ಗುರುವಾರ, 3 ಜುಲೈ 2025
×
ADVERTISEMENT

world billiards

ADVERTISEMENT

ಬಿಲಿಯರ್ಡ್ಸ್‌: ಪಂಕಜ್ ಗೆಲುವಿನ ಓಟ

ಭಾರತದ ಅಗ್ರಮಾನ್ಯ ಆಟಗಾರ ಪಂಕಜ್ ಅದ್ವಾನಿ ಮತ್ತು ಶಯಾನ್ ರಜ್ಮಿ ಅವರು ಇಲ್ಲಿ ನಡೆಯುತ್ತಿರುವ ಸಿಸಿಐ ಬಿಲಿಯರ್ಡ್ಸ್‌ ಕ್ಲಾಸಿಕ್ ಸ್ಪರ್ಧೆಯಲ್ಲಿ ಗೆಲುವಿನ ಓಟ ಮುಂದುವರಿಸಿದ್ದಾರೆ.
Last Updated 30 ಏಪ್ರಿಲ್ 2025, 14:42 IST
ಬಿಲಿಯರ್ಡ್ಸ್‌: ಪಂಕಜ್ ಗೆಲುವಿನ ಓಟ

ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌: ಸೌರವ್‌ ರನ್ನರ್‌ಅಪ್‌

ಭಾರತದ ಸೌರವ್‌ ಕೊಠಾರಿ ಅವರು ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್‌ಅಪ್‌ ಆದರು. ಫೈನಲ್‌ ಪಂದ್ಯದಲ್ಲಿ ಅವರು ಸಿಂಗಪುರದ ಪೀಟರ್‌ ಗಿಲ್‌ಕ್ರಿಸ್ಟ್‌ ಎದುರು 967– 1307 ಫ್ರೇಮ್‌ಗಳಿಂದ ಸೋತರು.
Last Updated 12 ಅಕ್ಟೋಬರ್ 2019, 20:00 IST
ವಿಶ್ವ ಬಿಲಿಯರ್ಡ್ಸ್ ಚಾಂಪಿಯನ್‌ಷಿಪ್‌: ಸೌರವ್‌ ರನ್ನರ್‌ಅಪ್‌

ವಿಶ್ವ ಬಿಲಿಯರ್ಡ್ಸ್: ಫೈನಲ್‌ಗೆ ಕೊಠಾರಿ

ಅದ್ಭುತ ಲಯ ಮುಂದುವರಿಸಿದ ಹಾಲಿ ಚಾಂಪಿಯನ್‌ ಭಾರತದ ಸೌರವ್‌ ಕೊಠಾರಿ ಶುಕ್ರವಾರ ವಿಶ್ವ ಬಿಲಿಯರ್ಡ್ಸ್ ಫೈನಲ್‌ಗೆ ಕಾಲಿಟ್ಟಿದ್ದಾರೆ. ಸೆಮಿಫೈನಲ್‌ನಲ್ಲಿ ಅವರು ಹಲವು ಬಾರಿಯ ವಿಶ್ವ ಚಾಂಪಿಯನ್‌ ಇಂಗ್ಲೆಂಡ್‌ನ ಮೈಕ್‌ ರಸೆಲ್‌ ಅವರನ್ನು ಮಣಿಸಿದರು.
Last Updated 11 ಅಕ್ಟೋಬರ್ 2019, 18:05 IST
ವಿಶ್ವ ಬಿಲಿಯರ್ಡ್ಸ್: ಫೈನಲ್‌ಗೆ ಕೊಠಾರಿ
ADVERTISEMENT
ADVERTISEMENT
ADVERTISEMENT
ADVERTISEMENT