ಉದ್ಯೋಗ ಖಾತ್ರಿ ಕಾಪಾಡಿ, ಹಣ ಕೊಡಿ: ಪ್ರಧಾನಿಗೆ ಪತ್ರ ಬರೆದ ಮಾಜಿ ಮುಖ್ಯಮಂತ್ರಿಗಳು
ನಮ್ಮ ದೇಶದ ಕೋಟ್ಯಂತರ ಗ್ರಾಮೀಣ ಜನರ ಪರವಾಗಿ ಈ ಪತ್ರ ಬರೆದಿದ್ದೇವೆ. ಉದ್ಯೋಗ ಖಾತ್ರಿ ಯೋಜನೆಗೆ ಬಲ ತುಂಬಬೇಕು ಎನ್ನುವ ಭಾವನೆ ಎಲ್ಲ ಪಕ್ಷಗಳಲ್ಲಿಯೂ ಇದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.Last Updated 15 ಜನವರಿ 2019, 3:08 IST