ನಮ್ಮ ಸೇವೆ ಕುಟುಂಬಕ್ಕಾಗಿ ಅಲ್ಲ, ಜನರಿಗಾಗಿ: ಕುಮಾರಸ್ವಾಮಿಗೆ ಡಿಕೆಶಿ ತಿರುಗೇಟು
Karnataka Politics: ‘ನಾವು (ಕಾಂಗ್ರೆಸ್) ಸೇವೆ ಮಾಡುತ್ತಿರುವುದು ನಾಡಿನ ಜನರಿಗಾಗಿಯೇ, ಹೊರತು ಕುಟುಂಬಕ್ಕಾಗಿ ಅಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ತಂದೆಗಾಗಿ ನಾನು ಮುಖ್ಯಮಂತ್ರಿಯಾಗುತ್ತೇನೆ’ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆಗೆ ಈ ಪ್ರತಿಕ್ರಿಯೆ ನೀಡಿದ್ದಾರೆ.Last Updated 26 ಜನವರಿ 2026, 15:37 IST