ಸಂವಿಧಾನ ಹಳಿಗೆ ತರಲು ಎಮರ್ಜೆನ್ಸಿ: 1975ರ ಶ್ವೇತಪತ್ರ ಬಿಡುಗಡೆ ಮಾಡಿದ ಕಾಂಗ್ರೆಸ್
Congress on Emergency: ಫ್ಯಾಸಿಸ್ಟ್ ಚಟುವಟಿಕೆಯಿಂದ ಪ್ರಜಾಪ್ರಭುತ್ವದ ಅಪಾಯ ಹಿನ್ನೆಲೆ 1975ರಲ್ಲಿ ತುರ್ತು ಪರಿಸ್ಥಿತಿ ಅನಿವಾರ್ಯವಾಯಿತೆಂದು ಶ್ವೇತಪತ್ರದಲ್ಲಿ ಕಾಂಗ್ರೆಸ್ ಉಲ್ಲೇಖಿಸಿದೆLast Updated 26 ಜೂನ್ 2025, 3:00 IST