ಶನಿವಾರ, 28 ಫೆಬ್ರುವರಿ 2026
×
ADVERTISEMENT

3ನೇ ಡೇಟ್‌ನೊಳಗೆ ಡಿಕೆಶಿ ಸಿ.ಎಂ ಆಗದಿದ್ದರೆ ರಾಜಕಾರಣವೇ ಬೇಡ: ಇಕ್ಬಾಲ್‌ ಹುಸೇನ್‌

Published : 28 ಫೆಬ್ರುವರಿ 2026, 20:37 IST
Last Updated : 28 ಫೆಬ್ರುವರಿ 2026, 20:37 IST
ADVERTISEMENT
ಫಾಲೋ ಮಾಡಿ
Comments
ಶಾಸಕರ ಅಭಿಪ್ರಾಯಕ್ಕೆ ಬೆಲೆ ಇಲ್ಲವೆ?‘
ಶಾಸಕರು ಮತ್ತು ವಿಧಾನ ಪರಿಷತ್ ಸದಸ್ಯರು ಸಚಿವ ಸ್ಥಾನ ಕೇಳುವುದರಲ್ಲಿ ತಪ್ಪೇನಿದೆ. ಎಲ್ಲರಿಗೂ ಸಚಿವರಾಗುವ ಆಸೆ ಇರುತ್ತದೆಯಲ್ಲವೆ? ಇದು ಪ್ರಜಾಪ್ರಭುತ್ವ ತಾನೆ. ಸಚಿವ ಸ್ಥಾನ ಕೊಡುವುದು ಬಿಡುವುದು ಮುಖ್ಯಮಂತ್ರಿ ವಿವೇಚನೆಗೆ ಬಿಟ್ಟದ್ದು. ಆದರೆ ಜನಾಭಿಪ್ರಾಯ ಮತ್ತು ಶಾಸಕರ ಅಭಿಪ್ರಾಯ ಆಲಿಸಬೇಕು. ಅವರಿಗೂ ಕಿಮ್ಮತ್ತು ಕೊಡಬೇಕು’ ಎಂದು ಹುಸೇನ್ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT