ಶುಕ್ರವಾರ, 14 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

NDA alliance

ADVERTISEMENT

ಮೋದಿ 3.0 ಸರ್ಕಾರ ಅಧಿಕೃತ ಕಾರ್ಯಾರಂಭ: ನೂತನ ಸಚಿವರ ಅಧಿಕಾರ ಸ್ವೀಕಾರ

ಧಾನಿ ನರೇಂದ್ರ ಮೋದಿ ನೇತೃತ್ವದ ನೂತನ ಸರ್ಕಾರದ ಸಂಪುಟ ದರ್ಜೆ ಸಚಿವರು ಮತ್ತು ರಾಜ್ಯ ದರ್ಜೆ ಸಚಿವರು ಮಂಗಳವಾರ ತಮ್ಮ ತಮ್ಮ ಕಚೇರಿಯಲ್ಲಿ ಅಧಿಕಾರ ವಹಿಸಿಕೊಂಡರು. ಈ ಮೂಲಕ ಬದಲಾವಣೆ ಮತ್ತು ನಿರಂತರತೆ ಎರಡನ್ನೂ ಸೂಚಿಸುವ ಮೋದಿ 3.0 ಆಡಳಿತ ಯಂತ್ರ ತನ್ನ ಕೆಲಸವನ್ನು ಅಧಿಕೃತವಾಗಿ ಆರಂಭಿಸಿತು.
Last Updated 11 ಜೂನ್ 2024, 23:38 IST
ಮೋದಿ 3.0 ಸರ್ಕಾರ ಅಧಿಕೃತ ಕಾರ್ಯಾರಂಭ: ನೂತನ ಸಚಿವರ ಅಧಿಕಾರ ಸ್ವೀಕಾರ

‘ಇಂಡಿಯಾ’ ಮೈತ್ರಿಕೂಟಕ್ಕೆ 3 ಪಕ್ಷೇತರರ ಬೆಂಬಲ: ಸದಸ್ಯರ ಬಲ 237ಕ್ಕೆ ಏರಿಕೆ

ಲಡಾಖ್‌ನ ಪಕ್ಷೇತರ ಸಂಸದ ಮೊಹಮ್ಮದ್‌ ಹನೀಫ್‌ ಅವರು ಕಾಂಗ್ರೆಸ್‌ಗೆ ಬೆಂಬಲ ಸೂಚಿಸಿದ್ದಾರೆ. ಇದರಿಂದ ‘ಇಂಡಿಯಾ’ ಮೈತ್ರಿಕೂಟದ ಸದಸ್ಯರ ಬಲ ಮಂಗಳವಾರ 237ಕ್ಕೆ ಏರಿದೆ.
Last Updated 11 ಜೂನ್ 2024, 15:56 IST
‘ಇಂಡಿಯಾ’ ಮೈತ್ರಿಕೂಟಕ್ಕೆ 3 ಪಕ್ಷೇತರರ ಬೆಂಬಲ: ಸದಸ್ಯರ ಬಲ 237ಕ್ಕೆ ಏರಿಕೆ

Modi 3.0 Cabinet |19 ಸಚಿವರ ವಿರುದ್ಧ ಗಂಭೀರ ಅಪರಾಧ ಪ್ರಕರಣ

ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಸರ್ಕಾರದ 28 ಸಚಿವರ ವಿರುದ್ಧ ಅಪರಾಧ ಪ್ರಕರಣಗಳಿವೆ. ಇವರಲ್ಲಿ 19 ಸಚಿವರು ಕೊಲೆ ಯತ್ನ, ಮಹಿಳೆಯರ ವಿರುದ್ಧ ಅಪರಾಧ ಹಾಗೂ ದ್ವೇಷ ಭಾಷಣದಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದ್ದಾರೆ
Last Updated 11 ಜೂನ್ 2024, 15:35 IST
Modi 3.0 Cabinet |19 ಸಚಿವರ ವಿರುದ್ಧ ಗಂಭೀರ ಅಪರಾಧ ಪ್ರಕರಣ

ವಿಐಎಸ್‌ಎಲ್‌ ಪುನರುಜ್ಜೀವನ: ಸಮಗ್ರ ಮಾಹಿತಿಗೆ ಎಚ್‌ಡಿಕೆ ಸೂಚನೆ

ಭದ್ರಾವತಿಯಲ್ಲಿರುವ ವಿಶ್ವೇಶ್ವರಯ್ಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಯನ್ನು (ವಿಐಎಸ್‌ಎಲ್) ಪುನರುಜ್ಜೀವನಗೊಳಿಸಲು ಇರುವ ಸಾಧ್ಯಾಸಾಧ್ಯತೆಗಳು, ಅವಕಾಶಗಳ ಬಗ್ಗೆ ಶೀಘ್ರವೇ ಸಮಗ್ರ ಮಾಹಿತಿ ಕೊಡುವಂತೆ ಬೃಹತ್‌ ಕೈಗಾರಿಕೆ ಹಾಗೂ ಉಕ್ಕು ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರು ಅಧಿಕಾರಿಗಳಿಗೆ ಸೂಚಿಸಿದರು.
Last Updated 11 ಜೂನ್ 2024, 15:24 IST
ವಿಐಎಸ್‌ಎಲ್‌ ಪುನರುಜ್ಜೀವನ: ಸಮಗ್ರ ಮಾಹಿತಿಗೆ ಎಚ್‌ಡಿಕೆ ಸೂಚನೆ

ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳಕ್ಕೆ ಒತ್ತು: ಜೋಶಿ

‘ದೇಶದಲ್ಲಿ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಪ್ರಮಾಣ ಹೆಚ್ಚಿಸಲು ಸರ್ಕಾರ ಒತ್ತು ನೀಡಲಿದೆ’ ಎಂದು ಕೇಂದ್ರ ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವ ಪ್ರಲ್ಹಾದ ಜೋಶಿ ಹೇಳಿದ್ದಾರೆ.
Last Updated 11 ಜೂನ್ 2024, 15:11 IST
ನವೀಕರಿಸಬಹುದಾದ ಇಂಧನ ಉತ್ಪಾದನೆ ಹೆಚ್ಚಳಕ್ಕೆ ಒತ್ತು: ಜೋಶಿ

LS polls | BJP ಕಾರ್ಯಕರ್ತರ ‘ಅತಿಯಾದ ಆತ್ಮವಿಶ್ವಾಸ’ ಮುಳುವಾಯಿತು: ‘ಆರ್ಗನೈಸರ್’

ವಾಸ್ತವಾಂಶ ತೆರೆದಿಟ್ಟ ಚುನಾವಣೆ
Last Updated 11 ಜೂನ್ 2024, 14:22 IST
LS polls | BJP ಕಾರ್ಯಕರ್ತರ ‘ಅತಿಯಾದ ಆತ್ಮವಿಶ್ವಾಸ’ ಮುಳುವಾಯಿತು: ‘ಆರ್ಗನೈಸರ್’

ತಂತ್ರಜ್ಞಾನ, ಡಿಜಿಟಲ್‌ ವ್ಯವಸ್ಥೆಗೆ ಉತ್ತೇಜನ: ಅಶ್ವಿನಿ ವೈಷ್ಣವ್‌

‘ಸೆಮಿಕಂಡಕ್ಟರ್ ಮತ್ತು ಎಲೆಕ್ಟ್ರಾನಿಕ್ಸ್‌ ಉಪಕರಣಗಳ ತಯಾರಿಕೆಯಲ್ಲಿ ಭಾರತವು ಮುಂಚೂಣಿ ಸ್ಥಾನಕ್ಕೇರಲು ಅಗತ್ಯವಿರುವ ಎಲ್ಲಾ ಕ್ರಮಕೈಗೊಳ್ಳಲು ಸರ್ಕಾರ ಸಿದ್ಧವಿದೆ’ ಎಂದು ಕೇಂದ್ರ ಎಲೆಕ್ಟ್ರಾನಿಕ್ಸ್‌ ಮತ್ತು ಮಾಹಿತಿ ತಂತ್ರಜ್ಞಾನ ಸಚಿವ ಅಶ್ವಿನಿ ವೈಷ್ಣವ್‌ ಹೇಳಿದ್ದಾರೆ.
Last Updated 11 ಜೂನ್ 2024, 14:17 IST
ತಂತ್ರಜ್ಞಾನ, ಡಿಜಿಟಲ್‌ ವ್ಯವಸ್ಥೆಗೆ ಉತ್ತೇಜನ: ಅಶ್ವಿನಿ ವೈಷ್ಣವ್‌
ADVERTISEMENT

ಎನ್‌ಡಿಎ ಮೈತ್ರಿಕೂಟ ಅಲ್ಲ; ಪರಿವಾರ ಮಂಡಲ: ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ

ಕುಟುಂಬ ರಾಜಕಾರಣ ಕುರಿತು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಹೊಸ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಎನ್‌ಡಿಎ ಮೈತ್ರಿಕೂಟವನ್ನು ‘ಪರಿವಾರ ಮಂಡಲ’ ಎಂದು ಕರೆದಿದ್ದಾರೆ.
Last Updated 11 ಜೂನ್ 2024, 13:26 IST
ಎನ್‌ಡಿಎ ಮೈತ್ರಿಕೂಟ ಅಲ್ಲ; ಪರಿವಾರ ಮಂಡಲ: ಮೋದಿ ವಿರುದ್ಧ ರಾಹುಲ್‌ ವಾಗ್ದಾಳಿ

ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ನಾಳೆ ಚಂದ್ರಬಾಬು ನಾಯ್ಡು ಪ್ರಮಾಣವಚನ

ತೆಲುಗು ದೇಶಂ ಪಕ್ಷದ (ಟಿಡಿಪಿ) ಮುಖ್ಯಸ್ಥ ಎನ್. ಚಂದ್ರಬಾಬು ನಾಯ್ಡು ಅವರು ಆಂಧ್ರಪ್ರದೇಶದ ಮುಖ್ಯಮಂತ್ರಿಯಾಗಿ ನಾಲ್ಕನೇ ಅವಧಿಗೆ ನಾಳೆ (ಬುಧವಾರ) ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 11 ಜೂನ್ 2024, 11:06 IST
ಆಂಧ್ರಪ್ರದೇಶ ಮುಖ್ಯಮಂತ್ರಿಯಾಗಿ ನಾಳೆ ಚಂದ್ರಬಾಬು ನಾಯ್ಡು ಪ್ರಮಾಣವಚನ

ಕೇಂದ್ರ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಜೆ.ಪಿ.ನಡ್ಡಾ

ಜೆ. ಪಿ ನಡ್ಡಾ ಅವರು ಇಂದು (ಮಂಗಳವಾರ) ಕೇಂದ್ರ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡಿದ್ದಾರೆ.
Last Updated 11 ಜೂನ್ 2024, 10:16 IST
ಕೇಂದ್ರ ಆರೋಗ್ಯ ಸಚಿವರಾಗಿ ಅಧಿಕಾರ ವಹಿಸಿಕೊಂಡ ಜೆ.ಪಿ.ನಡ್ಡಾ
ADVERTISEMENT
ADVERTISEMENT
ADVERTISEMENT