾಯ ಸಂಸ್ಥೆಯಲ್ಲಿ ಪ್ರದರ್ಶಿಸಿದ ಅಪರೂಪದ ಘಟನೆ ನಡೆದಿದೆ.
Last Updated 6 ಜನವರಿ 2024, 11:00 IST
Trade Mark: ಸುಪ್ರೀಂ ಕೋರ್ಟ್‌ ಪೀಠದ ಮುಂದೆ ಪ್ರದರ್ಶನವಾದ BP, IB ವಿಸ್ಕಿ ಬಾಟಲಿ

ಬಿಯರ್ ಬದಲು ವಿಸ್ಕಿ ಕುಡಿಸಿ, ಮದ್ಯದಂಗಡಿ ಮಾಲೀಕರಿಗೆ ಅಬಕಾರಿ ಇಲಾಖೆ ಒತ್ತಡ!

ಬಿಯರ್ ಬದಲು ವಿಸ್ಕಿ, ರಮ್ ಕುಡಿಸಿ–ಅಬಕಾರಿ ಇಲಾಖೆ ಅಧಿಕಾರಿಗಳು ಮದ್ಯದ ಅಂಗಡಿ ಮಾಲೀಕರಿಗೆ ಈ ರೀತಿಒತ್ತಡ ಹೇರುತ್ತಿದ್ದಾರೆ. ಬೆಂಗಳೂರಿನ ನೈಟ್‌ಲೈಫ್ ಅವಧಿ ರಾತ್ರಿ 11ರಿಂದ 1 ಗಂಟೆಯವರೆಗೆ ವಿಸ್ತರಣೆಯಾದ ಬಳಿಕ ಬಿಯರ್ ಮಾರಾಟ ಹೆಚ್ಚಳವಾಗಿತ್ತು. ವರ್ಷಕ್ಕೆ ಸರಾಸರಿ ಶೇ 4ರಿಂದ ಶೇ 8ರಷ್ಟು ಹೆಚ್ಚಳ ಕಾಣುತ್ತಿದ್ದ ಬಿಯರ್ ಮಾರಾಟದ ಪ್ರಮಾಣ ಹಿಂದಿನ ಎರಡು ವರ್ಷಗಳಲ್ಲಿ ಶೇ 12ರಿಂದ ಶೇ 20ರಷ್ಟು ಏರಿಕೆ ಕಂಡಿತ್ತು.
Last Updated 27 ಜನವರಿ 2020, 4:28 IST
ಬಿಯರ್ ಬದಲು ವಿಸ್ಕಿ ಕುಡಿಸಿ, ಮದ್ಯದಂಗಡಿ ಮಾಲೀಕರಿಗೆ ಅಬಕಾರಿ ಇಲಾಖೆ ಒತ್ತಡ!
ADVERTISEMENT
ADVERTISEMENT
ADVERTISEMENT
ADVERTISEMENT