ಕಡಿಮೆ ದರದಲ್ಲಿ ಮದ್ಯ ಪೂರೈಕೆ: ಹೇಳಿಕೆ ಅಲ್ಲಗಳೆದ ಸಚಿವ ಎಚ್.ನಾಗೇಶ್
‘ಬಡ ಜನರಿಗೆ ಗುಣಮಟ್ಟದ ಮದ್ಯವನ್ನು ಕಡಿಮೆ ದರದಲ್ಲಿ ಪೂರೈಕೆ ಮಾಡುವ ಚಿಂತನೆ ಇದೆ’ ಎಂದು ಅಬಕಾರಿ ಸಚಿವ ಎಚ್.ನಾಗೇಶ್ ಹೇಳಿಕೆ ನೀಡಿದ ಕೆಲವೇ ಸಮಯದ ಬಳಿಕ ತಮ್ಮ ಹೇಳಿಕೆಯಿಂದ ಅವರು ಹಿಂದಕ್ಕೆ ಸರಿದಿದ್ದಾರೆ.Last Updated 31 ಡಿಸೆಂಬರ್ 2019, 20:49 IST