ಮಂಗಳವಾರ, 19 ಆಗಸ್ಟ್ 2025
×
ADVERTISEMENT

Yaduvir Wodeyar

ADVERTISEMENT

ಮೈಸೂರಿನಿಂದ ತಿರುಪತಿಗೆ ಹೆಚ್ಚುವರಿ ರೈಲು: ಮನವಿ

ರೈಲ್ವೆ ಸಚಿವ ಅಶ್ವಿನ್‌ ವೈಷ್ಣವ್‌ ಭೇಟಿಯಾದ ಸಂಸದ ಯದುವೀರ್
Last Updated 8 ಆಗಸ್ಟ್ 2025, 2:39 IST
ಮೈಸೂರಿನಿಂದ ತಿರುಪತಿಗೆ ಹೆಚ್ಚುವರಿ ರೈಲು: ಮನವಿ

ಕನ್ನಡತನ ಗೊತ್ತಿಲ್ಲದ ನಟಿಗೆ 'ಶ್ರೀಗಂಧದ' ಸೋಪಿನ ರಾಯಭಾರಿ ಮಾಡಿದ್ದೇಕೆ?: ಯದುವೀರ್

Mysuru Sandal Soap: ಮೈಸೂರು ಸಂಸ್ಥೆಯ ಗಂಧದ ಕಂಪನಿಗೆ ಪರಭಾಷಾ ನಟಿ ನೇಮಕದ ಬಗ್ಗೆ ಸಂಸದ ಯದುವೀರ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 23 ಮೇ 2025, 10:00 IST
ಕನ್ನಡತನ ಗೊತ್ತಿಲ್ಲದ ನಟಿಗೆ 'ಶ್ರೀಗಂಧದ' ಸೋಪಿನ ರಾಯಭಾರಿ ಮಾಡಿದ್ದೇಕೆ?: ಯದುವೀರ್

ಮಂಟೇಸ್ವಾಮಿ ಪ್ರಾಧಿಕಾರ: ಯದುವೀರ್ ವಿರೋಧ

ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲ್ಲೂಕಿನ ಚಿಕ್ಕಲ್ಲೂರು ಕ್ಷೇತ್ರದಲ್ಲಿ ಮಂಟೇಸ್ವಾಮಿ, ರಾಚಪ್ಪಾಜಿ ಮತ್ತು ಸಿದ್ದಪ್ಪಾಜಿ ಕ್ಷೇತ್ರಗಳ ಅಭಿವೃದ್ಧಿ ಪ್ರಾಧಿಕಾರ ರಚಿಸಲು ರಾಜ್ಯ ಸರ್ಕಾರ ನಿರ್ಧರಿಸಿರುವುದಕ್ಕೆ ಸಂಸದ, ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ವಿರೋಧ ವ್ಯಕ್ತಪಡಿಸಿದ್ದಾರೆ.
Last Updated 25 ಏಪ್ರಿಲ್ 2025, 13:45 IST
ಮಂಟೇಸ್ವಾಮಿ ಪ್ರಾಧಿಕಾರ: ಯದುವೀರ್ ವಿರೋಧ

ಮೈಸೂರಿನ ಕೆ.ಆರ್.ಎಸ್. ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಯದುವೀರ ಆಕ್ಷೇಪ

ಮೈಸೂರಿನ ಕೆ.ಆರ್.ಎಸ್. ರಸ್ತೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರಿಡುವ ವಿಚಾರಕ್ಕೆ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಆಕ್ಷೇಪ ವ್ಯಕ್ತಪಡಿಸಿದ್ದು, ‘ಈ ವಿಷಯ ದುಃಖ ತರಿಸಿದೆ. ಹಿಂದಿನ ಅರಸರ ಕಾಲದಿಂದಲೂ ಇರುವ ಕೆ.ಆರ್‌.ಎಸ್. ರಸ್ತೆ ಎನ್ನುವುದನ್ನೇ ಮುಂದುವರಿಸಬೇಕು’ ಎಂದು ಒತ್ತಾಯಿಸಿದರು.
Last Updated 25 ಡಿಸೆಂಬರ್ 2024, 16:09 IST
ಮೈಸೂರಿನ ಕೆ.ಆರ್.ಎಸ್. ರಸ್ತೆಗೆ ಸಿದ್ದರಾಮಯ್ಯ ಹೆಸರಿಡಲು ಯದುವೀರ ಆಕ್ಷೇಪ

