Bihar Polls: ನಾಮಪತ್ರ ಸಲ್ಲಿಸಿದ ಬೆನ್ನಲ್ಲೇ ಸಸಾರಾಮ್ ಆರ್ಜೆಡಿ ಅಭ್ಯರ್ಥಿ ಬಂಧನ
Bihar Elections:ಬಿಹಾರದ ಸಸಾರಾಮ್ ವಿಧಾನಸಭಾ ಕ್ಷೇತ್ರದಿಂದ ಸೋಮವಾರ ನಾಮಪತ್ರ ಸಲ್ಲಿಸಿದ ಕೆಲವೇ ಹೊತ್ತಿನಲ್ಲಿ ಆರ್ಜೆಡಿ ಅಭ್ಯರ್ಥಿ ಸತೇಂದ್ರ ಸಾಹ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.Last Updated 21 ಅಕ್ಟೋಬರ್ 2025, 3:02 IST