ಅಕ್ರಮ ಹಣ ವರ್ಗಾವಣೆ: ಸಂಸದ ವೈ.ಎಸ್.ಚೌಧರಿ ನಿವಾಸದ ಮೇಲೆ ಇ.ಡಿ, ಐ.ಟಿ ದಾಳಿ
ಅಕ್ರಮ ಹಣ ವರ್ಗಾವಣೆ ಮತ್ತು ಹಣಕಾಸು ವ್ಯವಹಾರ ಅಕ್ರಮಗಳ ಸಂಬಂಧ ಕೇಂದ್ರ ಮಾಜಿ ಸಚಿವ ಹಾಗೂ ತೆಲುಗು ದೇಶಂ ಪಕ್ಷದ ಸಂಸದ ವೈ.ಎಸ್.ಚೌಧರಿ ಅವರ ನಿವಾಸ ಮತ್ತು ಕಚೇರಿಯಮೇಲೆ ಜಾರಿ ನಿರ್ದೇಶನಾಲಯ ಹಾಗೂ ಆದಾಯ ತೆರಿಗೆಅಧಿಕಾರಿಗಳು ದಾಳಿ ನಡೆಸಿದ್ದಾರೆ.Last Updated 24 ನವೆಂಬರ್ 2018, 6:24 IST