ಬೆಳಗಾವಿಯ ಹೊಸೂರಿನ ಬಸವನ ಗಲ್ಲಿಯ ಸರ್ಕಾರಿ ಮರಾಠಿ ಶಾಲೆ ಮತಗಟ್ಟೆಯಲ್ಲಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ ಪಾಟೀಲ ಮತ ಚಲಾಯಿಸಿದರು
ಮತ ಚಲಾಯಿಸಲು ಜನ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ
ಶಾಸಕ ಸಿದ್ದು ಸವದಿ ಕುಟುಂಬ ಮತ್ತು ಕಾರ್ಯಕರ್ತರ ಜೊತೆಗೂಡಿ ಮತದಾನ ಮಾಡಿದರು
ಕೊಪ್ಪಳ ಜಿಲ್ಲೆ ಅಳವಂಡಿ ಸಮೀಪದ ಕಾತರಕಿ ಗ್ರಾಮದಲ್ಲಿ ಅಂಗವಿಕಲ ಗವಿಸಿದ್ದಪ್ಪ ಮತಚಲಾಯಿಸಿದರು
ಬೀದರಿನ ಮೈಲೂರು ಶಾಲೆಯ ಮತಗಟ್ಟೆ ಸಂಖ್ಯೆ 196ರಲ್ಲಿ 95 ವರ್ಷದ ವೆಂಕಟರಾವ್ ಎಂಬುವರು ವೀಲ್ ಚೇರ್ ನಲ್ಲಿ ಬಂದು ಮತ ಹಾಕಿದರು.