ಸಿದ್ದರಾಮಯ್ಯ–ಡಿಕೆಶಿದು ಗಂಡ–ಹೆಂಡತಿ ಜಗಳ, ಕರ್ನಾಟಕ ಎಂಬ ಕೂಸು ಬಡವಾಯಿತು: ಅಶೋಕ
Karnataka Politics: ‘ಗಂಡ–ಹೆಂಡತಿ ಜಗಳದಲ್ಲಿ ಕೂಸು ಬಡವಾಯಿತು ಎಂಬಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುರ್ಚಿ ಕಿತ್ತಾಟದಲ್ಲಿ ಕರ್ನಾಟಕ ಅಭಿವೃದ್ಧಿ ಇಲ್ಲದೇ ಸೊರಗಿದೆ’ ಎಂದು ಆರ್.ಅಶೋಕ ಟೀಕಿಸಿದ್ದಾರೆ.Last Updated 22 ಡಿಸೆಂಬರ್ 2025, 13:39 IST