ಕೊಡಗಿನ ಅಭಿವೃದ್ಧಿಗೆ ಕಟಿಬದ್ಧ: ಯದುವೀರ್

ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಭರವಸೆ
Last Updated 25 ಡಿಸೆಂಬರ್ 2024, 15:27 IST
ಕೊಡಗಿನ ಅಭಿವೃದ್ಧಿಗೆ ಕಟಿಬದ್ಧ: ಯದುವೀರ್

ಕೊಡವರು, ರಾಜ ವಂಶಸ್ಥರ ಸಂಬಂಧ ಗಟ್ಟಿ: ಯದುವೀರ

ಕೊಡವ ಸಮಾಜದ ಸುವರ್ಣ ಮಹೋತ್ಸವದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್
Last Updated 25 ಡಿಸೆಂಬರ್ 2024, 15:26 IST
ಕೊಡವರು, ರಾಜ ವಂಶಸ್ಥರ ಸಂಬಂಧ ಗಟ್ಟಿ: ಯದುವೀರ

ಸಂಸದ ಯದುವೀರ್‌ ಕಚೇರಿ ಮಡಿಕೇರಿಯಲ್ಲಿ ಆರಂಭ

ಸಾರ್ವಜನಿಕರು ತಮ್ಮ ಸಮಸ್ಯೆ, ಅಹವಾಲುಗಳನ್ನು ಕಚೇರಿಗೆ ಸಲ್ಲಿಸಲು ಮನವಿ
Last Updated 8 ಡಿಸೆಂಬರ್ 2024, 12:18 IST
ಸಂಸದ ಯದುವೀರ್‌ ಕಚೇರಿ ಮಡಿಕೇರಿಯಲ್ಲಿ ಆರಂಭ
ADVERTISEMENT

ಮೈಸೂರು ದಸರಾ: ಜಂಬೂಸವಾರಿಗೆ ಮಳೆ ಮೇಳ

ಚಾಮುಂಡೇಶ್ವರಿ ಮೂರ್ತಿಗೆ ಪುಷ್ಪಾರ್ಚನೆ ಅರ್ಧ ತಾಸು ತಡ
Last Updated 12 ಅಕ್ಟೋಬರ್ 2024, 23:30 IST
ಮೈಸೂರು ದಸರಾ: ಜಂಬೂಸವಾರಿಗೆ ಮಳೆ ಮೇಳ

ವಿಕಸಿತ ಭಾರತಕ್ಕೆ ಶೈಕ್ಷಣಿಕ ಪ್ರಗತಿ ಮುಖ್ಯ: ಸಂಸದ ಯದುವೀರ್

ಬನುಮಯ್ಯ ವಿದ್ಯಾಸಂಸ್ಥೆ ಶತಮಾನೋತ್ಸವ ಭವನ ಉದ್ಘಾಟನೆ
Last Updated 24 ಸೆಪ್ಟೆಂಬರ್ 2024, 4:17 IST
ವಿಕಸಿತ ಭಾರತಕ್ಕೆ ಶೈಕ್ಷಣಿಕ ಪ್ರಗತಿ ಮುಖ್ಯ: ಸಂಸದ ಯದುವೀರ್

ಸ್ವಚ್ಛತೆಗೆ ಸಹಭಾಗಿತ್ವ ಅಗತ್ಯ: ಸಂಸದ ಯದುವೀರ್

ಮಹಾನಗರ ಪಾಲಿಕೆಯಿಂದ ಪೌರ ಕಾರ್ಮಿಕರ ದಿನಾಚರಣೆ
Last Updated 24 ಸೆಪ್ಟೆಂಬರ್ 2024, 4:16 IST
ಸ್ವಚ್ಛತೆಗೆ ಸಹಭಾಗಿತ್ವ ಅಗತ್ಯ: ಸಂಸದ ಯದುವೀರ್
ADVERTISEMENT
ADVERTISEMENT
ADVERTISEMENT