ಸೋಮವಾರ, 19 ಜನವರಿ 2026
×
ADVERTISEMENT
ADVERTISEMENT

ವಿಶ್ಲೇಷಣೆ | ಭಾರತದ ಪ್ರಜಾಪ್ರಭುತ್ವದ ಸ್ಥಿರತೆಗೆ ಕಾರಣಗಳು– ಭಾಗ 1

ಕೆ.ಎನ್‌.ಹರಿಕುಮಾರ್‌
Published : 18 ಜನವರಿ 2026, 23:30 IST
Last Updated : 18 ಜನವರಿ 2026, 23:30 IST
ಫಾಲೋ ಮಾಡಿ
Comments
ಭಾರತದ ನೆರೆ ರಾಷ್ಟ್ರಗಳಲ್ಲಿ ಹಿಂಸಾತ್ಮಕ ಪ್ರತಿಭಟನೆ, ದಂಗೆ, ಕ್ಷಿಪ್ರಕ್ರಾಂತಿಯಂತಹ ವಿಪ್ಲವಗಳು ನಡೆದಿವೆ, ನಡೆಯುತ್ತಿವೆ. ಅಮೆರಿಕದಲ್ಲಿ ಟ್ರಂಪ್‌ ಅವರು ಮತ್ತೆ ಅಧ್ಯಕ್ಷರಾಗಿ ದೇಶೀಯ ಮತ್ತು ವಿದೇಶಿ ನೀತಿಯಲ್ಲಿ ಕ್ಷಿಪ್ರ ಪಲ್ಲಟಗಳನ್ನು ತಂದು ಪರಿವರ್ತನೆಗೆ ಕಾರಣರಾಗುತ್ತಿದ್ದಾರೆ. ಇಡೀ ಜಗತ್ತಿನಲ್ಲಿ ತೀವ್ರವಾದಿ ಬದಲಾವಣೆಗಳು ನಡೆಯುತ್ತಿವೆ. ಹೀಗಿದ್ದರೂ ಭಾರತದಲ್ಲಿ ಸಾಂವಿಧಾನಿಕ ಪ್ರಜಾಪ್ರಭುತ್ವ ಸ್ಥಿರವಾಗಿ ಮುಂದುವರಿದಿದೆ. ಈ ಕುರಿತು ಒಂದು ವಿಶ್ಲೇಷಣೆ.
ಕೆ.ಎನ್‌.ಹರಿಕುಮಾರ್‌

ಕೆ.ಎನ್‌.ಹರಿಕುಮಾರ್‌

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT