ದೆಹಲಿಯಲ್ಲಿ ಸ್ನೇಹ, ರಾಜ್ಯಗಳಲ್ಲಿ ಕುಸ್ತಿ: ‘ಇಂಡಿಯಾ’ ವಿರುದ್ಧ ಚೌಹಾಣ್ ವಾಗ್ದಾಳಿ
ಮಧ್ಯಪ್ರದೇಶ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಶುಕ್ರವಾರ ಪ್ರತಿಪಕ್ಷಗಳ ಮೈತ್ರಿಕೂಟ ‘ಇಂಡಿಯಾ’ವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ವಿಪಕ್ಷಗಳು ‘ದೆಹಲಿಯಲ್ಲಿ ಸ್ನೇಹ ಮತ್ತು ರಾಜ್ಯಗಳಲ್ಲಿ ಕುಸ್ತಿ’ ಎಂಬ ಧ್ಯೇಯವಾಕ್ಯದೊಂದಿಗೆ ಸಾಗುತ್ತಿವೆ ಎಂದು ಹೇಳಿದ್ದಾರೆ. Last Updated 20 ಅಕ್ಟೋಬರ್ 2023, 13:14 IST