INDU19 vs AUSU19: ಯೂತ್ ಟೆಸ್ಟ್ ಗೆದ್ದು ಸರಣಿ ಕ್ಲೀನ್ ಸ್ವೀಪ್ ಮಾಡಿದ ಭಾರತ
U19 Test Victory: ಭಾರತ 19 ವರ್ಷದೊಳಗಿನವರ ತಂಡವು ಎರಡನೇ ಹಾಗೂ ಅಂತಿಮ ಯುವ ಟೆಸ್ಟ್ ಪಂದ್ಯದ ಎರಡನೇ ದಿನವಾದ ಬುಧವಾರ ಆಸ್ಟ್ರೇಲಿಯಾ 19 ವರ್ಷದೊಳಗಿನವರ ತಂಡವನ್ನು 7 ವಿಕೆಟ್ಗಳಿಂದ ಸೋಲಿಸಿತು. ಆ ಮೂಲಕ ಸರಣಿಯನ್ನು 2–0 ಯಿಂದ ಕ್ಲೀನ್ಸ್ವೀಪ್ ಮಾಡಿತು.Last Updated 8 ಅಕ್ಟೋಬರ್ 2025, 15:16 IST